

ಪ್ರಗತಿವಾಹಿನಿ ಸುದ್ದಿ, ನವದೆಹಲಿಕೇಂದ್ರದ ನೂತನ ಸಚಿವರಾಗಿ ನೇಮಕಗೊಂಡಿರುವ ಬೆಳಗಾವಿ ಸಂಸದ ಸುರೇಶ ಅಂಗಡಿಗೆ ಶುಕ್ರವಾರ ಇಡೀ ದಿನ ಗಣ್ಯಾತಿಗಣ್ಯರು, ಬೆಳಗಾವಿಯಿಂದ ಹೋಗಿರುವ ಪಕ್ಷದ ಪದಾಧಿಕಾರಿಗಳು ಶುಭಾಷಯ ಕೋರಿದರು. ರೈಲ್ವೆ ಖಾತಿ ರಾಜ್ಯ ಸಚಿವರಾಗಿ ನೇಮಕಗೊಂಡಿರುವ ಸುರೇಶ ಅಂಗಡಿ, ರೈಲ್ವೆ ಖಾತೆ ಸಂಪುಟ ದರ್ಜೆ ಸಚಿವ ಪಿಯೂಷ್ ಗೋಯಲ್ ಅವರನ್ನೂ ಭೇಟಿ ಮಾಡಿ ಚರ್ಚಿಸಿದರು. ಇಂದು ಸಂಜೆ ನೂತನ ಸಚಿವ ಸಂಪುಟದ ಮೊದಲ ಸಭೆ ನಡೆಯಲಿದೆ.

Read Next
1 hour ago
*ಎಂಎಸ್ಎಂಇ ವಲಯಕ್ಕೆ ಅನುಗುಣವಾಗಿ ವಿಶೇಷ ಉದ್ಯೋಗ ಮೇಳ ಆಯೋಜನೆ*
2 hours ago
*ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಆದೇಶ*
2 hours ago
*ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್*
3 hours ago
*BREAKING: ಖ್ಯಾತ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಕಚೇರಿಯಲ್ಲಿಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ*
4 hours ago
*ಟೀಕೆಗೂ ಒಂದು ಮಿತಿಯಿದೆ: ಡಿಸಿಎಂ ಡಿ.ಕೆ.ಶಿವಕುಮಾರ್ ಕಿಡಿ*
5 hours ago
*ತಂದೆ, ತಾಯಿ, ಸಹೋದರಿಯನ್ನು ಹತ್ಯೆಗೈದು ಶವವನ್ನು ಹೂತು ಹಾಕಿದ ಮಗ*
6 hours ago
*ಹಾರ್ಡವೇರ್ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿದ ಬೆಳಗಾವಿ ಪೊಲೀಸರು*
7 hours ago
*ಶ್ರಮಜೀವಿಗಳಿಗೆ ಆಶ್ರಯವಾಗಿದ್ದ ನರೇಗಾಗೆ ಬಿಜೆಪಿ ಕೊಡಲಿ ಪೆಟ್ಟು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆರೋಪ*
7 hours ago
*ನಿಯಂತ್ರಣ ತಪ್ಪಿ ಹೊಲದಲ್ಲಿ ಬಿದ್ದ ಬೈಕ್: ಸವಾರ ದುರ್ಮರಣ*
7 hours ago
*ಹಿಟ್ ಆ್ಯಂಡ್ ರನ್ ಗೆ ಬೆಳಗಾವಿಯಲ್ಲಿ ವ್ಯಕ್ತಿ ಬಲಿ*
Related Articles
Check Also
Close


