D.K.Shivakumar
-
Latest
ಕರಾವಳಿ ಭಾಗದ ಅಭಿವೃದ್ಧಿ, ಉದ್ಯೋಗ ಸೃಷ್ಟಿಗೆ ಕಾಂಗ್ರೆಸ್ ಪ್ರತ್ಯೇಕ ಪ್ರಣಾಳಿಕೆ
ಇದು ಕೇವಲ ಪರೇಶ್ ಮೇಸ್ತಾ ಅವರ ವಿಚಾರಕ್ಕೆ ಮಾತ್ರ ಮಾಡುತ್ತಿರುವ ಸಮಾವೇಶವಲ್ಲ. ಇದು ಜನಜಾಗೃತಿ ಸಮಾವೇಶ. ಈ ಸಮಾವೇಶಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವ ನಿಮ್ಮೆಲ್ಲರಿಗೂ ಕೋಟಿ…
Read More » -
Kannada News
ಅನಧಿಕೃತವಾಗಿ ರೈತರ ಜಮೀನು ಕಬಳಿಕೆ ಆರೋಪ: RCU ವಿರುದ್ಧ ರೈತರ ಪ್ರತಿಭಟನೆ
ಕಳೆದ ಹಲವು ವರ್ಷಗಳಿಂದ ರೈತರು ಉಪಯೋಗಿಸುತ್ತಿರುವ ಕಾಲು ದಾರಿಯನ್ನು ಬಂದ್ ಮಾಡಿ ಬೃಹದಾಕಾರದ ಆವರಣ ಗೋಡೆ ನಿರ್ಮಿಸಿದ್ದಾರೆ, ಜಮೀನು ಕೊಟ್ಟ ರೈತರನ್ನು ಆ ಗೋಡೆ ಆವರಣದೊಳಗೆ ಬಾರದಂತೆ…
Read More » -
Latest
ಧಾರ್ಮಿಕ ಸಂಸ್ಕಾರದ ಮಹತ್ವ ತಿಳಿಸಿದ ದುರದುಂಡೆಶ್ವರ ಮಠದ ಪೀಠಾಧಿಪತಿ ನೀಲಕಂಠ ಸ್ವಾಮೀಜಿ
ಪ್ರತಿಯೊಬ್ಬರ ಉನ್ನತಿಯನ್ನು ಧರ್ಮದ ಮೌಲ್ಯಗಳ ನೆಲೆಗಟ್ಟಿನಲ್ಲಿ ನೋಡಿದಾಗ ಜನಕಲ್ಯಾಣದ ಸಾಧ್ಯತೆಗಳು ಹೆಚ್ಚುತ್ತವೆ ಎಂದು ಮುರಗೋಡದ ದುರದುಂಡೆಶ್ವರ ಮಠದ ಪೀಠಾಧಿಪತಿ ಪೂಜ್ಯ ನೀಲಕಂಠ ಸ್ವಾಮೀಜಿ ಅಭಿಪ್ರಾಯಪಟ್ಟರು.
Read More » -
Latest
ಗಡಿ ವಿವಾದ: ಸರ್ವಪಕ್ಷಗಳ ಸಭೆ ಕರೆದ ಸಿಎಂ
ಗಡಿ ವಿವಾದ ಕುರಿತು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ನೀಡಿರುವ ಹೇಳಿಕೆ ಕುರಿತು ಚರ್ಚಿಸಲು ಮುದಿನ ವಾರ ಸರ್ವಪಕ್ಷಗಳ ಸಭೆ ಕರೆಯಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ…
Read More » -
Kannada News
ಸಿಎಂ ಜೊತೆ ಚರ್ಚಿಸಿದ ಬೆಳಗಾವಿ ನಿಯೋಗ; ಟೆಕ್ ಪಾರ್ಕ್ ಸೇರಿ ಸಿಕ್ಕಿತು 3 ಪ್ರಮುಖ ಭರವಸೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಇಂದು ಬೆಳಗಾವಿ ಜಿಲ್ಲೆಯ ವಾಣಿಜ್ಯೋದ್ಯಮಿಗಳ ನಿಯೋಗವು ಭೇಟಿ ಮಾಡಿ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು.
Read More » -
Latest
ಮನೋಬಲದಿಂದ ಕನಸುಗಳನ್ನು ಸಾಧಿಸಿಕೊಳ್ಳಿ: ವಿದ್ಯಾರ್ಥಿಗಳಿಗೆ ಸಿಎಂ ಕಿವಿಮಾತು
ವಿದ್ಯಾರ್ಥಿಗಳಿಗೆ ಅಸಾಧ್ಯ ಎನ್ನುವುದು ಯಾವುದು ಇಲ್ಲ. ಮನೋಬಲದಿಂದ ತಮ್ಮ ಕನಸುಗಳನ್ನು ಸಾಧಿಸಿಕೊಳ್ಳಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
Read More » -
Latest
ಸಿಎಂ ಬೊಮ್ಮಾಯಿ ಹೇಳಿಕೆಗೆ ಮಹಾರಾಷ್ಟ್ರ ಡಿಸಿಎಂ, ಅಜಿತ್ ಪವಾರ್ ಹೇಳಿದ್ದೇನು?
ಸಾಂಗ್ಲಿ ಜಿಲ್ಲೆ ಮತ್ತು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಅಕ್ಕಲಕೋಟ ತಾಲೂಕಿನ ಜತ್ತ ಗ್ರಾಮಗಳು ಕರ್ನಾಟಕಕ್ಕೆ ಸೇರ್ಪಡೆಯಾಗ..
Read More » -
Latest
ಪತ್ನಿ ಮಾತುಗಳಿಂದ ಬಚಾವಾಗಲು 62 ವರ್ಷ ಕಿವುಡ, ಮೂಗನಂತೆ ನಟಿಸಿದ ವ್ಯಕ್ತಿ
ಸದಾ ವಟಗುಡುವ ಪತ್ನಿಯ ಮಾತುಗಳಿಂದ ಬಚಾವಾಗಲು ವ್ಯಕ್ತಿಯೊಬ್ಬರು ಬರೊಬ್ಬರಿ 62 ವರ್ಷ ಕಿಡುವ, ಮೂಗನಂತೆ ವರ್ತಿಸಿರುವ ವಿಲಕ್ಷಣ ಪ್ರಕರಣವೊಂದು ಬೆಳಕಿಗೆ ಬಂದಿದೆ.
Read More » -
Latest
ಯುವಕನ ಮೇಲೆ ಯುವತಿಯರಿಂದಲೇ ಲೈಂಗಿಕ ದೌರ್ಜನ್ಯ
ನಾಲ್ವರು ಯುವತಿಯರು ಯುವಕನೊಬ್ಬನ ಮೇಲೆ ಅತ್ಯಾಚಾರವೆಸಗಿರುವ ವಿಚಿತ್ರ ಘಟನೆ ಪಂಜಾಬ್ ನ ಜಲಂಧರ್ ನಲ್ಲಿ ನಡೆದಿದೆ.
Read More » -
Latest
ಮಹಿಳೆಯರು ಉತ್ಪಾದನೆಯಲ್ಲಿ ತೊಡಗಿದರೆ ಕುಟುಂಬದಲ್ಲಿ ಉಳಿತಾಯ
ಅಗರಬತ್ತಿ ಉದ್ಯಮಕ್ಕೆ ರಾಜ್ಯ ಸರ್ಕಾರದಿಂದ ಎಲ್ಲ ಸಹಕಾರ ನೀಡಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
Read More »