Latest

ಶಾಸಕ ಅಭಯ ಪಾಟೀಲರ ಶಾಲೆಗಾಗಿ ನಾನು ಕಾರ್ಯಕ್ರಮಕ್ಕೆ ನಾಳೆ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಶಾಸಕ ಅಭಯ ಪಾಟೀಲ ಆಯೋಜಿಸಿರುವ ವಿನೂತನ ಕಾರ್ಯಕ್ರಮ ಶಾಲೆಗಾಗಿ ನಾನು ಗುರುವಾರ ಆರಂಭವಾಗಲಿದೆ. 
 ಮೊದಲನೆ ಹಂತದಲ್ಲಿ ಜೈಲು ಶಾಲೆ ಎಂದೇ ಪ್ರಸಿದ್ದವಾಗಿರುವ ಬ್ರಿಟಿಷರ ಕಾಲದಲ್ಲಿ ನಿರ್ಮಿತವಾದ ಸುಮಾರು 100 ವರ್ಷ ಇತಿಹಾಸವಿರುವ ಸರಕಾರಿ ಶಾಲೆ ನಂ.14 ಕ್ಕೆ ಬಣ್ಣ ಹಚ್ಚುವ ಕಾರ್ಯಕ್ರಮ ನಡೆಯಲಿದೆ.
ಗುರುವಾರ ಬೆಳಗ್ಗೆ 7.30ಕ್ಕೆ ಕಾರ್ಯಕ್ರಮ ಆರಂಭವಾಗುವುದು.

Related Articles

Back to top button