Congress candidate
-
Latest
ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ
ಇಂದು ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಹಾಗೂ ಪುದುಚೆರಿ ಸೇರಿದಂತೆ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ಮತಎಣಿಕೆ ಆರಂಭವಾಗಿದೆ.
Read More » -
Kannada News
-
Kannada News
ಮತ ಎಣಿಕೆ ಆರಂಭ: ಫಲಿತಾಂಶ ವಿಳಂಬ
ಮೊದಲು ಅಂಚೆ ಮತಗಳ ಎಣಿಕೆ ನಡೆಯಲಿದ್ದು, ನಂತರ ಇವಿಎಂ ತೆರೆಯಲಾಗುತ್ತದೆ. ಈ ಬಾರಿ ಕೋವಿಡ್ ಮಾರ್ಗಸೂಚಿ ಪಾಲಿಸಬೇಕಿರುವುದರಿಂದ ಪ್ರತಿಬಾರಿಯಷ್ಟು ವೇಗವಾಗಿ ಫಲಿತಾಂಶ ಸಿಗುವುದು ಕಷ್ಟ
Read More » -
ರಾಜ್ಯದಲ್ಲಿ ಒಂದೇ ದಿನ 271 ಜನರ ಸಾವು; ರಾಜ್ಯದ ಸ್ಥಿತಿ-ಗತಿ ಸಮಗ್ರ ಮಾಹಿತಿ
ಶನಿವಾರ ರಾಜ್ಯದಲ್ಲಿ 40,990 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 271 ಜನರು ಸಾವಿಗೀಡಾಗಿದ್ದಾರೆ.
Read More » -
Latest
ಜನತಾ ಕರ್ಫ್ಯೂ ಪರಿಷ್ಕೃತ ಆದೇಶ: ಭಾನುವಾರದಿಂದಲೇ ಜಾರಿ
ರಾಜ್ಯದಲ್ಲಿ ಜಾರಿಯಲ್ಲಿರುವ ಜನತಾ ಕರ್ಫ್ಯೂ ಆದೇಶಕ್ಕೆ ಮಹತ್ವದ ಬದಲಾವಣೆ ಮಾಡಿ ಪರಿಷ್ಕೃತ ಆದೇಶ ಹೊರಡಿಸಲಾಗಿದ್ದು, ಭಾನುವಾರದಿಂದಲೇ ಇದು ಜಾರಿಯಾಗಲಿದೆ.
Read More » -
Kannada News
ಲೋಕಸಭಾ ಉಪಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ
ಬೆಳಗಾವಿ ಲೋಕಸಭಾ ಉಪಚುನಾವಣೆ ಸೇರಿದಂತೆ ಕಳೆದ ತಿಂಗಳು ನಡೆದಿರುವ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ ಮತ್ತು ಅನೇಕ ಉಪಚುನಾವಣೆಗಳ ಮತ ಎಣಿಕೆ ಭಾನುವಾರ ನಡೆಯಲಿದೆ.
Read More » -
Latest
ಇಂಡಿಯಾ ಬುಕ್ ಆಫ್ ರೆಕಾರ್ಡಗೆ ಪ್ರಮೋದ ಹೆಗಡೆ
ದೇಶದ ವಿವಿಧ ರಾಜ್ಯಗಳ 32 ಲೇಖಕರು ಸೇರಿ ಸಿದ್ದಗೊಳಿಸಿದ ಕವನ ಸಂಕಲನ ಇಂಡಿಯಾ ಬುಕ್ ಆಫ್ ರೆಕಾರ್ಡಗೆ ಸೇರ್ಪಡೆ ಆಗಿದ್ದು, ಈ ಲೇಖಕರ ಪಟ್ಟಿಯಲ್ಲಿ ಉತ್ತರ ಕನ್ನಡ…
Read More » -
Kannada News
ನಿಪ್ಪಾಣಿ ಸಾರ್ವಜನಿಕ ಆಸ್ಪತ್ರೆ ಇನ್ಮುಂದೆ ಸಂಪೂರ್ಣ ಕೋವಿಡ್ ಆಸ್ಪತ್ರೆ
ನಿಪ್ಪಾಣಿ ಗಾಂಧಿ ಆಸ್ಪತ್ರೆಯಲ್ಲಿ ಕೊರೋನಾ ಸ್ಥಿತಿಗತಿಯ ಸಮಾಲೋಚನೆ ಹಾಗೂ ನಿಯಂತ್ರಣದ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ರಾಜ್ಯ ಮಹಿಳಾ ಮತ್ತು…
Read More » -
ನವಜಾತ ಶಿಶುವನ್ನು ಮಾಲಿನ್ಯದಿಂದ ರಕ್ಷಿಸುವುದು ಹೇಗೆ?
ನಿಮ್ಮ ಮಗುವಿಗೆ ಕೆಲವೊಮ್ಮೆ ಅಥವಾ ಆಗಾಗ ನೆಗಡಿ, ಸೀನುವಿಕೆ, ಕೆಮ್ಮು, ಸ್ರವಿಸುವ ಮೂಗು, ಕಣ್ಣುಗಳಲ್ಲಿ ಕಿರಿಕಿರಿ ಮತ್ತು ಚರ್ಮದ ದದ್ದುಗಳು ಉಂಟಾಗಬಹುದು. ನಿಮ್ಮ ನವಜಾತ ಶಿಶುವಿಗೆ ಅಲರ್ಜಿಯ…
Read More » -
Kannada News
ಸವದತ್ತಿ ಬಳಿ ಸಿಡಿಲು ಬಡಿದು ಇಬ್ಬರ ಸಾವು
ವಿಧಾನಸಭಾ ಉಪಾಧ್ಯಕ್ಷ ಆನಂದ ಮಾಮನಿ ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದು, ಮೃತರಿಗೆ ಸರಕಾರದಿಂದ ಪರಿಹಾರ ಕೊಡಿಸಲು ಕ್ರಮ ತೆಗೆದುಕೊಂಡಿದ್ದಾರೆ.
Read More »