Karnataka Culture
-
Kannada News
*ದಸರಾ ಸಂಭ್ರಮಕ್ಕೆ ತೆರೆ*: *ಚಿನ್ನದ ಅಂಬಾರಿ ಹೊತ್ತ ಪ್ರಶಾಂತ ಸೇರಿದಂತೆ ಗಜಪಡೆ ಕಾಡಿನತ್ತ ಪ್ರಯಾಣ!*
ಪ್ರಗತಿವಾಹಿನಿ ಸುದ್ದಿ: ಮೈಸೂರು ದಸರಾ ಸಂಭ್ರಮ ಮುಗಿದಿದೆ. ಚಿನ್ನದ ಅಂಬಾರಿ ಹೊತ್ತು ಗಮನ ಸೆಳೆದ ಕ್ಯಾಪ್ಟನ್ ಪ್ರಶಾಂತ ಸೇರಿದಂತೆ ಗಜಪಡೆ ಇಂದು ಅರಮನೆಗೆ ವಿದಾಯ ಹೇಳಿ, ತಮ್ಮ…
Read More » -
Kannada News
*ಮೈಸೂರು ದಸರಾ ಕಂಬಳದಲ್ಲಿ ಸಸಿಹಿತ್ಲು ಕೋಣಗಳ ಚಿನ್ನದ ಓಟ*: *16 ಗ್ರಾಂ ಚಿನ್ನ ಗೆದ್ದ ಜೋಡಿ!*
ಪ್ರಗತಿವಾಹಿನಿ ಸುದ್ದಿ: ಮೈಸೂರು ದಸರಾ ಇತಿಹಾಸದಲ್ಲಿ ಮೊದಲ ಬಾರಿಗೆ ಆಯೋಜಿಸಲಾದ ಕಂಬಳ ಕೂಟ ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯ ವೈಭವವನ್ನು ಸಾಂಸ್ಕೃತಿಕ ನಗರಿಯಲ್ಲಿ ಅನಾವರಣಗೊಳಿಸಿದೆ. ಕೋಣಗಳ ವೇಗದ ಓಟ,…
Read More » -
Kannada News
*ಮೈಸೂರು ದಸರಾ ಲೈಟಿಂಗ್ಗೆ 10 ದಿನ ವಿಸ್ತರಣೆ*: *ಡಿಕೆ ಶಿವಕುಮಾರ್ ಘೋಷಣೆ*
ಪ್ರಗತಿವಾಹಿನಿ ಸುದ್ದಿ: ಮೈಸೂರು ದಸರಾ ವಿದ್ಯುತ್ ದೀಪಾಲಂಕಾರವನ್ನು ವೀಕ್ಷಿಸಲು ಜನಸಾಗರವೇ ಹರಿದುಬರುತ್ತಿ*ದೆ. ದೀಪಾಲಂಕಾರ ನೋಡಲು ವಾಹನ ದಟ್ಟಣೆ ಹೆಚ್ಚುತ್ತಿರುವ ಬೆನ್ನಲ್ಲೇ, ಬೆಳಕಿನ ಹಬ್ಬವನ್ನು ಇನ್ನೂ 10 ದಿನಗಳ…
Read More » -
Kannada News
*ಮೈಸೂರು ದಸರಾದಲ್ಲಿ ಕಂಬಳದ ಅಬ್ಬರ*: *ಡಿಕೆಶಿಯಿಂದ ಚಾಲನೆ, ಎಲ್ಲರಿಗೂ ಉಚಿತ ಪ್ರವೇಶ!*
ಪ್ರಗತಿವಾಹಿನಿ ಸುದ್ದಿ: ಮೈಸೂರು ದಸರಾ ಸಂಭ್ರಮಕ್ಕೆ ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳದ ಮೆರುಗು ಸೇರ್ಪಡೆಯಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೀಪ ಬೆಳಗಿಸುವ ಮೂಲಕ ದಸರಾ ಕಂಬಳ ಓಟಕ್ಕೆ…
