Latest

ಡಿಕೆಶಿ ಪುತ್ರಿಯ ಮದುವೆಯಲ್ಲಿ ಕಾಣಿಸಿಕೊಂಡ ರಮೇಶ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುವೂ ಅಲ್ಲ, ಶಾಶ್ವತ ಮಿತ್ರರೂ ಅಲ್ಲ ಎನ್ನುವುದಕ್ಕೆ ಇಲ್ಲಿರುವ ಟ್ವೀಟ್ ಮತ್ತು ಫೋಟೋಗಳೇ ಸಾಕ್ಷಿ.

ಒಬ್ಬರಿಗೊಬ್ಬರು ಬಾಯಿಗೆ ಬಂದಂತೆ ಬೈಯ್ದುಕೊಳ್ಳುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಪುತ್ರಿಯ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಭಾಗವಹಿಸಿ ನೂತನ ವಧು ವರರಿಗೆ ಶುಭ ಹಾರೈಸಿದರು. ಜೊತೆಗೆ ಡಿ.ಕೆ.ಶಿವಕುಮಾರ, ನೂತನ ದಂಪತಿ ಮತ್ತಿತರರೊಂದಿಗೆ ನಿತು ಫೋಟೋವನ್ನೂ ತೆಗೆಸಿಕೊಂಡರು.

Home add -Advt

ಶಾಸಕ ಮಹೇಶ ಕುಮಠಳ್ಳಿ ಮತ್ತತರು ಇದ್ದರು.

https://twitter.com/PRO_Shankar/status/1362083186893799424?s=20

Related Articles

Back to top button