heavy rain
-
Latest
ಕುಡಿದು ವಿಮಾನದ ಪ್ರಯಾಣಿಕರ ಮೇಲೆ ಸೂ..ಸು ಮಾಡಿದ ವಿದ್ಯಾರ್ಥಿ!
ಪ್ರಗತಿವಾಹಿನಿ ಸುದ್ದಿ, ದೆಹಲಿ: ಕುಡಿದ ಮತ್ತಿನಲ್ಲಿದ್ದ ವಿದ್ಯಾರ್ಥಿಯೊಬ್ಬ ವಿಮಾನದಲ್ಲಿ ನಿದ್ದೆಯಲ್ಲಿ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ನ್ಯೂಯಾರ್ಕ್- ದೆಹಲಿಗೆ ಆಗಮಿಸುತ್ತಿದ್ದ ಅಮೆರಿಕನ್ ಏರ್ ಲೈನ್ಸ್…
Read More » -
Latest
ಭಾರತದೊಂದಿಗೆ ಬಾಂಧವ್ಯ ವೃದ್ಧಿಗೆ ಮುಗಿ ಬೀಳುತ್ತಿರುವ ಚೀನಾ; ಭಾರತದ ಆರ್ಥ ವ್ಯವಸ್ಥೆಗೆ ಕೊಡಲಿ ಪೆಟ್ಟು ಕೊಡುವ ಸಂಚು !
ಪ್ರಗತಿವಾಹಿನಿ ಸುದ್ದಿ, ಬೀಜಿಂಗ್: “ಭಾರತದೊಂದಿಗಿನ ಸೌಹಾರ್ದಯುತ ಬಾಂಧವ್ಯಕ್ಕೆ ಚೀನಾ ಮಹತ್ತರ ಸ್ಥಾನವನ್ನು ನೀಡುತ್ತದೆ. ನಾಗರಿಕರ ಕಲ್ಯಾಣದ ಹಿತದೃಷ್ಟಿಯಿಂದ, ಉತ್ತಮ ಸಂಬಂಧದ ಅಗತ್ಯ ಇದೆ” ಎಂದು ಚೀನಾದ ವಿದೇಶಾಂಗ…
Read More » -
Latest
ಇಂಗ್ಲೆಂಡ್ ನಿಂದ ಜಗತ್ತಿಗೆ ಹೊಸ ಗೆಟಪ್ ನಲ್ಲಿ ದರ್ಶನ ನೀಡಿದ ರಾಹುಲ್
'ಭಾರತ್ ಜೋಡೊ' ಯಾತ್ರೆ ಸಂದರ್ಭದಿಂದ ಅಡ್ಡಾದಿಡ್ಡಿ ಬೆಳೆದ ಮೀಸೆ ಮತ್ತು ಗಡ್ಡದೊಂದಿಗೆ ಕಾಣಿಸಿಕೊಳ್ಳುತ್ತಲೇ ಇದ್ದ ರಾಹುಲ್ ಹೊಸ ಗೆಟಪ್ ಗೆ ತಿರುಗಿದ್ದಾರೆ.
Read More » -
Latest
ಕೋವಿಡ್-19 ಹುಟ್ಟಿದ್ದು ಬಹುಶಃ ವುಹಾನ್ ಲ್ಯಾಬ್ ನಲ್ಲಿ
ಕೋವಿಡ್-19 ವೈರಸ್ "ಚೀನೀ ಸರಕಾರಿ ನಿಯಂತ್ರಿತ ಲ್ಯಾಬ್ ನಿಂದ 'ಬಹುಶಃ' ಸೋರಿಕೆಯಾಗಿದೆ ಎಂದು ಎಫ್ಬಿಐ ಸಂಸ್ಥೆ ಹೇಳಿದೆ.
Read More » -
Latest
ಡಬ್ಲ್ಯುಪಿಎಲ್ನಲ್ಲಿ ಗುಜರಾತ್ ಜೈಂಟ್ಸ್ ಮುನ್ನಡೆಸಲಿದ್ದಾರೆ ಆಸ್ಟ್ರೇಲಿಯಾದ ಬೆತ್ ಮೂನಿ
ಮಹಿಳಾ ಪ್ರೀಮಿಯರ್ ಲೀಗ್ನ ಉದ್ಘಾಟನಾ ಸೀಜನ್ ಗೆ ಆಸ್ಟ್ರೇಲಿಯಾದ ಮಹಿಳಾ ಆರಂಭಿಕ ಆಟಗಾರ್ತಿ ಬೆತ್ ಮೂನಿ ಅವರನ್ನು ಗುಜರಾತ್ ಜೈಂಟ್ಸ್ ತಂಡದ ನಾಯಕಿಯಾಗಿ ನೇಮಿಸಲಾಗಿದೆ.
