Kannada NewsKarnataka NewsLatest

ಸಿದ್ರಾಮಪ್ಪ ಇಟ್ಟಿ ಕೊರೋನಾಕ್ಕೆ ಬಲಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಎಸ್ ಜಿ ಬಾಳೇಕುಂದ್ರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ, ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಚೇರಮನ್ ಸಿದ್ರಾಮಪ್ಪ ಇಟ್ಟಿ ನಿಧನರಾಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು.

ಮೂಲತಃ ಜಮಖಂಡಿಯವರಾಗಿದ್ದ ಇಟ್ಟಿ, ಕೊರೋನಾದಿಂದಾಗಿ ನಿಧನರಾಗಿದ್ದಾರೆ. ಈ ಹಿಂದೆ ಕೆಎಲ್ಇ ಸಂಸ್ಥೆಯ ಚಿಕ್ಕೋಡಿ ಎಂಜಿನಿಯರಿಂಗ್ ಕಾಲೇಜಿನಲ್ಲೂ ಅವರು ಪ್ರಾಚಾರ್ಯರಾಗಿ ಕೆಲಸ ಮಾಡಿದ್ದರು.

ಬೆಳಗಾವಿ ಇನ್ ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಚೇರಮನ್ ಆಗಿ ಅವರು ಸೇವೆ ಸಲ್ಲಿಸುತ್ತಿದ್ದರು.

ಕೊರೊನಾ ನಿಯಂತ್ರಣಕ್ಕೆ ಅಗ್ನಿಹೋತ್ರ ಆರಂಭಿಸಿದ ತಾಯಂದಿರು

Related Articles

Back to top button