ಪ್ರಗತಿವಾಹಿನಿ ನ್ಯೂಸ್
-
Travel
*ಇಂದು ಮತ್ತು ನಾಳೆ ಈ ಭಾಗದ ರೈಲು ಸಂಚಾರದಲ್ಲಿ ವ್ಯತ್ಯಯ*: *ಕೆಲ ರೈಲುಗಳು ರದ್ದು*
ಪ್ರಗತಿವಾಹಿನಿ ಸುದ್ದಿ: ರೈಲ್ವೆ ಕಾಮಗಾರಿ ಹಿನ್ನೆಲೆಯಲ್ಲಿ ರೈಲು ಮಾರ್ಗ ಮತ್ತು ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಅಕ್ಟೋಬರ್ 27 ಮತ್ತು 28ರಂದು ಹಲವು ರೈಲುಗಳ ಸಂಚಾರದಲ್ಲಿ…
Read More » -
Crime
*ಭೀಕರ ಗುಂಡಿನ ದಾಳಿ*: *ಹೋಟೆಲ್ ಒಡತಿ, ಮಗ ಸೇರಿ ಐವರು ದುರ್ಮರಣ*
ಪ್ರಗತಿವಾಹಿನಿ ಸುದ್ದಿ: ಹೋಟೆಲ್ ಬಳಿ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಹೋಟೆಲ್ ಮಾಲಕಿ ಸೇರಿ ಐವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಹೋಟೆಲ್ ಬಿಲಾಸ್ ಇನ್ ಬಳಿ ಸೋಮವಾರ…
Read More » -
Belagavi News
*ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಮಧ್ಯೆ ಸಂಧಾನಕ್ಕೆ ಮಧ್ಯರಾತ್ರಿ ಯತ್ನ *
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಿಎಂ ಮಧ್ಯಸ್ಥಿಕೆಯಲ್ಲಿ ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಸಂಧಾನ ಯಶಸ್ವಿಯಾಗಿದ್ದು, ಕೇಂದ್ರ ಸರ್ಕಾರ ಸಕ್ಕರೆ ಕನಿಷ್ಟ ಮಾರಾಟ ಬೆಲೆ ನಿಗದಿ ಮಾಡಿದ…
Read More » -
Karnataka News
*ತಡರಾತ್ರಿವರೆಗೆ ಮುಖಂಡರೊಂದಿಗೆ ಸಭೆ ನಡೆಸಿದ ಸಿಎಂ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಸಿಎಂ ಡಿ ಕೆ ಶಿವಕುಮಾರ್ ಅವರು ಬೆಳಗಾವಿಯ ಸರ್ಕಿಟ್ ಹೌಸ್ ನಲ್ಲಿ ರೈತ ಮುಖಂಡರು ಹಾಗೂ ಸಕ್ಕರೆ…
Read More » -
Politics
*ರೈತರೊಂದಿಗಿನ ಸಭೆ ಬಳಿಕ ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದೇನು?*
ಪ್ರಗತಿವಾಹಿನಿ ಸುದ್ದಿ; “ರೈತರಿಗೆ ಶಾಶ್ವತ ಪರಿಹಾರ ಸಿಗುವಂತೆ ಮಾಡುವುದು ನಮ್ಮ ಅಚಲ ನಿರ್ಧಾರ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಸ್ಪಷ್ಟಪಡಿಸಿದರು. ಬೆಳಗಾವಿಯ ಸುವರ್ಣ ಸೌಧದಲ್ಲಿ…
Read More » -
