ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: SSLC ಪರೀಕ್ಷೆ ಆರಂಭವಾಗಿದೆ. ಪರೀಕ್ಷಾರ್ಥಿಗಳಿಗೆ ಒಂದಿಷ್ಟು ಮುಜಾಗ್ರತೆಯ ಸಲಹೆ – ಸೂಚನೆ ಇಲ್ಲಿದೆ…
೧) ಹಾಲ್ ಟಿಕೇಟ್ ಚೆಕ್ ಮಾಡಿಕೊಳ್ಳಿ
೨) 9 ಗಂಟೆಗೇ ಪರೀಕ್ಷಾ ಕೇಂದ್ರ ತಲುಪಿ
೩) ಜಾಮೆಟ್ರಿ ಬಾಕ್ಸ್ ಜೊತೆಗಿರಲಿ
೪) 2 ಉತ್ತಮ ಪೆನ್ ಕೈಯಲ್ಲಿ ಇರಲಿ
೫) ಮಿತವಾಗಿ ಆಹಾರ ಸೇವಿಸಿ
೬) ಭಯ ಆತಂಕ ಬೇಡ
೭) ಉತ್ತಮ ಕ್ಲಿಪ್ ಬೋರ್ಡ್ ಇರಲಿ
೮) ಕೀ ಪಾಯಿಂಟ್ , ಶಾರ್ಟ್ ನೊಟ್ ಚೆಕ್ ಮಾಡಿ ಹೊರಗಿಟ್ಟುಬಿಡಿ
೯) ಲಾಂಗ್ ಸ್ಕೇಲ್, ಪೆನ್ಸಿಲ್ , ಎರೆಜರ್ ಮೆಂಡರ್ ಇರಲಿ
೧೦) ಅರ್ಧಗಂಟೆ ಮೊದಲು ಓದು ನಿಲ್ಲಿಸಿ
೧೧) ಹಾಳೆ ಇತರೆ ಯಾವುದೆ ಬರವಣಿಗೆ ಪರಿಕ್ಷೆ ಕೊಠಡಿಗೆ ಒಯ್ಯುವುದು ಬೇಡ
೧೨) ಚಿಕ್ಕ ಬಾಟಲ್ ನೀರು ಜೊತೆಗಿರಲಿ
೧೩) ಪರೀಕ್ಷೆ ಹಾಲ್ ನಲ್ಲಿ ರಜಿಷ್ಟರ್ ನಂಬರ್ ಖಾತ್ರಿ ಪಡಿಸಿಕೊಳ್ಳಿ
೧೪) ಕೊಠಡಿಯೊಳಗೆ ಕುಳಿತ ನಂತರ ಐದು ನಿಮಿಷ ರಿಲ್ಯಾಕ್ಸ್ ಆಗಿ
೧೫) ಶಾಂತವಾಗಿರಿ ಆತಂಕ, ದುಗುಡ, ಉದ್ವೇಗ, ಭಯ ಬೇಡ
೧೬) ಉತ್ತರ ಪತ್ರಿಕೆ ಮೇಲೆ ನೊಂದಣಿ ಸಂಖ್ಯೆ & ಇತರೆ ಮಾಹಿತಿ ಭರ್ತಿಮಾಡಿ
೧೭) ರೂಮ್ ಸೂಪರ್ವೈಜರ್ ಗೆ ಮಾಹಿತಿ ಒದಗಿಸಿ
೧೮) ಕ್ರಮವಾಗಿ ಉತ್ತರ ಬರೆಯಿರಿ
೧೯) ಪರೀಕ್ಷೆ ನಿಯಮಗಳ ಬಗ್ಗೆ ಅರಿತುಕೊಳ್ಳಿ ಆತಂಕ ಬೇಡ
೨೦) ಸರಳವಾದ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ
೨೧) ಅನಗತ್ಯ ಸಮಯ ಹರಣ ಬೇಡ
೨೨) ಶುದ್ದ, ಸ್ಷಷ್ಟ, ನಿಖರ, ನೇರ ಉತ್ತರ ಬರೆಯಿರಿ
೨೩) ಸಮಯದ ನಿರ್ವಹಣೆಗಾಗಿ ಒಂದು ವಾಚ್ ಕಟ್ಟಿಕೊಳ್ಳಿ
೨೪) ಪ್ರಶ್ನೆ ಸಂಖ್ಯೆ ಸರಿಯಾಗಿ ನಮೂದಿಸಿ, ಅನಗತ್ಯ ಪುರವಣಿ ಕಟ್ಟಬೇಡಿ
೨೫) ಉತ್ತರ ಪತ್ರಿಕೆ ಬರೆದ ಮೇಲೆ ಒಮ್ಮೆ ಕೂಲಂಕಷವಾಗಿ ಕ್ರಮವಾಗಿ ಎಲ್ಲವನ್ನು ಚಕ್ ಮಾಡಲೇ ಬೇಕು
ಶುಭವಾಗಲಿ ..
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