ಕನ್ನಡ ನ್ಯೂಸ್
-
ಕಾಶ್ಮೀರ ಫೈಲ್ಸ್ ಚಿತ್ರಕ್ಕೆ ಕರ್ನಾಟಕದಲ್ಲಿ ತೆರಿಗೆ ವಿನಾಯಿತಿ – CM ಘೋಷಣೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನ ಒರಾಯನ್ ಮಾಲ್ ನ ಪಿವಿಆರ್ ಥಿಯೇಟರ್ ನಲ್ಲಿ ಕಾಶ್ಮೀರ ಫೈಲ್ಸ್ ಚಲನಚಿತ್ರವನ್ನು ವೀಕ್ಷಣೆ ಮಾಡಿದರು.
Read More » -
Kannada News
ಸಂಕೇಶ್ವರ ಅಪಘಾತ: ಡಾ.ಸಚಿನ್ ಮುರಗುಡೆ ಕೂಡ ಸಾವು, ಉಳಿದವರು ವೃದ್ಧ ತಾಯಿ ಮಾತ್ರ
ಸಂಕೇಶ್ವರದ ನೇತ್ರ ತಜ್ಞ ಡಾ. ಸಚಿನ್ ಮುರಗುಡೆ (40), ಸ್ತ್ರೀ ರೋಗ ತಜ್ಞೆ ಶ್ವೇತಾ ಮುರಗುಡೆ (38) ಹಾಗೂ ಮಗಳು ಶ್ರಿಯಾ (12) ಮೃತರು.
Read More » -
Kannada News
ಭೀಕರ ಅಪಘಾತಕ್ಕೆ ಸಂಕೇಶ್ವರದ ವೈದ್ಯ ದಂಪತಿ, ಮಗಳು ಸಾವು
ಸಂಕೇಶ್ವರದ ವೈದ್ಯ ಡಾ.ಸಚಿನ್ ಮುರಗುಡೆ (40) , ವೈದ್ಯೆ ಶ್ವೇತಾ ಮುರಗುಡೆ (38) ಹಾಗೂ ಮಗಳು ಶ್ರಿಯಾ (12) ಮೃತರು.
Read More » -
Kannada News
ವಿವಿಧತೆಯಲ್ಲಿ ಏಕತೆ ಭಾರತದ ಮೂಲಮಂತ್ರವಾಗಿದೆ – ಚನ್ನರಾಜ ಹಟ್ಟಿಹೊಳಿ
ಭಾಷೆ, ಸಂಸ್ಕೃತಿ, ಆಚಾರ, ವಿಚಾರಗಳಲ್ಲಿ ಭಿನ್ನತೆ ಹೊಂದಿ ವೈವಿಧ್ಯಮಯವಾಗಿರುವ ಭಾರತದಲ್ಲಿ ವಿವಿಧತೆಯಲ್ಲಿ ಏಕತೆ ಮೂಲಮಂತ್ರವಾಗಿದೆ. ಐಕ್ಯತೆಯೇ ಈ ದೇಶದ ಸಂಸ್ಕೃತಿಯ ಶಕ್ತಿಯಾಗಿದೆ, ಈ ಹಿನ್ನೆಲೆಯಲ್ಲಿ ವಿಶ್ವಮಟ್ಟದಲ್ಲಿ ಭಾರತ…
Read More » -
Kannada News
ಶಾಸಕ ಅಭಯ ಪಾಟೀಲ್ ಫೇಸ್ ಬುಕ್ ಪೇಜ್ ಹ್ಯಾಕ್ ; ಸಿಇಎನ್ ಠಾಣೆಗೆ ದೂರು
ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರ ಫೇಸ್ ಬುಕ್ ಪುಟವನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ.
Read More » -
Kannada News
ಡಿಸಿಸಿ ಬ್ಯಾಂಕ್ ಕ್ಲರ್ಕ್ ಬಸವರಾಜನೇ ಕಳ್ಳತನದ ರೂವಾರಿ; ಹಣ, ಆಭರಣ ಸಹಿತ ಮೂವರ ಬಂಧನ
ಸವದತ್ತಿ ತಾಲೂಕಿನ ಮುರಗೋಡ ಡಿ.ಸಿ.ಸಿ ಬ್ಯಾಂಕ ಕಳ್ಳತನ ಮಾಡಿದ ಆರೋಪಿಗಳನ್ನು ಒಂದು ವಾರದಲ್ಲಿ ಹಣ ಮತ್ತು ಆಭರಣ ಸಹಿತ ಬಂಧಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ.
Read More » -
Latest
ಆ ದಿನಗಳಿಗಾಗಿ ಮಹಿಳೆಯರಿಗೆ ವಿಶೇಷ ರಜೆ ಘೋಷಣೆ; ದೇಶದ ಗಮನ ಸೆಳೆದ ದಕ್ಷ ಕಾಲೇಜು
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮೈಸೂರಿನ ಗ್ಲೋಬಲ್ ಎಜುಕೇಷನ್ ಟ್ರಸ್ಟ್ ನ ದಕ್ಷ ಕಾಲೇಜು ತನ್ನ ಮಹಿಳಾ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ಕೊಟ್ಟಿದೆ.
Read More » -
Latest
ಪಂಜಾಬ್ ಚುನಾವಣೆಯ ಗೆಲುವಿನ ಹಿನ್ನೆಲೆ: ಆಮ್ ಆದ್ಮಿ ಪಾರ್ಟಿ ಸೇರಲಿದ್ದಾರಾ ರಾಜ್ಯದ ಪ್ರಮುಖ ರಾಜಕೀಯ ಮುಖಂಡರು ?
ಪಂಜಾಬ್ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಅಭೂತಪೂರ್ವ ಜನ ಸಾಧಿಸಿದ ಬೆನ್ನಲ್ಲೇ ಕರ್ನಾಟಕದಲ್ಲೂ ಆಪ್ ಅಲೆ ಬೀಸಲಿದೆಯಾ ? ಮುಂಬರುವ ವಿಧಾನಸಭಾ ಚುನಾವಣೆ ವೇಳೆಗೆ ಕೆಲ ರಾಜಿಕೀಯ…
Read More » -
Latest
ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರ ಗೌರವ ಡಾಕ್ಟರೇಟ್
ದಿ.ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ನೀಡಲು ಮೈಸೂರು ವಿಶ್ವವಿದ್ಯಾನಿಲಯ ಘೋಷಣೆ ಮಾಡಿದೆ.
Read More » -
Latest
ಸಂಪುಟ ಪುನಾರಚನೆ; ಸಿಎಂ ಹೇಳಿದ್ದೇನು?
ಅವಧಿಪೂರ್ವ ಚುನಾವಣೆ ಬಗ್ಗೆ ನಮ್ಮ ಪಕ್ಷದಲ್ಲಿ ಯಾವುದೇ ಚರ್ಚೆಯೇ ನಡೆದಿಲ್ಲ, ವಿಪಕ್ಷದವರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಅಷ್ಟೇ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
Read More »