Read More » -
Kannada News
*ಇಂದಿನಿಂದ ಶ್ರೀರಂಗಪಟ್ಟಣ ದಸರಾ ಸಂಭ್ರಮ*: *ನಟ ರವಿಚಂದ್ರನ್ರಿಂದ ಚಾಲನೆ*
ಪ್ರಗತಿವಾಹಿನಿ ಸುದ್ದಿ: ಮಂಡ್ಯ ಜಿಲ್ಲೆಯ ಐತಿಹಾಸಿಕ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಇಂದು ಅದ್ಧೂರಿ ಚಾಲನೆ ದೊರೆಯಲಿದೆ. ನಟ ಹಾಗೂ ನಿರ್ದೇಶಕ ವಿ. ರವಿಚಂದ್ರನ್ ದಸರಾ ಉತ್ಸವವನ್ನು ಉದ್ಘಾಟಿಸಲಿದ್ದು,…
Read More » -
Latest
*ಇಂದಿನಿಂದ ಮೈಸೂರಿನಲ್ಲಿ ಯುವದಸರಾ ಸಂಭ್ರಮ*: *ಪ್ರಭುದೇವರಿಂದ ಚಾಲನೆ, ಸಂಗೀತ ದಿಗ್ಗಜರ ರಸದೌತಣ!*
ಪ್ರಗತಿವಾಹಿನಿ ಸುದ್ದಿ: ನಾಡಹಬ್ಬ ಮೈಸೂರು ದಸರಾ ಸಂಭ್ರಮ ದಿನದಿಂದ ದಿನಕ್ಕೆ ಕಳೆಗಟ್ಟುತ್ತಿದ್ದು, ಸಾಂಸ್ಕೃತಿಕ ನಗರಿ ಮತ್ತೊಂದು ಮನರಂಜನೆಯ ಹಬ್ಬಕ್ಕೆ ಸಜ್ಜಾಗಿದೆ. ಇಂದಿನಿಂದ ಐದು ದಿನಗಳ ಕಾಲ ನಡೆಯಲಿರುವ…
Read More » -
Kannada News
*ಮೈಸೂರು ದಸರಾ ಕೇವಲ ಉತ್ಸವವಲ್ಲ, ಭೂತ ಭವಿಷ್ಯ ಬೆಸೆಯುವ ಸಾಂಸ್ಕೃತಿಕ ಸಂಗಮ*: ಗವಿಸಿದ್ಧೇಶ್ವರ ಶ್ರೀಗಳು
ಪ್ರಗತಿವಾಹಿನಿ ಸುದ್ದಿ: ಒಂದು ಕಾಲದಲ್ಲಿ ರಾಜಮನೆತನಕ್ಕೆ ಸೀಮಿತವಾಗಿದ್ದ ದಸರಾ ಇಂದು ಇಡೀ ಜಗತ್ತು ಸಂಭ್ರಮಿಸುವ ನಾಡಹಬ್ಬವಾಗಿ ಬೆಳೆದಿದೆ. ತುಂಗಭದ್ರೆಯ ತೀರದಿಂದ ಕಾವೇರಿಯ ತೀರಕ್ಕೆ ಹರಿದುಬಂದ ಈ ಉತ್ಸವ,…
Read More » -
Latest
ಮಾರುಕಟ್ಟೆಗೆ ಬಿಡುಗಡೆಯಾಯ್ತು ಶಿಯೋಮಿಯ ಈ ಹೊಸ ಮಾಡೆಲ್ 5ಜಿ ಮೊಬೈಲ್
ಪ್ರತಿಷ್ಠಿತ ಮೊಬೈಲ್ ಕಂಪೆನಿ ಶಿಯೋಮಿ ಇಂಡಿಯಾ 5ಜಿ ಮೊಬೈಲ್ ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Read More »