Kannada NewsKarnataka NewsLatest

ನಿಧನ

ಸುಧಾಬಾಯಿ ಕಾಕತಕರ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲೂಕಿನ ತೋಪಿನಕಟ್ಟಿ ಗ್ರಾಮದ ಸುಧಾಬಾಯಿ ಪರಶುರಾಮ ಕಾಕತಕರ (72) ಭಾನುವಾರ ನಿಧನರಾದರು.

ಮೃತರಿಗೆ ತೋಪಿನಕಟ್ಟಿ ಶ್ರೀ ಮಹಾಲಕ್ಷ್ಮೀ ವಿವಿಧೋದ್ದೇಶಗಳ ಸಹಕಾರಿ ಸೊಸೈಟಿಯ ಹಿರಿಯ ವ್ಯವಸ್ಥಾಪಕ ಅರುಣ ಕಾಕತಕರ ಸೇರಿದಂತೆ ಮೂವರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಸುಧಾಬಾಯಿ ಅವರ ನಿಧನಕ್ಕೆ ತೋಪಿನಕಟ್ಟಿ ಶ್ರೀ ಮಹಾಲಕ್ಷ್ಮೀ ಗ್ರುಪ್ ಸಂಸ್ಥಾಪಕ ವಿಠ್ಠಲ ಹಲಗೇಕರ ಸಂತಾಪ ವ್ಯಕ್ತಪಡಿಸಿದ್ದಾರೆ.

Related Articles
Home add -Advt

Related Articles

Back to top button