Karnataka News
*ಅರಣ್ಯ ಇಲಾಖೆ ಒಪ್ಪಿಗೆ ಇಲ್ಲದೇ 400 ಕೋಟಿ ವೆಚ್ಚ!; ಭಾರೀ ಗೋಲ್ ಮಾಲ್ ಶಂಕೆ!!*
*ಅರಣ್ಯ ಇಲಾಖೆ ಒಪ್ಪಿಗೆ ಇಲ್ಲದೇ 400 ಕೋಟಿ ವೆಚ್ಚ: ಅಧಿಕಾರಿಗಳ ವಿರುದ್ಧ ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿ ಗರಂ* *ಬಳ್ಳಾರಿ ನಾಲಾ ಕಾಮಗಾರಿ ವಿಳಂಬಕ್ಕೆ ಸಚಿವರ ತರಾಟೆ: ಹಿಡಕಲ್,…
Read More » -
Latest
*ಸವದತ್ತಿ ಯಲ್ಲಮ್ಮ ಕ್ಷೇತ್ರದ ಅಭಿವೃದ್ಧಿಗೆ 215 ಕೋಟಿ ರೂ. ಯೋಜನೆಗೆ ಚಾಲನೆ*
ಸವದತ್ತಿ ಯಲ್ಲಮ್ಮ ಕ್ಷೇತ್ರದ ಅಭಿವೃದ್ಧಿಗೆ 215 ಕೋಟಿ ರೂ. ಯೋಜನೆಗೆ ಚಾಲನೆ ದೇವಸ್ಥಾನದ ಅಭಿವೃದ್ಧಿಗೆ ವಿಶೇಷ ಪ್ರಾಧಿಕಾರ ರಚನೆ; ಭಕ್ತರಿಗೆ ವಿಶ್ವದರ್ಜೆಯ ಮೂಲಸೌಕರ್ಯ ಕಲ್ಪಿಸಲು ಕ್ರಮ: ಸಿಎಂ.…
Read More » -
Belagavi News
*ಸಿಎಂ ನೇತೃತ್ವದಲ್ಲಿ ನಡೆದ ರೈತ ಮುಖಂಡರ ಸಭೆ ವಿಫಲ*: *ಕಬ್ಬು ಬೆಳೆಗಾರರ ಮುಂದಿನ ನಡೆ ಏನು?*
ಪ್ರಗತಿವಾಹಿನಿ ಸುದ್ದಿ: ಕಬ್ಬು ಬೆಳೆಗೆ ಸೂಕ್ತ ಬೆಲೆ ನಿಗದಿ ಹಾಗೂ ವಿವಿಧ ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆದ ಸಭೆ…
Read More » -
Latest
*ಬೇಡ್ತಿ–ವರದಾ ನದಿ ಜೋಡಣೆ ವಿವಾದ*: *ಮಹತ್ವದ ಹೇಳಿಕೆ ನೀಡಿದ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್*
ಪ್ರಗತಿವಾಹಿನಿ ಸುದ್ದಿ: ಪ್ರಸ್ತಾವಿತ ಬೇಡ್ತಿ–ಹಿರೇವಡ್ಡಟ್ಟಿ (ಮಾರ್ಪಡಿಸಿದ ಬೇಡ್ತಿ–ವರದಾ) ನದಿ ಜೋಡಣೆ ಯೋಜನೆಯು ಕಾರ್ಯಸಾಧುವಲ್ಲ ಹಾಗೂ ಸ್ಥಳೀಯ ಜನರ ಹಿತಾಸಕ್ತಿಗೆ ವಿರುದ್ಧವಾಗಿದೆ; ಆದ್ದರಿಂದ ಇದನ್ನು ಅನುಷ್ಠಾನಗೊಳಿಸಬಾರದು, ಯೋಜನೆಯ ವಿಸ್ತೃತ…
Read More » -
Latest
*ಬ್ಯಾಂಕ್ ಖಾತೆದಾರರೇ ಎಚ್ಚರ*! *ಮೂರು ವರ್ಷಗಳಿಂದ ಬಳಸದ ಖಾತೆಗಳು ಶೀಘ್ರ ಬಂದ್*
ಪ್ರಗತಿವಾಹಿನಿ ಸುದ್ದಿ: ನೀವು ಮೂರು ವರ್ಷಗಳಿಂದ ಬ್ಯಾಂಕ್ ಖಾತೆಯನ್ನು ಬಳಸದೇ ಇದ್ದರೆ ಅಂತಹ ಖಾತೆದಾರರು ಗಮನಿಸಬೇಕಾದ ಸುದ್ದಿಯೊಂದು ಹೊರಬಿದ್ದಿದೆ. ನೀವು ಬ್ಯಾಂಕ್ ನಲ್ಲಿ ಖಾತೆ ಹೊಂದಿದು, ಆದರೆ…
Read More »