ಬೆಳಗಾವಿ ಸುದ್ದಿ
-
Latest
ತೆಲುಗು ನಟಿ ಮೇಲೆ ಅತ್ಯಾಚಾರ; ಫಿಟ್ನೆಸ್ ತರಬೇತುದಾರನ ಬಂಧನ
ಮದುವೆಯಾಗುವ ನೆಪದಲ್ಲಿ ತೆಲುಗು ಸಿನೆಮಾ ನಟಿ ಮೇಲೆ ಅತ್ಯಾಚಾರವೆಸಗಿದ ಫಿಟ್ನೆಸ್ ತರಬೇತುದಾರನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
Read More » -
Latest
ಮಕ್ಕಳ ಕಳುವು ಶಂಕೆ; ಸಾಧುಗಳ ಮೇಲೆ ತೀವ್ರ ಹಲ್ಲೆ
ಮಕ್ಕಳ ಕಳುವು ಮಾಡುವವರೆಂದು ಶಂಕಿಸಿ ಗುಂಪೊಂದು ನಾಲ್ವರು ಸಾಧುಗಳ ಮೇಲೆ ತೀವ್ರ ಹಲ್ಲೆ ನಡೆಸಿದೆ.
Read More » -
Latest
ಪತಿಯಿಂದ ಕೊಲೆಯಾಗಿದ್ದ ಮಹಿಳೆ ನೇಪಾಳದ ತವರಿನಲ್ಲಿ ಜೀವಂತ!
ಪತಿಯಿಂದ ಕೊಲೆಯಾಗಿದ್ದ ಮಹಿಳೆಯೊಬ್ಬಳು ನೇಪಾಳದ ತನ್ನ ತವರು ಮನೆಯಲ್ಲಿ ಜೀವಂತ ಮತ್ತು ಆರೋಗ್ಯವಾಗಿ ಪತ್ತೆಯಾಗಿದ್ದಾಳೆ.
Read More » -
Latest
ಮೂವರು ಹೆಂಡಿರ ಪೈಕಿ ಇಬ್ಬರಿಗೆ ಈತ ದೇಶದ ಅತಿದೊಡ್ಡ ಕಾರುಗಳ್ಳ ಅಂತ ಗೊತ್ತೇ ಇರಲಿಲ್ಲವಂತೆ
ಪೋಲೀಸರಿಂದ 'ಭಾರತದ ಅತಿದೊಡ್ಡ ಕಾರುಗಳ್ಳ' ಎಂದು ಕರೆಯಲ್ಪಟ್ಟ ಅನಿಲ್ ಚೌಹಾಣ್ ಮೂವರು ಪತ್ನಿಯರನ್ನು ಹೊಂದಿದ್ದು ಈ ಪೈಕಿ ಇಬ್ಬರಿಗೆ ಈತ ಕಾರುಗಳ್ಳ ಎಂಬುದೇ ಗೊತ್ತಿರಲಿಲ್ಲವಂತೆ.
Read More » -
Latest
ತಿಮಿಂಗಲ ವಾಂತಿ ಕಳ್ಳಸಾಗಣೆ; ನಾಲ್ವರ ಬಂಧನ
ಅಂಬರ್ಗ್ರಿಸ್ (ತಿಮಿಂಗಿಲ ವಾಂತಿ) ಕಳ್ಳಸಾಗಣೆಯಲ್ಲಿ ತೊಡಗಿದ್ದ ಗ್ಯಾಂಗ್ನ ನಾಲ್ವರನ್ನು..
Read More » -
Latest
ಬಂಧನಕ್ಕೆ ಬಂದ ಪಿಎಸ್ಐಗೆ ಪಿಸ್ತೂಲು ತೋರಿಸಿ ಡ್ರಗ್ ಪೆಡ್ಲರ್ ಅಟ್ಟಹಾಸ
ತನ್ನನ್ನು ಬಂಧಿಸಲು ಬಂದಿದ್ದ ಪಿಎಸ್ಐಗೆ ಡ್ರಗ್ ಪೆಡ್ಲರ್ ಒಬ್ಬ ಪಿಸ್ತೂಲು ತೋರಿಸಿ ಅಟ್ಟಹಾಸ ಮೆರೆದು ಪರಾರಿಯಾಗಿದ್ದಾನೆ.
Read More » -
Latest
ಕನ್ಯತ್ವ ಸಾಬೀತುಪಡಿಸಲು ವಿಫಲವಾಗಿದ್ದಕ್ಕೆ ನವ ವಿವಾಹಿತೆ ಮೇಲೆ ದೌರ್ಜನ್ಯ; ಮಾವನಿಗೆ ಬಿತ್ತು 10 ಲಕ್ಷ ರೂ. ದಂಡ!
ಬಲವಂತದ ಕನ್ಯತ್ವ ಪರೀಕ್ಷೆಯಲ್ಲಿ ತನ್ನ ಕನ್ಯತ್ವ ಸಾಬೀತುಪಡಿಸಲು ವಿಫಲವಾದ ನವವಿವಾಹಿತೆಗೆ ಚಿತ್ರಹಿಂಸೆ ನೀಡಿದ ಮಾವನಿಗೆ 10 ಲಕ್ಷ ರೂ. ದಂಡ ಬಿದ್ದಿದೆ.
Read More » -
Latest
ಸಿಬಿಐ ಅಧಿಕಾರಿ ಆತ್ಮಹತ್ಯೆ; ಸುಳ್ಳು ಕೇಸು ದಾಖಲಿಸಲು ಒತ್ತಡ ಆರೋಪ
ಸಿಬಿಐ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Read More » -
Latest
ಭಾರತದ ಅತಿ ದೊಡ್ಡ ಕಾರುಗಳ್ಳನ ಬಂಧನ: ಈತ ಕದ್ದ ಕಾರುಗಳೆಷ್ಟು ಗೊತ್ತೇ?
ಭಾರತದಲ್ಲೇ ಅತಿ ದೊಡ್ಡ ಕಾರುಗಳ್ಳ ಎಂದು ಗುರುತಿಸಲಾದ ಆರೋಪಿಯನ್ನು ದೆಹಲಿ ಪೊಲೀಸರು ಸೋಮವಾರ ಸೆರೆಹಿಡಿದಿದ್ದಾರೆ.
Read More » -
Latest
ಮಗು ಹೆತ್ತು ಶಾಲೆ ಬಳಿಯ ಪೊದೆಯಲ್ಲಿ ಬಿಟ್ಟು ಹೋದ 16 ವರ್ಷದ ವಿದ್ಯಾರ್ಥಿನಿ
11ನೇ ತರಗತಿಯಲ್ಲಿ ಓದುತ್ತಿರುವ 16 ವರ್ಷದ ವಿದ್ಯಾರ್ಥಿನಿಯೊಬ್ಬಳು ಮಗು ಹೆತ್ತು ಯಾರಿಗೂ ತಿಳಿಯದಂತೆ ಶಾಲೆ ಬಳಿಯ ಪೊದೆಯೊಂದರಲ್ಲಿ ಬಿಟ್ಟು ಹೋಗಿರುವುದು ಬೆಳಕಿಗೆ ಬಂದಿದೆ.
Read More »