Congress candidate
-
Kannada News
ಮನೆ ನಿರ್ಮಾಣ ಆದೇಶ ಪತ್ರ ಹಸ್ತಾಂತರ; ಸಂತ್ರಸ್ತರ ಮೊಗದಲ್ಲಿ ನಗು ತರಿಸಿದ ಶಾಸಕಿ
2019ರ ಆಗಸ್ಟ್ ತಿಂಗಳಲ್ಲಿ ರಾಜ್ಯದಲ್ಲಿ ಉಂಟಾದ ನೆರೆಹಾವಳಿಯಿಂದ ಹಾನಿಗೀಡಾಗಿರುವ ಮನೆಗಳ ಪುನರ್ ನಿರ್ಮಾಣ ಹಾಗೂ ದುರಸ್ಥಿ ಕಾಮಗಾರಿಗಳ ಸಲುವಾಗಿ ಮಾವಿನಕಟ್ಟೆ ಗ್ರಾಮದ 15 ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ಹಸ್ತಾಂತರಿಸಲಾಯಿತು.
Read More » -
Kannada News
ಅವಸಾನದ ಅಂಚಿಗೆ ಬಂದು ನಿಂತ ಎಂಇಎಸ್
ಸಮಿತಿಯ ಪಾಲಿಗೆ ಇದು ಕೊನೆಯ ಚುನಾವಣೆಯಾಗಬಹುದು. ಈಗ ಅದು ನೆಲಕಚ್ಚಿದರೆ ಮುಂಬರುವ ಚುನಾವಣೆಗಳಲ್ಲಿ ಸಮಿತಿಯ ಸಮೀಪವೂ ಪ್ರಜ್ಞಾವಂತ ಮರಾಠಿಗರು ಹೋಗಲಿಕ್ಕಿಲ್ಲ. ಬದಲಾಗಿ ಮುಖ್ಯ ವಾಹಿನಿಯಲ್ಲಿ ಸೇರಲು ಇನ್ನೂ ಹೆಚ್ಚಿನ ಆಸಕ್ತಿ…
Read More » -
Latest
ಗ್ಯಾಸ್ ಸಿಲಿಂಡರ್ ದರ ಮತ್ತೆ ಏರಿಕೆ
ಅಡುಗೆ ಅನಿಲ ದರದಲ್ಲಿ ಮತ್ತೆ ಏರಿಕೆಯಾಗಿದ್ದು, ಕೇವಲ 15ದಿನಗಳ ಅಂತರದಲ್ಲಿ 50 ರೂಪಾಯಿ ಏರಿಕೆಯಾಗಿದೆ. ಜನಸಾಮಾನ್ಯರ ಗಾಯದ ಮೆಲೆ ಮತ್ತೆ ಬರೆ ಎಳೆದಂತಾಗಿದೆ.
Read More » -
Kannada News
ಬಿಜೆಪಿ ಅಭ್ಯರ್ಥಿ ಮಗನ ಹುಟ್ಟುಹಬ್ಬಕ್ಕೆ ಜೈ `ಮಹಾರಾಷ್ಟ್ರ’ ಶುಭಾಷಯ!
