
ಪ್ರಗತಿವಾಹಿನಿ ಸುದ್ದಿ: ಯುಪಿಎಸ್ ಸಿ-2024ರ ಫಲಿತಾಂಶ ಪ್ರಕಟವಾಗಿದೆ. ಕೇಂದ್ರ ಲೋಕಸೇವಾ ಆಯೋಗ ಫಲಿತಾಂಶ ಪ್ರಕಟಿಸಿದ್ದು, ಯುಪಿಎಸ್ ಸಿ ವೆಬ್ ಸೈಟ್ ನಲ್ಲಿ ಫಲಿತಾಂಶ ಲಭ್ಯವಿದೆ.
ಶಕ್ತಿ ದುಬೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಹರ್ಷಿತಾ ಗೋಯಲ್ ಎರಡನೇ ರ್ಯಾಂಕ್ ಪಡೆದಿದ್ದಾರೆ. ಒಟ್ಟು 1009 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಯುಪಿಎಸ್ ಸಿ ಟಾಪರ್ಸ್ ಗಳ ಪಟ್ಟಿ ಈ ಕೆಳಗಿನಂತಿದೆ:
ಶಕ್ತಿ ದುಬೆ
ಹರ್ಷಿತಾ ಗೋಯಲ್
ಡೊಂಗ್ರೆ ಅರ್ಚಿತ್ ಪರಾಗ್
ಶಾ ಮಾರ್ಗಿ ಚಿರಾಗ್
ಆಕಾಶ್ ಗರ್ಗ್
ಕೊಮ್ಮಲ್ ಪುನಿಯಾ
ಆಯುಷಿ ಬನ್ಸಾಲ್
ರಾಜ್ ಕೃಷ್ಣ ಝಾ
ಆದಿತ್ಯ ವಿಕ್ರಮ್ ಅಗರ್ವಾಲ್
ಮಯಾಂಕ್ ತ್ರಿಪಾಠಿ