Kannada NewsKarnataka NewsLatest

ಸುರೇಶ ಅಂಗಡಿಯಿಂದ ಬೆಳಗಾವಿಗೆ ಮತ್ತೊಂದು ಕೊಡುಗೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 

ವಡೋದರಾದ ನ್ಯಾಶನಲ್ ರೇಲ್ ಆಂಡ್ ಟ್ರಾನ್ಸಫೋರ್ಟೇಶನ್ ಇನ್ಸ್ಟಿಟ್ಯೂಟ್ ಮಾದರಿಯಲ್ಲೇ ರೇಲ್ ಆಂಡ್ ಟ್ರಾನ್ಸಫೋರ್ಟ್ ಸಂಬಂಧಿ ಕೋರ್ಸ್ ಆರಂಭಿಸುವಂತೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಸೂಚಿಸಿದ್ದಾರೆ.

Home add -Advt

Check out @SureshAngadi_’s Tweet:

https://twitter.com/SureshAngadi_/status/1143155356950024193?s=08

ಈ ಸಂಬಂಧ ವಿಟಿಯು ಕುಲಪತಿ ಕರಿಸಿದ್ದಪ್ಪ ಅವರಿಗೆ ಅಂಗಡಿ ಪತ್ರ ಬರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಫಲವಾಗಿ ವಡೋದರಾದಲ್ಲಿ ಇಂತಹ ಕೋರ್ಸ್ ನಡೆಯುತ್ತಿದ್ದು ಅದೇ ಮಾದರಿಯಲ್ಲಿ ವಿಟಿಯುದಲ್ಲೂ ಕೋರ್ಸ್ ಆರಂಭಿಸುವಂತೆ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲ ನೆರವನ್ನೂ ನೀಡಲು ಸಿದ್ದ ಎಂದು ತಿಳಿಸಿದ್ದಾರೆ.

ಬಜೆಟ್ ಗೆ ಮುನ್ನವೇ ಬೆಳಗಾವಿಗೆ ಸುರೇಶ ಅಂಗಡಿ ಭರ್ಜರಿ ಘೋಷಣೆ

Related Articles

Back to top button