ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯ ಶಿಕ್ಷಕರೊಬ್ಬರು ಸಾವಿಗೀಡಾಗಿ ವಾರದೊಳಗೆ ಮಗನ ಸಾವಿನ ದುಃಖ ತಡೆಯಲಾರದೆ ತಾಯಿಯೂ ಮೃತರಾಗಿದ್ದಾರೆ.
ಇಲ್ಲಿಯ ಚಿಂತಾಮಣರಾವ್ ಸರಕಾರಿ ಪ್ರೌಢ ಶಾಲೆಯ ಗಣಿತ ಶಿಕ್ಷಕ ಎಸ್.ಎಸ್.ನಿಂಗಣ್ಣವರ್ ಕೆಲವು ದಿನಗಳ ಹಿಂದೆ ಕೊರೋನಾದಿಂದ ಸಾವಿಗೀಡಾಗಿದ್ದರು. ಮಗನ ಸಾವಿನ ಶಾಕ್ ನಿಂದ ಹೊರಬರಲಾಗದೆ ಅವರ ತಾಯಿ ಗಂಗವ್ವ ಕೂಡ ಸೋಮವಾರ ನಿಧನರಾಗಿದ್ದಾರೆ.
ಇಂದು ಒಂದೇ ದಿನ 57,333 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ; ಬೆಳಗಾವಿಯಲ್ಲಿ ಸಾವಿನ ದಾಖಲೆ
( ನೀವೂ ಸುದ್ದಿ, ಮಾಹಿತಿ ನೀಡಬಹುದು. ಪ್ರಗತಿವಾಹಿನಿ ವಾಟ್ಸಪ್ -8197712235)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