Latest

ಪಾಪಿಸ್ತಾನ್ ಪರ ಸ್ಟೇಟಸ್: ಶಿಕ್ಷಕಿ ಬಂಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

Home add -Advt

ಪಾಪಿ ಪಾಕಿಸ್ತಾನ್ ಪರ ವಾಟ್ಸಪ್ ಸ್ಟೇಟಸ್ ಹಾಕಿದ್ದ ಸವದತ್ತಿ ತಾಲೂಕಿನ ಕಡಬಿ ಶಿವಾಪುರದ ಶಿಕ್ಷಕಿ ಈಗ ಪೊಲೀಸ್ ಬಂಧನಕ್ಕೊಳಲಾಗಿದ್ದಾಳೆ.

ಜಿಲೆಕಾ ನಜೀರ್ ಸಾಬ್ ಮಮದಾಪುರ (25) ತನ್ನ ವಾಟ್ಸಪ್ ನಲ್ಲಿ ಪಾಕಿಸ್ತಾನ ಜೈ ಹೋ ಎನ್ನುವ ಸ್ಟೇಟಸ್ ಹಾಕಿದ್ದರು. ಇದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕೆಲವರು ಆಕೆಯ ಮನೆಗೆ ಬೆಂಕಿಯನ್ನೂ ಹಚ್ಚಿದ್ದರು. ಇದರಿಂದ ಪೊಲೀಸರು ಆಕೆಯ ವಿರುದ್ದ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಬಂಧಿಸಿದರು.

ಈಕೆಯ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆಕೆಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆನ್ನುವ ಆಗ್ರಹ ಕೇಳಿ ಬಂದಿದೆ.

Related Articles

Back to top button