ಪ್ರಗತಿವಾಹಿನಿ ನ್ಯೂಸ್
-
Kannada News
ಹುದಲಿಯಲ್ಲಿ ಸಂಜೆ 4 ಗಂಟೆಗೆ ದೇಸಾಯಿ ಅಂತ್ಯಕ್ರಿಯೆ
ಇಂದು ಬೆಳಗ್ಗೆ ನಿಧನರಾದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರೂ ಹಿರಿಯ ಪತ್ರಕರ್ತರೂ ಆದ ಎಂ. ಬಿ. ದೇಸಾಯಿ ಅವರ ಅಂತ್ಯಕ್ರಿಯೆ ಸಂಜೆ 4 ಗಂಟೆಗೆ ಹುದಲಿಯಲ್ಲಿ ನಡೆಯಲಿದೆ.
Read More » -
Kannada News
ಸ್ವಾತಂತ್ರ್ಯ ಹೋರಾಟಗಾರ, ಹಿರಿಯ ಪತ್ರಕರ್ತ ಎಂ.ಬಿ.ದೇಸಾಯಿ ನಿಧನ
ಮಹಾತ್ಮ ಗಾಂಧೀಜಿಯವರ ಸ್ವಾತಂತ್ರ್ಯ ಚಳುವಳಿಯಲ್ಲಿ ದೇಸಾಯಿಯವರು ಭಾಗವಹಿಸಿದ್ದರು.
Read More » -
ಷೇರುಪೇಟೆಯಲ್ಲಿ ನೇರವಾಗಿ ಭಾಗವಹಿಸಿ, ಹೂಡಿಕೆ ಗುಚ್ಛ ಬೆಳೆಸಿ
ಷೇರುಪೇಟೆಯ ಚಟುವಟಿಕೆಯು ಸಂಪೂರ್ಣವಾಗಿ ಟೆಕ್ನಾಲಜಿ ಆಧಾರಿತವಾದ್ದರಿಂದ ಲಾಕ್ ಡೌನ್, ಸಿಲ್ ಡೌನ್ ಸಂದರ್ಭದಲ್ಲೂ ಚಟುವಟಿಕೆಯನ್ನು ನಡೆಸಬಹುದಾಗಿದೆ. ಒಟ್ಟಿನಲ್ಲಿ ಅರಿತು ಹೂಡಿಕೆ ಮಾಡಿರಿ - ಅನುಸರಿಸಬೇಡಿ.
Read More » -
Kannada News
ವಿವಿಧೆಡೆ ಆಲೀಕಲ್ಲು ಮಳೆ
ತಾಲ್ಲೂಕಿನ ಬೀಡಿ ಹೋಬಳಿಯ ವಿವಿಧೆಡೆ ಭಾನುವಾರ ಸಂಜೆ ಆಲೀಕಲ್ಲು ಮಳೆ ಸುರಿದು ರೈತ ಸಮುದಾಯದಲ್ಲಿ ಆತಂಕ ಸೃಷ್ಟಿಸಿದೆ.
Read More » -
Kannada News
ಹಾಲಿನ ಟ್ಯಾಂಕರ್ ನಲ್ಲಿ ಆಲ್ಕೋಹಾಲ್ ಸಾಗಾಟ
ಗೋವಾ ರಾಜ್ಯದಲ್ಲಿ ತಯಾರಿಸುವ ಭಟ್ಟಿ ಮದ್ಯವನ್ನು ಹಾಲಿನ ಟ್ಯಾಂಕರ್ ನಲ್ಲಿ ಸಾಗಿಸುತ್ತಿದ್ದ ಜಾಲವನ್ನು ಪತ್ತೆ ಹಚ್ಚಿರುವ ಖಾನಾಪುರ ಪೊಲೀಸರು ಇಬ್ಬರನ್ನು ಬಂಧಿಸಿ ಟ್ಯಾಂಕರ್ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
Read More » -
Kannada News
ಕ್ಯಾನ್ಸರ್ ರೋಗಿಯ ಮನವಿಗೆ ತಕ್ಷಣ ಸ್ಪಂದಿಸಿದ ಸಿಎಂ: ನಾಳೆಯೇ ಆಪರೇಶನ್
ಕೊರೋನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಿಸಿದ್ದರಿಂದ ಕ್ಯಾನ್ಸರ್ ರೋಗಿಯೊಬ್ಬರಿಗೆ ವ್ಯವಸ್ಥೆಯಾಗಿದ್ದ ಆಪರೇಶನ್ ರದ್ದಾಗಿತ್ತು. ಈ ಕುರಿತು ರೋಗಿಯ ಸಂಬಂಧಿಯೊಬ್ಬರಿಂದ ಬಂದ ಮಾಹಿತಿ ಆಧರಿಸಿ ತಕ್ಷಣ ಸ್ಪಂದಿಸಿರುವ ಮುಖ್ಯಮಂತ್ರಿ…
Read More » -
Kannada News
ಹೊಲದಲ್ಲಿ ಬೆಳೆ ನಾಶ ಮಾಡುವುದಕ್ಕೆ ಸತೀಶ್ ಜಾರಕಿಹೊಳಿ ತಡೆ
ಹೊಲಗಳಲ್ಲಿ ಬೆಳೆಗಳನ್ನು ನಾಶ ಮಾಡಬೇಡಿ ಎಂದು ವಿನಂತಿಸಿರುವ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ, ಬೆಳೆಗಳನ್ನು ದಾನ ಇಲ್ಲವೇ ಖರೀದಿ ಮೂಲಕ ಪಡೆದು ಹಳ್ಳಿಗಳಲ್ಲಿ ಉಚಿತವಾಗಿ ಹಂಚುತ್ತಿದ್ದಾರೆ.
Read More » -
Kannada News
ಲಕ್ಷ್ಮಿ ತಾಯಿ ಫೌಂಡೇಶನ್ ನಿಂದ ಕುಡಿಯುವ ನೀರು ಪೂರೈಕೆ
ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆನಕನಹಳ್ಳಿಯ ಎ ಎಚ್ ಡಬ್ಲೂ ಆರ್ಮಿ ಕ್ವಾರ್ಟರ್ಸ್ ಜನರಿಗೆ ಕುಡಿಯುವ ನೀರಿನ ಕೊರತೆ ಉಂಟಾಗಿದ್ದು, ಲಕ್ಷ್ಮಿ ತಾಯಿ ಫೌಂಡೇಶನ್ ನಿಂದ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.
Read More » -
Kannada News
ರಾಜ್ಯದಲ್ಲಿ ಮತ್ತೆ 11 ಜನರಲ್ಲಿ ಕೊರೊನಾ ದೃಢ
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಇಂದು ಒಂದೇ ದಿನದಲ್ಲಿ 11 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಅವರಲ್ಲಿ ಬೆಳಗಾವಿಯಲ್ಲಿ ಹೆಚ್ಚು ಪ್ರಕರಣ ಪತ್ತೆಯಾಗಿದೆ.
Read More » -
Kannada News
ಕೊರೊನಾ ಸೋಂಕಿನಿಂದ ಗುಣಮುಖ: 7 ಜನರು ಡಿಸ್ಚಾರ್ಜ್
ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಭೀತಿ ನಡುವೆಯೇ ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಒಳಗಾದ ಹಲವರು ಗುಣಮುಖರಾಗುತ್ತಿರುವುದು ಜನರು ನಿಟ್ಟುಸಿರು ಬಿಡುವಂತಾಗಿದೆ.
Read More »