Latest

ಫೆ.16 ರಂದು ಬೆಳಗಾವಿಯ ಎಸಿಪಿಆರ್‌ನಲ್ಲಿ ವ್ಯಕ್ತಿತ್ವ ವಿಕಸನ ಉಪನ್ಯಾಸ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ನಗರದ ಹಿಂದವಾಡಿಯ ಎಸಿಪಿಆರ್ (ಗುರುದೇವ ರಾನಡೆ ಮಂದಿರ) ದಲ್ಲಿ ಫೆ.೧೬ ರಂದು ಸಂಜೆ ೫ ರಿಂದ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷಾರ್ಥಿಗಳ ಅನುಕೂಲಕ್ಕಾಗಿ ವ್ಯಕ್ತಿತ್ವ ವಿಕಸನ ಉಪನ್ಯಾಸ ಆಯೋಜಿಸಲಾಗಿದೆ.
ಗೋಗಟೆ ಕಾಲೇಜಿನ ನಿವೃತ್ತ ಪ್ರಾಚಾರ್ಯೆ ಡಾ. ಮಧುಮತಿ ಕುಲಕರ್ಣಿ ’ಸಮಯದ ವ್ಯವಸ್ಥಾಪನೆ’ ಹಾಗೂ ’ಮನಸ್ಸಿನ ಮ್ಯಾಪಿಂಗ್’ ಕುರಿತು ಉಪನ್ಯಾಸ ನೀಡಲಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button