Latest

*Get Well Soon: ಡಿ.ರೂಪಾ ಆರೋಪಕ್ಕೆ ಖಡಕ್ ಉತ್ತರ ನೀಡಿದ ರೋಹಿಣಿ ಸಿಂಧೂರಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಐಪಿಎಸ್ ಅಧಿಕಾರಿ ಡಿ.ರೂಪಾ ನನ್ನ ತೇಜೋವಧೆ ಮಾಡಿದ್ದಾರೆ. ಇದನ್ನು ನಾವು ಇಲ್ಲಿಗೆ ಬಿಡಂಗಿಲ್ಲ. Get Well Soon ಎಂದು ಐಎ ಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಕೌಂಟರ್ ಕೊಟ್ಟಿದ್ದಾರೆ.

ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಅವರ ಭೇಟಿಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿರ ರೋಹಿಣಿ ಸಿಂಧೂರಿ, ಡಿ.ರೂಪಾ ವೈಯಕ್ತಿಕವಾಗಿ ತೇಜೋವಧೆ ಮಾಡುತ್ತಿದ್ದಾರೆ. ಈ ರೀತಿ ಮಾಡುವುದು ಸರಿಯಲ್ಲ, ಮೊದಲು ಸರ್ಕಾರದ ಗಮನಕ್ಕೆ ತರಬೇಕು. ಪ್ರೋಫೇಷನಲ್ ಆಗಿ ಮಾತನಾಡಲಿ, ಆದರೆ ಪರ್ಸನಲ್ ಆಗಿ ಬೇಡ ಎಂದರು.

Home add -Advt

ಇದನ್ನು ನಾವು ಬಿಡುವುದಿಲ್ಲ ಎಲ್ಲಾ ರೀತಿಯ ಕ್ರಮಕ್ಕೆ ರೆಡಿಯಾಗಿದ್ದೇವೆ. ನನ್ನ ಪತಿ ಕೂಡ ಮಾತನಾಡಿದ್ದಾರೆ. ಕಾನೂನು ಮೂಲಕ ಕಠಿಣ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಖಡಕ್ ಉತ್ತರ ಕೊಟ್ಟಿದ್ದಾರೆ. ಸಿದ್ಧರಾಗಿದ್ದೇವೆ ಎಂದರು.

*IAS ರೋಹಿಣಿ ಸಿಂಧೂರಿ ವಿರುದ್ಧ ದಿನೇಶ್ ಕಲ್ಲಹಳ್ಳಿ CSಗೆ ದೂರು*

https://pragati.taskdun.com/rohini-sindhurid-roopadinesh-kallahallicomplaint/

Related Articles

Back to top button