ಬೆಳಗಾವಿ ಸುದ್ದಿ
-
Latest
ಲಂಡನ್ ನಲ್ಲಿ ಕದ್ದ ಕಾರು ಪಾಕಿಸ್ತಾನದಲ್ಲಿ ಪತ್ತೆ
ಬ್ರಿಟನ್ ನ ಲಂಡನ್ ನಲ್ಲಿ ಕದ್ದ ಐಷಾರಾಮಿ ಕಾರೊಂದು ಪಾಕಿಸ್ತಾನದಲ್ಲಿ ಪತ್ತೆಯಾಗಿದೆ.
Read More » -
Karnataka News
ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ; ಇನ್ನೊಬ್ಬ ಆರೋಪಿ ಬಂಧನ
ಬೆಳಗಾವಿ: ಕೆಪಿಟಿಸಿಎಲ್ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Read More » -
Latest
ಮುರುಘಾ ಶರಣರ ವಿರುದ್ದ NCPR ನಿಂದ ಸ್ವಯಂಪ್ರೇರಿತ ಪ್ರಕರಣ ದಾಖಲು
ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿದ್ದರೂ ಅವರ ಬಂಧನಕ್ಕೆ ಪೊಲೀಸ್ ಇಲಾಖೆ ಮೀನ-ಮೇಷ ಎಣಿಸುತ್ತಿರುವುದರ ಬೆನ್ನಿಗೇ ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗ…
Read More » -
Latest
ಕುಡಿದ ಮತ್ತಿನಲ್ಲಿ ಕಟ್ಟಡದಿಂದ ಜಿಗಿದ ಯುವಕ
ಹೋಟೆಲ್ನ ಎರಡನೇ ಮಹಡಿಯಿಂದ ಹಾರಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ.
Read More » -
Latest
ಸಚಿವೆ ಸ್ಮೃತಿ ಇರಾನಿ ಪುತ್ರಿಯ ರೆಸ್ಟೋರಂಟ್ ಗೆ ಸರಕಾರದ ನೋಟಿಸ್
ಕೇಂದ್ರ ಸಚಿವೆ ಸ್ಮೃತಿ ಇರಾನಿ ಪುತ್ರಿ ನಡೆಸುತ್ತಿರುವ ರೆಸ್ಟೋರಂಟ್ ಗೆ ಗೋವಾ ಸರಕಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
Read More » -
Karnataka News
ಬೈಕ್ ಕದ್ದವ ಸೀದಾ ಹೋಗಿ ಸಿಕ್ಕಿದ್ದು ಪೊಲೀಸರ ಕೈಗೆ!
ಗೋಕಾಕ: ಬೈಕ್ ಕಳುವು ಮಾಡಿ ಸಾಗುತ್ತಿದ್ದ ಆರೋಪಿಯೊಬ್ಬ ಸೀದಾ ಹೋಗಿ ಪೊಲೀಸರ ಕೈಗೆ ಸಿಕ್ಕಿದ್ದಾನೆ.
Read More » -
Kannada News
ರಾಯಬಾಗ: ಎರಡು ದಶಕಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್ ಬಲೆಗೆ
ಹಲ್ಲೆ ಪ್ರಕರಣವೊಂದರಲ್ಲಿ ಭಾಗಿಯಾಗಿ ಎರಡು ದಶಕಗಳಷ್ಟು ಕಾಲದಿಂದ ಪತ್ನಿ ತವರಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ರಾಯಬಾಗ ಪೊಲೀಸರು ಬಂಧಿಸಿದ್ದಾರೆ.
Read More » -
Karnataka News
ಅಮ್ಮಣಗಿ: ಟಿಪ್ಪರ್ ಹಾಯ್ದು 50ಕ್ಕೂ ಹೆಚ್ಚು ಕುರಿಗಳ ಮಾರಣಹೋಮ
ಹುಕ್ಕೇರಿ: ತಾಲೂಕಿನ ಅಮ್ಮಣಗಿಯಲ್ಲಿ ಖಡಿ ಸಾಗಾಟ ಮಾಡುತ್ತಿದ್ದ ಟಿಪ್ಪರ್ ಹಾಯ್ದು 50ಕ್ಕೂ ಹೆಚ್ಚು ಕುರಿಗಳು ಗುರುವಾರ ಸಂಜೆ ಸಾವು ಕಂಡಿವೆ.
Read More » -
ಯುವತಿ ರುಂಡ ಕಡಿದು ಪೊಲೀಸ್ ಠಾಣೆಗೆ ತಂದ ಮಾಜಿ ಪ್ರೇಮಿ
ಯುವಕನೊಬ್ಬ ಯುವತಿಯ ರುಂಡ ಕತ್ತರಿಸಿ ಅದನ್ನು ಹಿಡಿದುಕೊಂಡು ಪೊಲೀಸ್ ಠಾಣೆಗೆ ತಂದು ಪೊಲೀಸರೆದುರು ಶರಣಾಗಿದ್ದಾನೆ.
Read More » -
Latest
ಹದ್ದು ಮೀರಿದ ವಿದ್ಯಾರ್ಥಿಗಳ ಸೆಕ್ಸ್ ವಿಡಿಯೋ ಲೀಕ್; ಪೊಲೀಸರಿಂದ ತನಿಖೆ
ಎಲ್ಲರ ಸಮ್ಮುಖದಲ್ಲೇ ವಿದ್ಯಾರ್ಥಿನಿಯನ್ನು ಚುಂಬಿಸಿ ಪೌರುಷ ಮೆರೆದಿದ್ದ ವಿದ್ಯಾರ್ಥಿ ಕೆಲ ಸಹಪಾಠಿಗಳೊಂದಿಗೆ ಅದೇ ವಿದ್ಯಾರ್ಥಿನಿ ಜತೆಗಿನ ಸೆಕ್ಸ್ ವಿಡಿಯೋ ಬಹಿರಂಗಗೊಂಡಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.
Read More »