Congress candidate
-
Kannada News
ಪ್ರಕಾಶ ದೇಶಪಾಂಡೆ ಕೊರೋನಾಕ್ಕೆ ಬಲಿ
ಹಿರಿಯ ಕಾಂಗ್ರೆಸ್ ಮುಖಂಡರೂ, ಮಾಜಿ ಪತ್ರಕರ್ತರೂ ಆಗಿದ್ದ ಹುಕ್ಕೇರಿಯ ಪ್ರಕಾಶ ದೇಶಪಾಂಡೆ ನಿಧನರಾಗಿದ್ದಾರೆ.
Read More » -
Latest
ಕೇಂದ್ರದ ಆಯುಷ್ಮಾನ್ ಭಾರತ್ ಯಾವ ಪುರುಷಾರ್ಥಕ್ಕೆ?; ಹೆಚ್ ಡಿಕೆ ಕಿಡಿ
ಆಯುಷ್ಮಾನ್ ಭಾರತ್ ಫಲಾನುಭವಿಗಳಿಗೆ ಕೊರೋನಾ ಉಚಿತ ಚಿಕಿತ್ಸೆ ಕೊಡುವುದಿಲ್ಲ ಎಂದಾದರೆ ಈ ಯೋಜನೆ ಇರುವುದು ಮತ್ತಿನ್ಯಾವ ಪುರುಷಾರ್ಥಕ್ಕೆ? ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
Read More » -
Latest
ವ್ಯಾಕ್ಸಿನ್ ನೋ ಸ್ಟಾಕ್; ರಾಜ್ಯಾದ್ಯಂತ ಲಸಿಕೆಗಾಗಿ ಹಾಹಾಕಾರ
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆ ವ್ಯಾಕ್ಸಿನ್ ಗೆ ಡಿಮ್ಯಾಂಡ್ ಹೆಚ್ಚುತ್ತಿದೆ. ಇದೀಗ ರಾಜ್ಯದಲ್ಲಿ ಕೊರೊನಾ ಲಸಿಕೆ ಅಭಾವ ಎದುರಾಗಿದ್ದು, ಲಸಿಕಾ ಕೇಂದ್ರಗಳಲ್ಲಿ ವ್ಯಾಕ್ಸಿನ್ ಸಿಗುತ್ತಿಲ್ಲ ಎಂದು ಸಾರ್ವಜನಿಕರು…
Read More » -
Latest
ಪೆಟ್ರೋಲ್-ಡೀಸೆಲ್ ದರದಲ್ಲಿ ಭಾರೀ ಏರಿಕೆ
ಒಂದೆಡೆ ಕೊರೊನಾ ಸಂಕಷ್ಟಕ್ಕೆ ಜನರು ತತ್ತರಿಸಿ ಹೋಗಿದ್ದರೆ ಇನ್ನೊಂದೆಡೆ ಸರ್ಕಾರ ಪೆಟ್ರೋಲ್-ಡೀಸೆಲ್ ದರದಲ್ಲಿ ಭಾರಿ ಏರಿಕೆ ಮಾಡಿದೆ.
Read More » -
Latest
ಅನಿರುದ್ಧ ಸರಳತ್ತಾಯ ಪಟ್ಟಾಭಿಷೇಕ ಪೂರ್ವಭಾವಿಯಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ
ಅನಿರುದ್ಧ ಸರಳತ್ತಾಯರು ಶೀರೂರು ಮಠಕ್ಕೆ ನೂತನ ಉತ್ತರಾಧಿಕಾರಿಯಾಗಿ ನಿಯೋಜನೆಗೊಳ್ಳಲಿದ್ದು , ಆ ಹಿನ್ನೆಲೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
Read More » -
Kannada News
ಪಶ್ಚಿಮಬಂಗಾಳ ಹಿಂಸಾಚಾರ: ವಿಶ್ವಹಿಂದೂಪರಿಷತ್, ಬಜರಂಗದಳ ಎಚ್ಚರಿಕೆ
ಪಶ್ಚಿಮ ಬಂಗಾಳದಲ್ಲಿ ಚುನಾವಣೆಗೆ ಪೂರ್ವ ಮತ್ತು ಚುನಾವಣೆ ಫಲಿತಾಂಶ ಬಂದ ನಂತರ ಮಮತಾ ಬ್ಯಾನರ್ಜಿ ಸರ್ಕಾರ ಹಿಂದುಗಳ ಅಂಗಡಿ, ಮನೆ ಲೂಟಿ ,ಹಿಂದುಗಳ ಕಗ್ಗೊಲೆ, ಮಹಿಳೆಯರ ಮೇಲೆ…
Read More » -
Kannada News
ಐವರು ಕೆಎಎಸ್ ಅಧಿಕಾರಿಗಳ ವರ್ಗಾವಣೆ
ಬೆಳಗಾವಿ ಲೋಕಸಭಾ ಉಪಚುನಾವಣೆ ಸಂದರ್ಭದಲ್ಲಿ ವರ್ಗಾವಣೆಗೊಂಡಿದ್ದ ಐವರು ಕೆಎಎಸ್ ಅಧಿಕಾರಿಗಳನ್ನು ಮರುವರ್ಗಾವಣೆಗೊಳಿಸಲಾಗಿದೆ.
Read More » -
Kannada News
ಕೊರೋನಾ ಸಂಕಷ್ಟದಲ್ಲಿ ಕೈ ಜೋಡಿಸಿದ ಪ್ರಭಾಕರ ಕೋರೆ- ಪ್ರಕಾಶ ಹುಕ್ಕೇರಿ
ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಬಹುಕಾಲದ ವೈರಿಗಳಾದ ಪ್ರಭಾಕರ ಕೋರೆ ಮತ್ತು ಪ್ರಕಾಶ ಹುಕ್ಕೇರಿ ಪರಸ್ಪರ ಕೈಜೊಡಿಸಿದ್ದಾರೆ. ಜನರ ಸಂಕಷ್ಟ ಕಾಲದಲ್ಲಿ ಇಬ್ಬರು ನಾಯಕರು ಒಂದಾಗಿ ನೆರವಿಗೆ ನಿಂತಿದ್ದಾರೆ.
Read More » -
Kannada News
ಮಾಸ್ಕ್ ಧರಿಸದ ಗ್ರಾಮ ಪಂಚಾಯ್ತಿ ಸದಸ್ಯರಿಗೆ ದಂಡ
ತಾಲ್ಲೂಕಿನ ಜಾಂಬೋಟಿ ಭಾಗದ ವಿವಿಧ ಗ್ರಾಮಗಳಲ್ಲಿ ಮಂಗಳವಾರ ಮಿಂಚಿನ ಕಾರ್ಯಾಚರಣೆ ನಡೆಸಿರುವ ಕೋವಿಡ್ ಕರ್ತವ್ಯ ನಿರತ ಸೆಕ್ಟರ್ ಅಧಿಕಾರಿಯೊಬ್ಬರು ಮಾಸ್ಕ್ ಇಲ್ಲದೇ ಸಂಚರಿಸುತ್ತಿದ್ದ ಮೂವರು ಗ್ರಾಮ ಪಂಚಾಯ್ತಿ…
Read More »
