ಪ್ರಗತಿವಾಹಿನಿ ಸುದ್ದಿ, ಯರಗಟ್ಟಿ:
ಯರಗಟ್ಟಿ ಸಮೀಪದ ಸೊಪ್ಪಡ್ಲ ಹೊಲದಲ್ಲಿ ಕುರಿ ಮೇಯಿಸುತ್ತಿದ್ದ ಸಮಯದಲ್ಲಿ ವಿದ್ಯುತ್ ತಂತಿ ತಗಲಿ ಸಾವನ್ನಪ್ಪಿದ ಚಂದ್ರಪ್ಪ ಶಿವಪ್ಪ ಕೌಜಲಗಿ ಕುಟುಂಬಕ್ಕೆ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಕರವೇ ಸಂಘಟನೆಗಳ ಸಮ್ಮುಖದಲ್ಲಿ ಹೆಸ್ಕಾ ಅಧಿಕಾರಿ ಸಿಎಸ್.ಮಠಪತಿ 5 ಲಕ್ಷ ರೂಗಳ ಚೆಕ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಗೂಳಪ್ಪ ಬಾವಿಕಟ್ಟಿ, ಸವದತ್ತಿ ತಾಲೂಕಾ ಅಧ್ಯಕ್ಷ ಬಸವರಾಜ ಬಿಜ್ಜೂರ, ತಾಲೂಕಾ ಘಟಕಾಧ್ಯಕ್ಷ ಪ್ರವೀಣ ಪಟಾತಾರ, ಕರವೇ ಅಧ್ಯಕ್ಷ ಡಿ.ಕೆ.ರಪೀಕ್, ಮಂಜುನಾಥ ಬಸಳಿಗುಂದಿ, ಹನಮಂತ ಬಿಟ್ಟಿ, ಹುಸೇನ್ ಇಮ್ಮನ್ನವರ, ರಾಜು ಪಾಟೀಲ, ಶಿವಾನಂದ ದೊಡವಾಡ ಶಿವಾನಂದ ಹಿರೇಮಠ ಇನ್ನಿತರು ಉಪಸ್ಥಿತರಿದ್ದರು.
Read Next
Belagavi News
13 hours ago
*ಶಿವಾನಂದ ನಿಲಣ್ಣವರ ಬೆಂಗಳೂರಿಗೆ ಶಿಪ್ಟ್*
Kannada News
13 hours ago
*ಹಳಿ ತಪ್ಪಿದ ಉಜ್ಜಿಯಿನಿ ಎಕ್ಸ್ಪ್ರೆಸ್ ರೈಲು*
11 hours ago
*ದೇವಸ್ಥಾನ ಸಮಿತಿಗೆ 10 ಲಕ್ಷ ರೂ. ಚೆಕ್ ಹಸ್ತಾಂತರ*
11 hours ago
*ತುಮಕೂರು ಜಿಲ್ಲೆಯಲ್ಲಿ ಒಂದೇ ದಿನ 600 ಮಂದಿಗೆ ಅಂಗನವಾಡಿ ನೇಮಕಾತಿ* ; *ಸಾಧನಾ ಸಮಾವೇಶದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್*
11 hours ago
*ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿಶೇಷ ಪ್ರಯತ್ನದ ಫಲ: ಬೆಳಗಾವಿ ಗ್ರಾಮೀಣ ಕ್ಷೇತ್ರದ ನಾಲ್ಕು ಗ್ರಾಮಗಳಲ್ಲಿ ಕೋಟ್ಯಂತರ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ*
12 hours ago
*ಸಚಿವ ಜಿ.ಪರಮೇಶ್ವರ್ ಮತ್ತು ಕೃಷ್ಣಬೈರೇಗೌಡರು ಸ್ವಯಂಸ್ಫೂರ್ತಿಯಿಂದ ಸಾಧನಾ ಸಮರ್ಪಣೆ ಸಮಾವೇಶವನ್ನು ಅರ್ಥಪೂರ್ಣವಾಗಿ ಆಯೋಜಿಸಿದ್ದಾರೆ: ಸಿ.ಎಂ ಮೆಚ್ಚುಗೆ*
13 hours ago
*ಶಿವಾನಂದ ನಿಲಣ್ಣವರ ಬೆಂಗಳೂರಿಗೆ ಶಿಪ್ಟ್*
13 hours ago
*ದುಬಾರೆ ಆನೆ ಶಿಬಿರದಲ್ಲಿ ಕಾಳಗ: ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು*
13 hours ago
*ಹಳಿ ತಪ್ಪಿದ ಉಜ್ಜಿಯಿನಿ ಎಕ್ಸ್ಪ್ರೆಸ್ ರೈಲು*
13 hours ago
*ಬೆಳಗಾವಿಯ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಚೇರಿ ಸೇರಿ ಎಂಟು ಕಡೆ ಲೋಕಾಯುಕ್ತ ದಾಳಿ*
23 hours ago
*ತೈಲ ಬಿಕ್ಕಟ್ಟಿನ ನಡುವೆ ಕಾವೂರು ಬಾವಿಗಳಲ್ಲಿ ಉಕ್ಕಿ ಹರಿಯುತ್ತಿದೆ ಡೀಸೆಲ್*
24 hours ago


