Basavaraj Bommai
-
Kannada News
ಹಿರಿಯ ನಾಗರಿಕರಿಗೆ ಹುರುಪು ತರುವ ಕ್ರಿಯೇಷನ್ ಕ್ಲಬ್ ಡಿಸೆಂಬರ್ ವೇಳೆಗೆ ಲೋಕಾರ್ಪಣೆ
ಬೆಳಗಾವಿ: ಶಾಸಕ ಅಭಯ ಪಾಟೀಲರ ಕನಸಿನ ಯೋಜನೆಯಾದ ಹಿರಿಯ ನಾಗರಿಕರಿಗೆ ಕ್ರಿಯೇಷನ್ ಕ್ಲಬ್ ಸ್ಥಾಪನೆ ಕಾರ್ಯರೂಪಕ್ಕೆ ಬರುತ್ತಿದ್ದು, ಡಿಸೆಂಬರ್ ತಿಂಗಳಿನಲ್ಲಿ ಉದ್ಘಾಟನೆ ಮಾಡಿ, ಬೆಳಗಾವಿ ಹಿರಿಯ ನಾಗರಿಕರಿಗೆ…
Read More » -
Kannada News
3ಕ್ಕಿಂತ ಹೆಚ್ಚು ಹಲ್ಲು ಕಳೆದುಕೊಂಡವರಿಗೆ ಖುಷಿ ಸುದ್ದಿ!
ಬೆಳಗಾವಿ: ಮೂರಕ್ಕಿಂತ ಹೆಚ್ಚು ಹಲ್ಲುಗಳನ್ನು ಕಳೆದುಕೊಂಡಿರುವ ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ದಂತ ಪಂಕ್ತಿ ನೀಡುವ ದಂತ ಭಾಗ್ಯ ಸಪ್ತಾಹವನ್ನು ಕೆಎಲ್ಇ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.
Read More » -
Kannada News
ಜೀವನದ ಯಶಸ್ಸಿಗೆ ಪರಿಶ್ರಮ, ಪ್ರಾಮಾಣಿಕತೆಯ ಕಾರ್ಯ ಬೇಕು: ಶಿಕ್ಷಣಾಧಿಕಾರಿ ಎ.ಸಿ. ಗಂಗಾಧರ
ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಕಠಿಣ ಪರಿಶ್ರಮ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯ ಮಾಡಬೇಕಾಗುತ್ತದೆ ಎಂದು ಚಿಕ್ಕೋಡಿ ಉಪನಿರ್ದೇಶಕರ ಕಾರ್ಯಾಲಯದ ಶಿಕ್ಷಣಾಧಿಕಾರಿ ಎ.ಸಿ. ಗಂಗಾಧರ ಹೇಳಿದರು.
Read More » -
Kannada News
ಖಾನಾಪುರ: ತಂದೆ ಹುಟ್ಟುಹಬ್ಬದಂದು ಮಗ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?
ಖಾನಾಪುರ: ಮೊಬೈಲ್ ಕೊಡಿಸಲಿಲ್ಲವೆಂಬ ಕಾರಣಕ್ಕೆ ಮಗನೊಬ್ಬ ತಂದೆಯ ಹುಟ್ಟುಹಬ್ಬದ ದಿನವೇ ಆತ್ಮಹತ್ಯೆಗೆ ಶರಣಾಗುವ ಮೂಲಕ ಸಂಭ್ರಮದ ಮನೆಯನ್ನು ಶೋಕಕ್ಕೆ ತಳ್ಳಿದ್ದಾನೆ.
