ಕನ್ನಡ ನ್ಯೂಸ್
-
Kannada News
*ಭೂಮಿಯತ್ತ ಧಾವಿಸುತ್ತಿದೆ ನಾಸಾದ 22 ವರ್ಷ ಹಳೆಯ ಉಪಗ್ರಹ*: *ಬೆಂಗಳೂರಿನ ಮೇಲೂ ಬೀಳುತ್ತಾ ಅವಶೇಷ?*
ಪ್ರಗತಿವಾಹಿನಿ ಸುದ್ದಿ: ಬಾಹ್ಯಾಕಾಶದಿಂದ ಭೂಮಿಯತ್ತ ಮರಳುತ್ತಿರುವ 22 ವರ್ಷ ಹಳೆಯ ಉಪಗ್ರಹವೊಂದು ಕುತೂಹಲದ ಜೊತೆಗೆ ಆತಂಕವನ್ನೂ ಮೂಡಿಸಿದೆ. ನಾಸಾಗೆ ಸೇರಿದ ಈ ಉಪಗ್ರಹದ ಅವಶೇಷಗಳು ಎಲ್ಲಿ ಬೀಳಲಿವೆ…
Read More » -
Business
*ಒಂದೇ ದಿನದಲ್ಲಿ ಅಂಬಾನಿ ಸಂಪತ್ತು ಭರ್ಜರಿ ಏರಿಕೆ*: *ಏಷ್ಯಾದಲ್ಲಿ ಮತ್ತೆ ನಂ.1*
ಪ್ರಗತಿವಾಹಿನಿ ಸುದ್ದಿ: ಭಾರತದ ಉದ್ಯಮಿ ಮುಖೇಶ್ ಅಂಬಾನಿ ಮತ್ತೊಮ್ಮೆ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಟಿಕ್ಟಾಕ್ನ ಮಾತೃಸಂಸ್ಥೆ ಬೈಟ್ಡ್ಯಾನ್ಸ್ನ ಸಹ-ಸಂಸ್ಥಾಪಕ ಜಾಂಗ್ ಯಿಮಿಂಗ್…
Read More » -
Belagavi News
*ಕಬ್ಬಿನ ಬೆಲೆ ಕಗ್ಗಂಟು*: *ಸತೀಶ್ ಜಾರಕಿಹೊಳಿ ಜೊತೆಗಿನ ಸಭೆ ವಿಫಲ, ಇಂದು ಡಿಕೆಶಿ ಜೊತೆ ಮತ್ತೊಂದು ಸುತ್ತಿನ ಮಾತುಕತೆ*
ಪ್ರಗತಿವಾಹಿನಿ ಸುದ್ದಿ: ಕಬ್ಬಿಗೆ ಸೂಕ್ತ ಬೆಲೆ ಸಿಗದೆ ರೈತರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಪಾದಯಾತ್ರೆ, ಹೆದ್ದಾರಿ ಬಂದ್, ಕರ್ನಾಟಕ ಬಂದ್ ಹಾಗೂ ಜೈಲ್ ಭರೋ…
Read More » -
Kannada News
*ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ*: *4 ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ*
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಮಳೆಯ ಅಬ್ಬರ ಸದ್ಯಕ್ಕೆ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಮುಂದಿನ ಎರಡು ದಿನ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭಾರಿ…
Read More » -
Kannada News
*ಪ್ರಯಾಣಿಕ ರೈಲು ಹಾದುಹೋದ 45 ನಿಮಿಷಕ್ಕೆ ಭೀಕರ ಸ್ಫೋಟ*: *ಹಲವು ರೈಲುಗಳ ಸಂಚಾರ ರದ್ದು*
ಪ್ರಗತಿವಾಹಿನಿ ಸುದ್ದಿ: ಪ್ರಯಾಣಿಕ ರೈಲೊಂದು ಹಾದುಹೋದ ಕೆಲವೇ ನಿಮಿಷಗಳಲ್ಲಿ ರೈಲ್ವೆ ಹಳಿಯಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಹಳಿಗಳ ಕೆಳಗಿದ್ದ ಕಾಂಕ್ರೀಟ್ ಬ್ಲಾಕ್ಗಳು ನಾಶವಾಗಿದ್ದು, ಸುಮಾರು…
