ಬೆಳಗಾವಿ ಸುದ್ದಿ
-
ಸ್ವಚ್ಛಗೊಳಿಸುವ ನೆಪದಲ್ಲಿ 35 ಗ್ರಾಂ ಚಿನ್ನದ ಸರ ದೋಚಿದ ವಂಚಕರು
ಪ್ರಗತಿವಾಹಿನಿ ಸುದ್ದಿ, ಘಟಪ್ರಭಾ : ಚಿನ್ನದ ಒಡವೆಗಳನ್ನು ಸ್ವಚ್ಛ ಮಾಡಿಕೊಡುವುದಾಗಿ ಹೇಳಿ ಮನೆಗೆ ಬಂದು ಒಂಟಿ ಮಹಿಳೆಗೆ ವಂಚಿಸಿ ೩೫ ಗ್ರಾಂ ಚಿನ್ನದ ಸರ ಎಗರಿಸಿ ಪರಾರಿಯಾದ…
Read More » -
Latest
ಹುಕ್ಕೇರಿ ಯಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ
ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ ಗುರುವಾರ ದಿನ ಕಾಶ್ಮೀರ ಕಣವಿಯಲ್ಲಿ ನಡೆದಿರುವ ಭಯೋತ್ಪಾದನೆಯ ಹೇಯ ಕೃತ್ಯವನ್ನು ಖಂಡಿಸಿ ಇಂದು ಹುಕ್ಕೇರಿ ನಗರದ ವ್ಯಾಪಾರಸ್ಥರು,ಶಾಲಾ ಕಾಲೇಜಗಳು ಸ್ವಯಂ ಪ್ರೇರಿತವಾಗಿ ಬಂದ್…
Read More » -
Latest
ಉಗ್ರರ ಅಟ್ಟಹಾಸ: ಸರ್ವತ್ರ ಹುತಾತ್ಮ ಯೋಧರಿಗೆ ಕಂಬನಿ
ರಾಚವಿವಿಯಲ್ಲಿ ಮೃತ ಯೋಧರಿಗೆ ಶ್ರದ್ಧಾಂಜಲಿ ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ಪಿಎಫ್ ಸೇನಾ ವಾಹನದ ಮೇಲೆ ಬಾಂಬ್ ದಾಳಿಯಲ್ಲಿ ಮೃತಪಟ್ಟ ಯೋಧರಿಗೆ ಬೆಳಗಾವಿಯ ರಾಣಿ ಚನ್ನಮ್ಮ ವಿವಿಯಲ್ಲಿ…
Read More » -
Latest
ಗೋಕಾಕದ ಯೋಧ ಅಪಘಾತಕ್ಕೆ ಬಲಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ ಗೋಕಾಕ ತಾಲೂಕಿನ ಮಿಡಕನಟ್ಟಿಯ ಯೋಧನೋರ್ವ ಗುರುವಾರ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಅಪ್ಪಯ್ಯಪ್ಪ ಕುಂಟಗೋಳ ಹುತಾತ್ಮನಾದ ಯೋಧ. ಒಂದು ವರ್ಷದ ಹಿಂದೆ ಸೇನೆಗೆ ಸೇರಿದ್ದ ಅಪ್ಪಯ್ಯಪ್ಪ…
Read More » -
Latest
ಮಂಡ್ಯದ ಯೋಧ ಹುತಾತ್ಮ
ಪ್ರಗತಿವಾಹಿನಿ ಸುದ್ದಿ, ಮಂಡ್ಯ ಶ್ರೀನಗರದಲ್ಲಿ ನಡೆದ ಉಗ್ರರ ಅಟ್ಟಹಾಸಕ್ಕೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಗುಡಿಗೇರಿ ಗ್ರಾಮದ ಯೋಧ ಎಚ್. ಗುರು(33) ಹುತಾತ್ಮರಾಗಿದ್ದಾರೆ. ಹೊನ್ನಯ್ಯ, ಚಿಕ್ಕಹೊಳ್ಳಮ್ಮ ದಂಪತಿ…
Read More » -
ಬಸ್ ಚಾಲಕನನ್ನು ಥಳಿಸಿದ ಕಿಡಿಗೇಡಿಗಳು ಪೊಲೀಸ್ ವಶಕ್ಕೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ ಬುಧವಾರ ಸಂಜೆ ಕಿಡಿಗೇಡಿಗಳು ಸಿಬಿಟಿ ಬಸ್ ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿದ್ದು ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಬಿಟಿ – ಸಹ್ಯಾದ್ರಿ ನಗರ ಮಾರ್ಗದ…
Read More » -
Latest
ಕಾಶ್ಮೀರದಲ್ಲಿ ಉಗ್ರರ ದಾಳಿ: 44ಕ್ಕೂ ಹೆಚ್ಚು ಯೋಧರ ಬಲಿ
ಪ್ರಗತಿವಾಹಿನಿ ಸುದ್ದಿ, ಕಾಶ್ಮೀರ ಉಗ್ರರ ದಾಳಿಗೆ 44ಕ್ಕೂ ಹೆಚ್ಚು ಸಿಆರ್ ಪಿಎಫ್ ಯೋಧರು ಹುತಾತ್ಮರಾದ ಘಟನೆ ಕಾಶ್ಮೀರದ ಪುಲ್ವಾಮಾದಲ್ಲಿ ನಡೆದಿದೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮತ್ತಷ್ಟು ಯೋಧರನ್ನು…
Read More » -
Latest
ಡಿ.30ರಂದು ವಿವಾಹವಾಗಿದ್ದ ಉದ್ಯಮಿ ಸುದರ್ಶನ ಹೆಗಡೆ ಆತ್ಮಹತ್ಯೆ
ಪ್ರಗತಿವಾಹಿನಿ ಸುದ್ದಿ, ಕುಮಟಾ: 45 ದಿನಗಳ ಹಿಂದಷ್ಟೆ ವಿವಾಹವಾಗಿದ್ದ ಯುವ ಉದ್ಯಮಿ ಸುದರ್ಶನ ಹೆಗಡೆ (27) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬುಧವಾರ ಮಧ್ಯಾಹ್ನ ಮಣಕಿಯಲ್ಲಿರುವ ತಮ್ಮ ನಿವಾಸದಲ್ಲಿ ನೇಣು…
Read More » -
Latest
ಯಡಿಯೂರಪ್ಪ ಸೇರಿ ನಾಲ್ವರ ವಿರುದ್ಧ ದೇವದುರ್ಗದಲ್ಲಿ ಪ್ರಕರಣ ದಾಖಲು
ಪ್ರಗತಿವಾಹಿನಿ ಸುದ್ದಿ, ದೇವದುರ್ಗ ಆಡಿಯೋ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದ್ದು, ಬುಧವಾರ ಸಂಜೆ ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ನಾಲ್ವರ ವಿರುದ್ಧ ದೇವದುರ್ಗ ಪೊಲೀಸ್…
Read More » -
Latest
ಹೊಸ ವಂಟಮೂರಿ ಗ್ರಾ ಪಂ ಸದಸ್ಯನ ಕೊಲೆ: ಮತ್ತೆ 6 ಜನ ಆರೋಪಿಗಳ ಬಂಧನ
ಪ್ರಗತಿವಾಹಿನಿ ಸುದ್ದಿ, ಅಗಸಗಿ; ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ 2018 ಡಿ 13 ರಂದು ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಬನ್ನೆಪ್ಪಾ ಪಾಟೀಲನನ್ನು ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ…
Read More »