Read More » -
Latest
ಭಾರತದ ಪಾಲಿಗೆ ದುಬಾರಿಯಾಗಿರುವ ಹ್ಯುಂಡೈ, ಕಿಯಾ: ಪಿಯೂಷ್ ಗೋಯೆಲ್
"ದಕ್ಷಿಣ ಕೊರಿಯಾದ ವಾಹನ ತಯಾರಿಕೆ ಮುಂಚೂಣಿ ಕಂಪನಿಗಳಾದ ಹ್ಯುಂಡೈ ಮತ್ತು ಕಿಯಾ ಭಾರತದ ಪಾಲಿಗೆ ದುಬಾರಿಯಾಗಿ ಪರಿಣಮಿಸಿವೆ" ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಹೇಳಿದ್ದಾರೆ.
Read More » -
Latest
ಜರ್ಮನಿಯಲ್ಲಿ ಕೆಲಸ ಮಾಡಲು ಭಾರತೀಯ ಟೆಕ್ಕಿಗಳು, ನುರಿತ ಕೆಲಸಗಾರರಿಗೆ ಆಹ್ವಾನ; ವಿಸಾ ಪ್ರಕ್ರಿಯೆ ಸರಳೀಕರಣಕ್ಕೆ ಸಿದ್ಧತೆ
ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರು ಭಾರತೀಯ ಟೆಕ್ಕಿಗಳು ಮತ್ತು ಇತರ ನುರಿತ ಕೆಲಸಗಾರರಿಗೆ ಜರ್ಮನಿಯಲ್ಲಿ ಕೆಲಸ ಮಾಡಲು ಪರಿಗಣಿಸುವಂತೆ ಒತ್ತಾಯಿಸಿದ್ದಾರೆ.
Read More » -
Latest
ಪತ್ನಿ ಸಾವಿನ ಕ್ಷಣದಲ್ಲಿ ವಿಸಾ ಇಲ್ಲದಿದ್ದರೂ ನೆರವಾದ ಭಾರತದ ಔದಾರ್ಯ ನೆನೆದ ಪಾಕಿಸ್ತಾನಿ ಕ್ರಿಕೆಟಿಗ
2009 ರಲ್ಲಿ ಚೆನ್ನೈನಲ್ಲಿ ತಮ್ಮ ಪತ್ನಿ ಹುಮಾ ಅವರ ಮರಣದ ಸಂದರ್ಭ ನೆನಪಿಸಿಕೊಂಡಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ವಾಸಿಂ ಅಕ್ರಮ್ ಅವರು ಸಿಂಗಾಪುರಕ್ಕೆ ಹೋಗುವ…
Read More » -
Latest
ಆರ್ಥಿಕ ದಿವಾಳಿಯೆದ್ದು ನೆಲಕಚ್ಚಿದ ಪಾಕಿಸ್ತಾನಕ್ಕೆ ಚೀನಾ ನೆರವು; ಅಮೆರಿಕ ಕಳವಳ
ಆರ್ಥಿಕವಾಗಿ ದಿವಾಳಿಯಾಗಿರುವ ಭಾರತದ ನೆರೆಯ ರಾಷ್ಟ್ರಗಳಿಗೆ ಚೀನಾ ಸಾಲ ನೀಡುವ ಮೂಲಕ ಆ ರಾಷ್ಟ್ರಗಳನ್ನು ತನ್ನ ಹತೋಟಿಯಲ್ಲಿ ಇರಿಸಿಕೊಳ್ಳಲು ಹವಣಿಸುತ್ತಿದೆ ಎಂದು ಆರೋಪಿಸಿರುವ ಅಮೆರಿಕ ಈ ಬಗ್ಗೆ…
Read More » -
Latest
ನಿಲ್ಲದ ರಷ್ಯಾ- ಉಕ್ರೇನ್ ಯುದ್ಧ ತಂತ್ರ; ಇನ್ನೊಂದೆಡೆ ನಾನಾ ರಾಷ್ಟ್ರಗಳಿಂದ ಶಾಂತಿಮಂತ್ರ
ರಷ್ಯಾ-ಉಕ್ರೇನ್ ಯುದ್ಧ ಒಂದು ವರ್ಷ ಪೂರೈಸಿದೆ. ಆದರೆ ಉಭಯ ರಾಷ್ಟ್ರಗಳ ದಾಳಿ- ಪ್ರತಿದಾಳಿಯ ಯುದ್ಧ ತಂತ್ರಗಳು ಮುಂದುವರಿದೇ ಇವೆ.
Read More »