ಪ್ರಗತಿವಾಹಿನಿ ನ್ಯೂಸ್
-
Latest
*ವಂದೇ ಭಾರತ್ ರೈಲು ಪ್ರಯಾಣಿಸಿದ ಕುಟುಂಬದ 12 ಜನರಿಗೆ ದಂಡ ವಿಧಿಸಿದ ರೈಲ್ವೆ ಇಲಾಖೆ*: *ಕಾರಣವೇನು?*
ಪ್ರಗತಿವಾಹಿನಿ ಸುದ್ದಿ: ವಂದೇ ಭಾರತ್ ರೈಲು ಹತ್ತಿ 140 ಕೀ.ಮೀ ಪ್ರಯಾಣಿಸಿದ ಒಂದೇ ಕುಟುಂಬದ 12 ಜನರಿಗೆ ದಂಡ ವಿಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಸಂಬಂಧಿಕರನ್ನು ಬಿಡಲು…
Read More » -
Latest
*ಸೆಂಚೂರಿ ಬಾರಿಸಿದ ಬಿಳಿಜೋಳ*: *ಉತ್ತರ ಕರ್ನಾಟಕದ ಜೋಳದ ರೊಟ್ಟಿಗೂ ತಟ್ಟಿದ ಬೆಲೆ ಏರಿಕೆ ಬಿಸಿ*
ಪ್ರಗತಿವಾಹಿನಿ ಸುದ್ದಿ: ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬಿಳಿ ಜೋಳ ಸೆಂಚೂರಿ ಬಾರಿಸಿದೆ. ಬಿಳಿಜೋಳದ ದರ ಪ್ರತಿ ಕೆ.ಜಿ.ಗೆ 100 ರೂ.ರ ಗಡಿ ದಾಟಿದ್ದು, ಗ್ರಾಹಕರ ಜೇಬಿಗೆ ಕತ್ತರಿ…
Read More » -
Latest
*BREAKING: ಕಾರು ಹಾಗೂ ಬೊಲೆರೊ ನಡುವೆ ಭೀಕರ ಅಪಘಾತ*: *ನಾಲ್ವರು ಯುವಕರು ದುರ್ಮರಣ*
ಪ್ರಗತಿವಾಹಿನಿ ಸುದ್ದಿ: ಕಾರು ಹಾಗೂ ಬೊಲೆರೊ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಯುವಕರು ಮೃತಪಟ್ಟಿರುವ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 44ರ…
Read More » -
Latest
*ಬೆಂಗಳೂರು ಪೊಲೀಸ್ ಕಮಿಷನರೇಟ್ ವಿಭಜನೆ*: *5 ಹೊಸ ಕಮಿಷನರೇಟ್ ಘೋಷಣೆ*: *30ಕ್ಕೂ ಹೆಚ್ಚು IPS ಅಧಿಕಾರಿಗಳ ವರ್ಗಾವಣೆ*
ಪ್ರಗತಿವಾಹಿನಿ ಸುದ್ದಿ: ರಾಜ್ಯ ಸರ್ಕಾರದಿಂದ ಮಹತ್ವದ ಪೊಲೀಸ್ ವರ್ಗಾವಣೆ ಆದೇಶ ಹೊರಬಿದ್ದಿದೆ. ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ಅನ್ನು ಇನ್ನು 5 ಭಾಗಗಳಾಗಿ ವಿಭಜಿಸಿ, ಹೊಸದಾಗಿ Central,…
Read More » -
Latest
*ಪೊಲೀಸ್ ಇಲಾಖೆಯಲ್ಲಿ ಭಾರೀ ಬದಲಾವಣೆ:* *ಹೇಮಂತ್ ನಿಂಬಾಳ್ಕರ್ ಗೆ ಮಹತ್ವದ ಜವಾಬ್ದಾರಿ*
ಬೆಂಗಳೂರು ಪೊಲೀಸ್ ಕಮಿಷನರೇಟ್ ವಿಭಜನೆ! 5 ಹೊಸ ಕಮಿಷನರೇಟ್ ಘೋಷಣೆ – 30ಕ್ಕೂ ಹೆಚ್ಚು IPS ಅಧಿಕಾರಿಗಳ ಭರ್ಜರಿ ವರ್ಗಾವಣೆ* ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ರಾಜ್ಯ…
Read More » -
Belagavi News
