Latest

ಆನ್ ಲೈನ್ ಜುಗಾರಿಗೆ ಬ್ರೇಕ್ ಹಾಕಿದ ತಮಿಳುನಾಡು ಸರಕಾರ

ಪ್ರಗತಿವಾಹಿನಿ ಸುದ್ದಿ, ಚೆನ್ನೈ: ಆನ್‌ಲೈನ್ ಜೂಜಿನ ಆಟಗಳನ್ನು ನಿಷೇಧಿಸುವ ಮತ್ತು ಇತರ ಆನ್‌ಲೈನ್ ಆಟಗಳನ್ನು ನಿಯಂತ್ರಿಸುವ ಮಸೂದೆಯನ್ನು ತಮಿಳುನಾಡು ವಿಧಾನಸಭೆ ಬುಧವಾರ ಅಂಗೀಕರಿಸಿದೆ.

ಈ ಮಸೂದೆಯನ್ನು ರಾಜ್ಯದ ಕಾನೂನು ಸಚಿವ ಎಸ್ ರೇಗುಪತಿ ಮಂಡಿಸಿದರು. ಕಳೆದ ವರ್ಷ ಆನ್‌ಲೈನ್ ಗೇಮಿಂಗ್ ನಿಷೇಧಕ್ಕೆ ಸಂಬಂಧಿಸಿದಂತೆ ತಮಿಳುನಾಡು ಗೇಮಿಂಗ್ ಮತ್ತು ಪೊಲೀಸ್ ಕಾನೂನುಗಳನ್ನು ಸರಕಾರ ತಿದ್ದುಪಡಿ ಮಾಡಿತ್ತು.

Home add -Advt

ಆದಾಗ್ಯೂ ಮದ್ರಾಸ್ ಹೈಕೋರ್ಟ್ ತಿದ್ದುಪಡಿಯನ್ನು ಅಸಂವಿಧಾನಿಕವೆಂದು ಕಂಡುಕೊಂಡ ಕಾರಣ ಅದನ್ನು ರದ್ದುಗೊಳಿಸಲಾಯಿತು.

ಭೂತಕೋಲ ಹಿಂದೂ ಸಂಸ್ಕೃತಿಯಲ್ಲ; ಹೊಸ ಚರ್ಚೆ ಹುಟ್ಟುಹಾಕಿದ ನಟ ಚೇತನ್ ಹೇಳಿಕೆ

Related Articles

Back to top button