Belagavi NewsBelgaum NewsKannada NewsKarnataka NewsLatest

ರಸ್ತೆ ಅಪಘಾತ: ಗಾಯಾಳುಗಳ ನೆರವಿಗೆ ನಿಂತ ಮೃಣಾಲ್‌ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಮುತ್ನಾಳ ಹತ್ತಿರ ಫಾರ್ಚೂನರ್ ವಾಹನ ಅಪಘಾತ ಸಂಭವಿಸಿದ್ದು, ನಾಲ್ವರು ಮಕ್ಕಳು ಗಂಭೀರ ಗಾಯಗೊಂಡಿದ್ದಾರೆ.

Home add -Advt

ಆ ಮಾರ್ಗವಾಗಿ ತೆರಳುತ್ತಿದ್ದ ಯುವ ಮುಖಂಡ ಮೃಣಾಲ್‌ ಹೆಬ್ಬಾಳಕರ್ ಅಪಘಾತವಾಗಿರುವುದನ್ನು ಗಮನಿಸಿ, ತಮ್ಮ ವಾಹನ ನಿಲ್ಲಿಸಿದರು. 

ತಕ್ಷಣ ಅಂಬುಲನ್ಸ್ ಕರೆಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಕಳಿಸುವ ವ್ಯವಸ್ಥೆ ಮಾಡಿದರು.

ಗೌಸ್ ಜಾಲಿಕೊಪ್, ಸುರೇಶ ಇಟಗಿ, ನಿಂಗಪ್ಪ ತಳವಾರ ಮತ್ತಿತರರಿದ್ದರು.

Related Articles

Back to top button