Karnataka NewsLatest

ಆಕಾಶವಾಣಿ ಸಂಸ್ಕೃತ ವಾರ್ತಾ ಪ್ರವಾಚಕರಾಗಿ ಗಣೇಶ ಹೆಗಡೆ

ಪ್ರಗತಿವಾಹಿನಿ ಸುದ್ದಿ, ಶಿರಸಿ: ತಾಲೂಕಿನ ಹಾರೇಹುಲೇಕಲ್ ಅಮಚಿಮನೆಯ ಗಣೇಶ ಹೆಗಡೆ ಆಕಾಶವಾಣಿಯ ಸಂಸ್ಕೃತ ವಾರ್ತಾ ಪ್ರವಾಚಕರಾಗಿ ಆಯ್ಕೆಯಾಗಿದ್ದಾರೆ.

ಶೃಂಗೇರಿಯ ರಾಜೀವ ಗಾಂಧಿ  ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಮುಗಿಸಿ ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Home add -Advt

ಅಮಚಿಮನೆಯ ಲಲಿತಾ ಹೆಗಡೆ ಮತ್ತು ರಮೇಶ ಹೆಗಡೆ ದಂಪತಿ ಪುತ್ರರಾಗಿದ್ದಾರೆ. ಪ್ರಸ್ತುತ ನವದೆಹಲಿಯಲ್ಲಿ ವಾಸವಾಗಿದ್ದಾರೆ.

ರಾಜ್ಯಸಭೆಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಸೇರಿ ನಾಲ್ವರ ನಾಮನಿರ್ದೇಶನ

Related Articles

Back to top button