*ಇ-ಆಸ್ತಿ ವಿತರಣೆಯ ವಿಳಂಬಕ್ಕೆ ಬ್ರೇಕ್ ಹಾಕಿ*: *ಆಮ್ ಆದ್ಮಿ ಪಕ್ಷ ಆಗ್ರಹ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಾನಗರ ಪಾಲಿಕೆಯಲ್ಲಿ ಇ-ಆಸ್ತಿ ಪಡೆಯಲು ಸಾರ್ವಜನಿಕರು ಎದುರಿಸುತ್ತಿರುವ ವಿಳಂಬ, ಅನಗತ್ಯ ದಾಖಲೆಗಳ ಬೇಡಿಕೆ ಹಾಗೂ ಕಚೇರಿಗಳಿಗೆ ಪದೇಪದೆ ಅಲೆದಾಡುವ ಸಮಸ್ಯೆಗೆ ಕಡಿವಾಣ ಹಾಕಬೇಕು.…
Read More » -
Travel
*ಸತ್ಯಸಾಯಿ ಬಾಬಾ ದರ್ಶನಕ್ಕೆ ಹೋಗುವ ಭಕ್ತರಿಗೆ ಗುಡ್ ನ್ಯೂಸ್*: *ವಿಶೇಷ ಎಕ್ಸ್ ಪ್ರೆಸ್ ರೈಲು ವ್ಯವಸ್ಥೆ*
ಪ್ರಗತಿವಾಹಿನಿ ಸುದ್ದಿ: ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ 101ನೇ ಜನ್ಮದಿನೋತ್ಸವದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಪ್ರಶಾಂತಿ ನಿಲಯಂ (ಪುಟ್ಟಪರ್ತಿ) ಹಾಗೂ ಬೆಂಗಳೂರು ಕಡೆಗೆ ಆಗಮಿಸುವ ಭಕ್ತರ ಹಾಗೂ…
Read More » -
Latest
*ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ದಿಢೀರ್ ವರ್ಗಾವಣೆ*: *ನೂತನ ಪೊಲೀಸ್ ಆಯುಕ್ತರಾಗಿ ಹಿತೇಂದ್ರ ನೇಮಕ*
ಪ್ರಗತಿವಾಹಿನಿ ಸುದ್ದಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರನ್ನ ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಬೆಂಗಳೂರು ನಗರ…
Read More » -
Belagavi News
*ಯಲ್ಲಮ್ಮ ದೇವಿಗೆ ಸರ್ಪದೋಷ*: *ವದಂತಿಗೆ ತೆರೆ ಎಳೆದ ದೇವಸ್ಥಾನದ ಪ್ರಾಧಿಕಾರ*
ಪ್ರಗತಿವಾಹಿನಿ ಸುದ್ದಿ: ಸವದತ್ತಿ ಯಲ್ಲಮ್ಮಗೆ ಸರ್ಪ ದೋಷ ಎಂಬ ವದಂತಿ ಹಬ್ಬಿರುವ ಹಿನ್ನಲೆಯಲ್ಲಿ ಯಾದಗಿರಿ ನಗರದ ಹೊರ ಭಾಗದ ಭೀಮಾನದಿಯಲ್ಲಿ ಮೂರು ಸಾವಿರಕ್ಕೂ ಅಧಿಕ ಮಹಿಳೆಯರು ಮಂಗಳವಾರ…
Read More » -
Travel
*ನವೆಂಬರ್ 21ರಿಂದ ಎಕ್ಸ್ಪ್ರೆಸ್ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ*
ಪ್ರಗತಿವಾಹಿನಿ ಸುದ್ದಿ: ರೈಲ್ವೆ ಪ್ರಯಾಣಿಕರ ಗಮನಕ್ಕೆ. ನವೆಂಬರ್ 21ರಿಂದ ಎಕ್ಸ್ಪ್ರೆಸ್ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗುತ್ತಿದೆ. ರೈಲ್ವೆ ಕಾಮಗಾರಿ ಇರುವ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಸಂಚರಿಸುವ…
Read More »