Browsing Tag

Narendra Modi

ಬಡಾಲ ಅಂಕಲಗಿ ದುರ್ಘಟನೆ: ಪ್ರಧಾನಿ ಮೋದಿ ಕಂಬನಿ; ತಲಾ 2 ಲಕ್ಷ ರೂ. ಪರಿಹಾರ ಘೋಷಣೆ

ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿಯಲ್ಲಿ ಮನೆ ಕುಸಿದು 7 ಜನರು ಸಾವಿಗೀಡಾಗಿರುವ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದಾರೆ.

ಮೇ 3ರ ವರೆಗೆ ಲಾಕ್ ಡೌನ್ ವಿಸ್ತರಣೆ, ಇನ್ನಷ್ಟು ಕಠಿಣ – ಮೋದಿ ಘೋಷಣೆ

ರಾಷ್ಟ್ರದಲ್ಲಿ ಇನ್ನೂ 3 ವಾರ ಲಾಕ್ ಡೌನ್ ವಿಸ್ತರಣೆ ಅನಿವಾರ್ಯ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 
You cannot copy content of this page