Read More » -
Kannada News
ಅಧಿಕಾರಿಗಳು, ಪಿಡಿಒಗಳ ವಿರುದ್ಧ ಶಾಸಕ ಬಾಲಚಂದ್ರ ಜಾರಕಿಹೊಳಿ ಕೆಂಡ
ಗೋಕಾಕ: ಪ್ರಸಕ್ತ ಸನ್ನಿವೇಶದಲ್ಲಿ ಪ್ರವಾಹ ಭೀತಿ ಇಲ್ಲದಿದ್ದರೂ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ ಪ್ರವಾಹ ಎದುರಾದರೂ ಅದನ್ನು ಸಮರ್ಥವಾಗಿ ಎದುರಿಸಲು ಈಗಿನಿಂದಲೇ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ…
Read More » -
Kannada News
ಸಾಂಬ್ರಾ ಏರ್ ಫೋರ್ಸ್ ಸಿಬ್ಬಂದಿ, ಕುಟುಂಬದವರಿಗೆ ಕೋವಿಡ್ ಬೂಸ್ಟರ್ ಲಸಿಕಾಕರಣ
ಬೆಳಗಾವಿ: ಕೋವಿಡ್ 4ನೇ ಅಲೆ ಬಂದೆರಗಬಹುದಾದ ಸಾಧ್ಯತೆಗಳ ಹಿನ್ನೆಲೆಯಲ್ಲಿ ಅದನ್ನು ಎದುರಿಸಲು ಕೋವಿಡ್ ಲಸಿಕೆಯನ್ನು ಸಾಂಬ್ರಾದ ಏರ್ ಫೋರ್ಸ್ ಸಿಬ್ಬಂದಿ ಹಾಗೂ ಅವರ ಕುಟುಂಬ ಸದಸ್ಯರಿಗೆ ಅನುಕೂಲವಾಗುವಂತೆ…
Read More » -
Kannada News
ಮುಗಳಖೋಡ: ವರುಣನ ಆರ್ಭಟಕ್ಕೆ ತತ್ತರಿಸುತ್ತಿದೆ ಅಲೆಮಾರಿ ಕುಟುಂಬದ ಬದುಕು; ಬಟ್ಟೆಯ ಜೋಪಡಿಯಲ್ಲಿ ಬದುಕು ಮೂರಾಬಟ್ಟೆ
ಮುಗಳಖೋಡ: ವೋಟರ್ ಐಡಿ ಇಲ್ಲ, ಆಧಾರ್ ಕಾರ್ಡ್ ಇಲ್ಲ, ಪಡಿತರ ಚೀಟಿಯೂ ಇಲ್ಲ. 20 ವರ್ಷಗಳಿಂದ ಸರಕಾರಿ ಯೋಜನೆಗಳಿಂದ ವಂಚಿತವಾಗಿರುವ ಪಟ್ಟಣದ ವಾರ್ಡ್ ಸಂಖ್ಯೆ 6ರ ಶ್ರೀ ಬೀರಲಿಂಗೇಶ್ವರ…
Read More » -
Kannada News
ಬೆಳಗಾವಿ: ಅಣ್ಣನ ಮದುವೆಗೆ ಬಂದಿದ್ದ ಯೋಧ ಅಪಘಾತದಲ್ಲಿ ಸಾವು
ಬೆಳಗಾವಿ: ಅಣ್ಣನ ಮದುವೆಗೆಂದು ಬಂದಿದ್ದ ಭಾರತೀಯ ಸೇನಾಪಡೆ ಯೋಧರೊಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
Read More » -
Karnataka News
ಜು.14ರಂದು ಮುಗಳಖೋಡದಲ್ಲಿ ಸಾಯಿಬಾಬಾ ಮಂದಿರ ಉದ್ಘಾಟನೆ, ಕಳಸಾರೋಹಣ
ಮುಗಳಖೋಡ: ರಾಯಬಾಗ ತಾಲೂಕು ಸುಕ್ಷೇತ್ರ ಮುಗಳಖೋಡ ಪಟ್ಟಣದ ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡು ಕಂಗೊಳಿಸುತ್ತಿರುವ ಶ್ರೀ ಶಿರಡಿ ಸಾಯಿಬಾಬಾರ ನೂತನ ದೇವಸ್ಥಾನದ ಉದ್ಘಾಟನೆ,…
Read More » -
Kannada News
ಜೀವದ ಹಂಗು ತೊರೆದು ಜನತೆಗಾಗಿ ಶ್ರಮಿಸುವ ಪವರ್ ಮ್ಯಾನ್ ಗಳ ಕಾರ್ಯ ಪ್ರಶಂಸನೀಯ: ಚನ್ನರಾಜ ಹಟ್ಟಿಹೊಳಿ
ಬೆಳಗಾವಿ: ಅಪಾಯಕಾರಿ ಸನ್ನಿವೇಶಗಳಲ್ಲೂ ಜೀವದ ಹಂಗು ತೊರೆದು ಪರಿಶ್ರಮದಿಂದ ಕಾರ್ಯಾಚರಿಸಿ ಜನತೆಗೆ ಬೆಳಕು ನೀಡುವ ಪವರ್ ಮ್ಯಾನ್ ಗಳ ಸೇವೆ ಪ್ರಶಂಸನೀಯ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ…
Read More »