Kannada NewsLatest

ಸುಳೇಬಾವಿ- ಮೋದಗಾ ರಸ್ತೆ ಅಭಿವೃದ್ಧಿಗೆ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಕ್ಷೇತ್ರದಲ್ಲಿ ನಿರಂತರವಾಗಿ ಅಭಿವೃದ್ಧಿಯ ಕೆಲಸಗಳು ಪ್ರಗತಿಯಲ್ಲಿದ್ದು, ಈಗಾಗಲೇ ನೂರಾರು ಅಭಿವೃದ್ಧಿಯ ಕೆಲಸಗಳು ಮುಕ್ತಾಯಗೊಂಡಿವೆ‌. ಯಾವುದೇ ಕೆಲಸಗಳು ಬಾಕಿ ಉಳಿಯಬಾರದೆನ್ನುವ ಉದ್ದೇಶದಿಂದ ಹಗಲಿರುಳು ಕ್ಷೇತ್ರದ ಏಳಿಗೆಗಾಗಿ ಶ್ರಮಿಸಲಾಗುತ್ತಿದೆ‌” ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಸುಳೇಭಾವಿ ಗ್ರಾಮದಿಂದ ಮೊದಗಾ‌ ರಸ್ತೆಯ ಅಭಿವೃದ್ಧಿಗಾಗಿ ಈಗಾಗಲೇ ಲೋಕೋಪಯೋಗಿ ಇಲಾಖೆಯ 50 ಲಕ್ಷ ರೂ. ಅನುದಾನದಲ್ಲಿ ರಸ್ತೆ ನಿರ್ಮಾಣ  ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

Home add -Advt

ಈ ಸಮಯದಲ್ಲಿ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಮಹೇಶ ಸುಗ್ನೆಣ್ಣವರ, ಶಂಕರಗೌಡ ಪಾಟೀಲ, ಇಸ್ಮಾಯಿಲ್ ತಿಗಡಿ, ಸಂಭಾಜಿ ಎಮೋಜಿ, ದತ್ತಾ ಬಂಡಿಗಿಣಿ, ಲಕ್ಷ್ಮೀನಾರಾಯಣ ಕಲ್ಲೂರ, ದೇವಣ್ಣ ಬಂಗೆಣ್ಣವರ, ಮಂಜುನಾಥ ಪೂಜೇರಿ, ಲಕ್ಷ್ಮಣ ಬಂಗೆಣ್ಣವರ, ಮುರಗೇಶ್ ಹಂಪಿಹೊಳಿ, ಸಿದ್ದಯ್ಯ ಮಾಂತುರಗಿಮಠ್, ನಾಗಯ್ಯ ಕುಡಚಿಮಠ್, ತುಳಜಪ್ಪ ಯರಝರ್ವಿ, ಫಕೀರ್ ಕೋಲಕಾರ, ರಾಮಚಂದ್ರ ಮಾರಗಿ, ಬಸನಗೌಡ ಪಾಟೀಲ, ವಿಠ್ಠಲ, ಮಂಜುನಾಥ ತುಕ್ಕಾರ, ಅನಂತ ತಾರಿಹಾಳ, ಸುಭಾಷ್ ಹೆಗಡೆ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

*ಶಿವಮೊಗ್ಗ ನೂತನ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿ ಮೋದಿ*

https://pragati.taskdun.com/shivamogga-airportpm-narendra-modientry/

ಕುಟುಂಬ ಸಹಿತ ರಾಯರ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಯಡಿಯೂರಪ್ಪ

https://pragati.taskdun.com/yeddyurappa-visited-raya-mutt-with-his-family-and-offered-puja/

ಜರ್ಮನಿಯಲ್ಲಿ ಕೆಲಸ ಮಾಡಲು ಭಾರತೀಯ ಟೆಕ್ಕಿಗಳು, ನುರಿತ ಕೆಲಸಗಾರರಿಗೆ ಆಹ್ವಾನ; ವಿಸಾ ಪ್ರಕ್ರಿಯೆ ಸರಳೀಕರಣಕ್ಕೆ ಸಿದ್ಧತೆ

https://pragati.taskdun.com/indian-techies-invited-to-work-in-germany-preparing-for-visa-process-simplification/

 

Related Articles

Back to top button