Read More » -
Film & Entertainment
*ನಟಿ ದಿಯಾ ಮಿರ್ಜಾ ವಿಡಿಯೋ ಅಳಿಸಿದ ಪಾಲಿಕೆಗೆ ಹೈಕೋರ್ಟ್ ಚಾಟಿ*:*ಮತ್ತೆ ಅಪ್ಲೋಡ್ ಮಾಡಲು ಆದೇಶ*
ಪ್ರಗತಿವಾಹಿನಿ ಸುದ್ದಿ: ಪರಿಸರ ಜಾಗೃತಿ ಮೂಡಿಸುವುದಕ್ಕೂ ರಾಜಕೀಯ ಮತ್ತು ಧಾರ್ಮಿಕ ಬಣ್ಣ ಬಳಿಯುವ ಪ್ರಯತ್ನ ನಡೆದಿದೆಯೇ? ಬಾಲಿವುಡ್ ನಟಿ ದಿಯಾ ಮಿರ್ಜಾ ಅವರ ಪಟಾಕಿ ರಹಿತ ದೀಪಾವಳಿ…
Read More » -
Kannada News
*ವಿಜಯಪುರ ಜನರ ಬಹುದಿನಗಳ ಕನಸು ನನಸು*: *ಡಿಸೆಂಬರ್ನಿಂದ ವಿಮಾನ ಸೇವೆ ಆರಂಭ*
ಪ್ರಗತಿವಾಹಿನಿ ಸುದ್ದಿ: ವಿಜಯಪುರದ ಜನರ ಬಹುದಿನಗಳ ನಿರೀಕ್ಷೆ ಕೊನೆಗೂ ನನಸಾಗುವ ಹಂತಕ್ಕೆ ಬಂದಿದೆ. ವಿಮಾನ ನಿಲ್ದಾಣ ಸಿದ್ಧವಾಗಿ ಹಲವು ತಿಂಗಳು ಕಳೆದಿದ್ದರೂ ವಿಮಾನ ಹಾರಾಟ ಆರಂಭವಾಗಿರಲಿಲ್ಲ. ಇದೀಗ…
Read More » -
Kannada News
*ಚಿರತೆ ದಾಳಿಗೆ ರೈತ ಬಲಿ*: *ಮಧ್ಯರಾತ್ರಿ ಮನೆಯ ಬಳಿಯೇ ಭೀಕರ ದುರಂತ*
ಪ್ರಗತಿವಾಹಿನಿ ಸುದ್ದಿ: ಮಧ್ಯರಾತ್ರಿ ಎಲ್ಲರೂ ನಿದ್ರೆಯಲ್ಲಿದ್ದಾಗ ಮನೆಯ ಸಮೀಪವೇ ಭೀಕರ ದುರಂತ ಸಂಭವಿಸಿದೆ. ಏಕಾಏಕಿ ದಾಳಿ ನಡೆಸಿದ ಚಿರತೆ, 65 ವರ್ಷದ ರೈತನ ಜೀವವನ್ನೇ ಬಲಿ ಪಡೆದಿದೆ.…
Read More » -
Belgaum News
*ನಾಳೆಯೊಳಗೆ ಕಬ್ಬಿನ ದರ ವಿವಾದಕ್ಕೆ ತೆರೆ ಎಳೆಯುವ ಭರವಸೆ: ಸತೀಶ್ ಜಾರಕಿಹೊಳಿ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಬ್ಬಿನ ದರ ನಿಗದಿ ವಿಚಾರವಾಗಿ ರೈತರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ನಡುವೆ ಮುಂದುವರಿದಿರುವ ಬಿಕ್ಕಟ್ಟಿಗೆ ನಾಳೆಯೊಳಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು…
Read More » -
Crime
*ತವರು ಮನೆಯಿಂದ ಹೋದ ಮಹಿಳೆ ನಾಪತ್ತೆ; ಪತ್ತೆಗೆ ಪೊಲೀಸರ ಮನವಿ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ನಿವಾಸಿ 33 ವರ್ಷದ ಕಮಲವ್ವ ಪಾಂಡಪ್ಪ ಚಂದರಗಿ ಎಂಬ ಮಹಿಳೆ ಕಾಣೆಯಾಗಿದ್ದಾರೆ. ಮನ್ನಿಕೇರಿ ಗ್ರಾಮದ ತಮ್ಮ…
Read More »