Latest

ಮದುವೆಯಾಗುವ ವಧು-ವರರಿಗೆ ಹೊಸ ಕಾನೂನು ಜಾರಿ

ಪ್ರಗತಿವಾಹಿನಿ ಸುದ್ದಿ; ಗುವಾಹಟಿ: ವಿವಾಹಕ್ಕೂ ಮೊದಲು ವಧು-ವರರು ತಮ್ಮ ಆದಾಯದ ಬಗ್ಗೆ ಸರ್ಕಾರಕ್ಕೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಅಸ್ಸಾಂ ಸರ್ಕಾರ ಹೊಸ ಕಾನೂನು ಜಾರಿಗೆ ತರಲು ಮುಂದಾಗಿದೆ.

ಇನ್ನುಮುಂದೆ ವಧು-ವರರು ವಿವಾಹಕ್ಕಿಂತಲೂ ಮೊದಲು ಸರ್ಕಾರಕ್ಕೆ ತಮ್ಮ ಆದಾಯದ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಿ ಸ್ಪಷ್ಟ ಮಾಹಿತಿ ನೀಡಬೇಕು. ಅನೇಕ ಸಂದರ್ಭಗಳಲ್ಲಿ ಪತ್ನಿಗೆ ತನ್ನ ಪತಿಯ ಉದ್ಯೋಗದ ಬಗ್ಗೆಯಾಗಲಿ, ಆದಾಯದ ಬಗ್ಗೆಯಾಗಲಿ ಸಮರ್ಪಕ ಮಾಹಿತಿಯಿರುವುದಿಲ್ಲ. ಇದರಿಂದಾಗಿ ವಿವಾಹದ ನಂತರದ ಜೀವನ ತೊಂದರೆಗೆ ಸಿಲುಕುತ್ತದೆ. ಇಂತಹ ಅಪಾಯಗಳನ್ನು ತಡೆಗಟ್ಟಲು ಹೊಸ ಕಾನೂನು ಜಾರಿಗೆ ಸರ್ಕಾರ ಮುಂದಾಗಿದೆ.

Related Articles
Home add -Advt

Related Articles

Back to top button