ಬೆಳಗಾವಿ ನ್ಯೂಸ್
-
Latest
ರಾಜ್ಯದಲ್ಲಿ ಮತ್ತೆ ಕೊರೋನಾ ಗಡಿ ಬಿಡಿ: ಹಲವು ಕಠಿಣ ಕ್ರಮ ಜಾರಿ
ಬ್ರಿಟನ್ ನಲ್ಲಿ ಕಂಡು ಬಂದಿರುವ ರೂಪಾಂತರ ವೈರಸ್ ನಿಂದಾಗಿ ರಾಜ್ಯದಲ್ಲಿ ಗಡಿಬಿಡಿ ಆರಂಭವಾಗಿದೆ. ಇನ್ನೇನು ಕೊರೋನಾ ಹೋಯಿತು ಅನ್ನೋ ಹೊತ್ತಿಗೆ ಮತ್ತೆ ಹೊಸ ಅಲೆ ಶುರುವಾಗಿರುವ ಹಿನ್ನೆಲೆಯಲ್ಲಿ…
Read More » -
Latest
ಎಸ್.ಎಸ್.ಎಲ್.ಸಿ, ಪಿಯುಸಿ ಪರೀಕ್ಷೆ ಶೀಘ್ರ ನಿರ್ಧಾರ: ಮಾರ್ಚ್ ನಲ್ಲಿಲ್ಲ
ಮಾರ್ಚ್ 2021ರಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಗಳು ನಡೆಯುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
Read More » -
Kannada News
400 ಕೋಟಿ ರೂ. ಬಿಲ್ ಬಾಕಿ: ಡಿಸಿಎಂ ಕಾರಜೋಳ್ ಗೆ ಮನವಿ
ತಾವು ಪೂರ್ಣಗೊಳಿಸಿದ ಲೋಕೋಪಯೋಗಿ ಇಲಾಖೆಯ ಅಭಿವೃದ್ಧಿ ಕಾರ್ಯದ ಬಿಲ್ ಗಳನ್ನು ಶೀಘ್ರದಲ್ಲಿ ಮಂಜೂರು ಮಾಡಿ ಬಿಡುಗಡೆ ಮಾಡಿಸುವಂತೆ ಬೆಳಗಾವಿ ಜಿಲ್ಲಾ ಗುತ್ತಿಗೆದಾರರ ಕ್ಷೇಮಾಭಿವೃದ್ಧಿ ಸಂಘ ಸರಕಾರವನ್ನು ಆಗ್ರಹಿಸಿದೆ.
Read More » -
Kannada News
ಬೆಳಗಾವಿ ಜಿಲ್ಲೆಯಲ್ಲಿ ಶೇ.82.70 ಮತದಾನ
ಎರಡು ಹಂತಗಳಲ್ಲಿ ಜಿಲ್ಲೆಯ ಒಟ್ಟು ಒಟ್ಟು 477 ಗ್ರಾಮ ಪಂಚಾಯಿತಿಗಳ ಚುನಾವಣೆ ನಡೆಯುತ್ತಿದ್ದು, ಮೊದಲ ಹಂತದಲ್ಲಿ ಏಳು ತಾಲ್ಲೂಕುಗಳ 259 ಗ್ರಾಮ ಪಂಚಾಯಿತಿಗಳ ಮತದಾನ ನಡೆಯಿತು.
Read More » -
Latest
ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ; 8.14 ಕೋಟಿ ಆಸ್ತಿ ಜಪ್ತಿ
ಅಜ್ಮೀರಾ ಕಂಪನಿ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಕಂಪನಿಯ 18.14 ಕೋಟಿ ಆಸ್ತಿ ಜಪ್ತಿ ಮಾಡಿದೆ.
Read More » -
Latest
ರಾಜ್ಯಪಾಲ ಹುದ್ದೆ ತಿರಸ್ಕರಿಸಿದ್ದ ಡಾ. ರಾಮಚಂದ್ರ ಜಾಳಿಹಾಳ ನಿಧನ – Updated
ಈ ಹಿಂದೆ ಬಿಹಾರದ ರಾಜ್ಯಪಾಲರಾಗುವ ಅವಕಾಶ ಬಂದಾಗ ಅದನ್ನು ನಯವಾಗಿ ತಿರಸ್ಕರಿಸಿದ್ದರು. ಕಳೆದ ಬಾರಿ(2018)ಯ ಲೋಕಸಭಾ ಚುನಾವಣೆ ವೇಳೆ ಗದಗನ ವೀರ ನಾರಾಯಣ ದೇವಸ್ಥಾನಕ್ಕೆ ಬಿಜೆಪಿ ರಾಷ್ಟ್ರೀಯ…
Read More » -
Latest
ಡಿನೋಟಿಫಿಕೇಷನ್ ಪ್ರಕರಣ; ಸಿಎಂ ಬಿಎಸ್ ವೈಗೆ ಶುರುವಾಯ್ತು ಸಂಕಷ್ಟ
ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಸಂಕಷ್ಟ ಶುರುವಾಗಿದೆ.
Read More » -
Latest
2ನೇ ಹಂತದ ಗ್ರಾಪಂ ಚುನಾವಣೆ: 216 ಸ್ಥಾನ ಖಾಲಿ; ಕಣದಲ್ಲಿ 1,05,431 ಅಭ್ಯರ್ಥಿಗಳು
34115 ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದಿದ್ದಾರೆ. 3,697 ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 39,378 ಸ್ಥಾನಗಳಿಗೆ ಅಂತಿಮವಾಗಿ ಚುನಾವಣೆ ನಡೆಯುವುದು.
Read More » -
Latest
ನೈಟ್ ಕರ್ಫ್ಯೂ ಬಗ್ಗೆ ಸಿಎಂ ಯಡಿಯೂರಪ್ಪ ಸ್ಪಷ್ಟನೆ
ಕೊರೊನಾ ರೂಪಾಂತರ ವೈರಸ್ ಜನರನ್ನು ಆತಂಕಕ್ಕೀಡು ಮಾಡುತ್ತಿದೆ. ಈ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯವಿದೆ ಎಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಧ್ಯ ರಾಜ್ಯದಲ್ಲಿ ನೈಟ್ ಕರ್ಫೂ ಅಗತ್ಯವಿಲ್ಲ ಎಂದು…
Read More » -
Latest
ಡ್ರಗ್ಸ್ ಪ್ರಕರಣ; ಕನ್ನಡ ಚಿತ್ರರಂಗದ ಮತ್ತೋರ್ವ ನಟಿಗೂ ಕಾದಿದೆಯಾ ಸಂಕಷ್ಟ…?
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದು, ಈತ ಸ್ಯಾಂಡಲ್ ವುಡ್ ನ ಇನ್ನೋರ್ವ ಖ್ಯಾತ ನಟಿಯ ಕುರಿತು ಸ್ಫೋಟಕ ಮಾಹಿತಿ ಹೊರಹಾಕಿದ್ದಾನೆ ಎನ್ನಲಾಗಿದೆ.
Read More »