Latest

ಶಿವಮೊಗ್ಗದಲ್ಲಿ ಯುವತಿ ಚುಡಾಯಿಸಿದ ಯುವಕರು; ಇಬ್ಬರ ಬರ್ಬರ ಹತ್ಯೆ

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಯುವತಿಯನ್ನು ಚುಡಾಯಿಸುತ್ತಿದ್ದ ಇಬ್ಬರು ಯುವಕರನ್ನು ವ್ಯಕ್ತಿಯೋರ್ವ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಘಟನೆ ಶಿವಮೊಗ್ಗ ಜಿಲ್ಲೆ ಸುಳೆಬೈಲು ಬಡಾವಣೆಯಲ್ಲಿ ನಡೆದಿದೆ.

ಸಲೀಂ ಹಾಗೂ ದಾದಾಪೀರ್ ಹತ್ಯೆಯಾದ ಯುವಕರು. ಇಬ್ಬರೂ ಯುವತಿಯೊಬ್ಬಳನ್ನು ಚುಡಾಯಿಸುತ್ತಾ, ಸದಾ ಪೀಡಿಸುತ್ತಿದ್ದರು. ಯುವಕರ ಉಪಟಳ ಮಿತಿ ಮೀರುತ್ತಿದ್ದಂತೆ ಅಬ್ದುಲ್ ಎಂಬಾತ ಇಬ್ಬರು ಯುವಕರನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದಿದ್ದಾನೆ.

Home add -Advt

ಅಬ್ದುಲ್ ನನ್ನು ಪೊಲೀಸರು ಮಚ್ಚಿನ ಸಮೇತ ವಶಕ್ಕೆ ಪಡೆದಿದ್ದಾರೆ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಲನಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ….!

CISF ನಲ್ಲಿ ಉದ್ಯೋಗಾವಕಾಶ

Related Articles

Back to top button