ಇಲ್ಲಿಯ ಮಹಾನಗರ ಪಾಲಿಕೆ ಚುನಾವಣೆಯ ವಾರ್ಡ್ ನಂ.33ರ ಬಿಜೆಪಿ ಅಭ್ಯರ್ಥಿ ರೇಷ್ಮಾ ಪ್ರವೀಣ ಪಾಟೀಲ ಅವರ ಪುತ್ರ ಆದಿತ್ಯ ಪಾಟೀಲ ಹುಟ್ಟು ಹಬ್ಬದ ಶುಭಾಷಯದಲ್ಲಿ ಜೈ ಮಹಾರಾಷ್ಟ್ರ…
Read More » -
Latest
ಮಿಡ್ ನೈಟ್ ಪಾರ್ಟಿ, ಭೀಕರ ಅಪಘಾತ; ಜಿಗ್ ಜ್ಯಾಗ್ ರೈಡ್ ಮಾಡಿ ಪೊಲೀಸರ ಮೇಲೆ ಕಾರು ಹತ್ತಿಸಲು ಯತ್ನ
ರಾಜಧಾನಿ ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಡಿಎಂಕೆ ಶಾಸಕನ ಪುತ್ರ ಸೇರಿದಂತೆ 7 ಜನರು ಮೃತಪಟ್ಟಿದ್ದು, ಅಪಘಾತ ಪ್ರಕರಣ ತನಿಖೆಗೆ ಮುಂದಾದ ಪೊಲೀಸರಿಗೆ ಹಲವು…
Read More » -
Kannada News
ಇಬ್ಬರು ಮಹಿಳೆಯರು ನಾಪತ್ತೆ
ಬೆಳಗಾವಿ ಹಿಂಡಲಗಾದ ರಾಮದೇವಗಲ್ಲಿಯ ನಿವಾಸಿಯಾದ ಪ್ರಿಯಾಂಕಾ ಮೀಸಾಳ (ವ.೨೭) ಎಂಬ ಹೆಸರಿನ ಮಹಿಳೆಯು, ಬುಧವಾರ (ಆ.೧೮) ಮದ್ಯಾಹ್ನ ೧೨ ಗಂಟೆಯ ಸುಮಾರಿಗೆ ಬ್ಯೂಟಿ ಪಾರ್ಲರ್ ಗೆ ಹೋಗಿ…
Read More » -
Kannada News
ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಯೋಜನೆ -ಕೆ.ಎಸ್.ಈಶ್ವರಪ್ಪ
"ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಯೋಜನೆ"ಯನ್ನು ಪ್ರಧಾನ ಮಂತ್ರಿಗಳ ಹುಟ್ಟು ಹಬ್ಬದ ದಿನವಾದ ಸೆಪ್ಟೆಂಬರ್ ೧೭ ರಂದು ಬೆಂಗಳೂರಿನ ವಿಧಾನ ಸೌಧದಲ್ಲಿ ರಾಜ್ಯದ ೭೫೦ ಹಳ್ಳಿಗಳಿಗೆ ಅನ್ವಯವಾಗುವಂತೆ…
Read More » -
Kannada News
ಜಲಾಶಯ ಆವರಣದಲ್ಲಿ ಉದ್ಯಾನವನ – ಶಶಿಕಲಾ ಜೊಲ್ಲೆ
ನಗರದ ಜವಾಹರ ಜಲಾಶಯ ಆವರಣದಲ್ಲಿ ಉದ್ಯಾನವನದ ಅಭಿವೃದ್ಧಿ ಹಾಗೂ ಸುಶೋಭಿಕರಣದ ಕಾರ್ಯ ಕೈಗೆತ್ತಿಕೊಂಡಿದ್ದು ದೇಶದ ಸಂಸ್ಕೃತಿ ಬಿಂಬಿಸುವ ಅನೇಕ ಮೂರ್ತಿಗಳು ಇಲ್ಲಿ ಕಾಣಸಿಗಲಿವೆ.
Read More » -
सहा सप्टेंबर पासून प्राथमिक शाळा प्रारंभ
मुख्यमंत्री बसवराज बोम्माई यांच्या नेतृत्वात, आज (सोमवारी) बेंगळूरमध्ये झालेल्या तज्ञ आणि अधिकाऱ्यांच्या सभेमध्ये हा निर्णय घेण्यात आला. सहावी, सातवी व…
Read More » -
Kannada News
ಬೆಳಗಾವಿ ಮಹಾನಗರ ಪಾಲಿಕೆ: ಅಂತಿಮವಾಗಿ 385 ಅಭ್ಯರ್ಥಿಗಳು ಕಣದಲ್ಲಿ, ಎಲ್ಲಿ ಎಷ್ಟು?
ಬಿಜೆಪಿ 55, ಕಾಂಗ್ರೆಸ್ 45, ಜೆಡಿಎಸ್ 11, ಆಮ್ ಆದ್ಮಿ 27, ಎಐಎಂಐಎಂ 7, ಉತ್ತಮ ಪ್ರಜಾಕೀಯ ಪಾರ್ಟಿ 1, ಎಸ್ ಡಿ ಪಿಐ 1 ಮತ್ತು…
Read More »