paramashivaiah
- 
	
			Latest  ಖಾಸಗಿ ಶಾಲೆಯನ್ನೇ ಮುಚ್ಚಲು ಕಾರಣವಾದ ಬಾಲಕಿ ಸಾವುಬಾಲಕಿ ಸಾವು ಖಾಸಗಿ ಶಾಲೆಯೊಂದನ್ನೇ ಮುಚ್ಚಲು ಕಾರಣವಾಗಿದೆ. Read More »
- 
	
			Latest  ಜಗತ್ತಿನ ಗಮನ ಸೆಳೆದ ‘ಹುಲಿಮುಖ’ದ ವಿಮಾನ; ಭಾರತಕ್ಕೆ ಚೀತಾಗಳನ್ನು ಹೊತ್ತು ತರಲು ಚಿತ್ತಾರದ ಚೆಲುವುನಮೀಬಿಯಾದಿಂದ ಭಾರತಕ್ಕೆ ಹಾರಿ ಬಂದ ವಿಮಾನವೊಂದರ 'ಹುಲಿಮುಖ' ಜಗತ್ತಿನ ಗಮನ ಸೆಳೆದಿದೆ. Read More »
- 
	
			Latest  ಶ್ರೀ ಸ್ವಾಮಿನಾರಾಯಣ ದೇಗುಲ ಧ್ವಂಸ; ಭಾರತ ವಿರೋಧಿ ಬರಹ ಬರೆದ ದುಷ್ಕರ್ಮಿಗಳುಶ್ರೀ ಸ್ವಾಮಿನಾರಾಯಣ ದೇವಾಲಯವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. Read More »
- 
	
			Latest  ನದಿಗೆ ಪ್ಲಾಸ್ಟಿಕ್ ಎಸೆದಿದ್ದಕ್ಕೆ ಟೀಕೆ; ಕೋವಿಡ್ ನಿಂದ ತನ್ನ ಮೆದುಳು ಸರಿಯಿಲ್ಲ ಎಂದ ನಟಿನದಿಗೆ ಪ್ಲಾಸ್ಟಿಕ್ ಚೀಲ ಎಸೆದು ಸಾರ್ವಜನಿಕರ ತೀವ್ರ ಟೀಕೆಗೆ ಗುರಿಯಾಗಿದ್ದ ನಟಿ ರೇಶಮ್ ಟೀಕಾಸ್ತ್ರಗಳಿಂದ ಬಚಾವಾಗಲು ಹೊಸದೊಂದು ನೆಪ ಹೇಳಿದ್ದಾರೆ. Read More »
- 
	
			Latest  ಗರ್ಭಪಾತಕ್ಕಾಗಿ 2,250 ಕಿ.ಮೀ. ಬಲವಂತದ ಪ್ರಯಾಣ ಕೈಗೊಂಡ ಗರ್ಭಿಣಿಬದುಕಿ ಉಳಿಯುವ ಯಾವುದೇ ಅವಕಾಶಗಳೇ ಇಲ್ಲದ ತಲೆಬುರುಡೆ ಹೊಂದಿರದ ಭ್ರೂಣ ಗರ್ಭದಲ್ಲಿಟ್ಟುಕೊಂಡ ನ್ಯಾನ್ಸಿ ಡೇವಿಸ್ ಎಂಬ ಮಹಿಳೆ ಬಲವಂತವಾಗಿ 2,250 ಕಿ.ಮೀ. ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಿಸಿದ್ದಾರೆ. Read More »
- 
	
			Latest  ಜಗತ್ತಿನ ಅತ್ಯಂತ ಶ್ರೀಮಂತರಿರುವ ಸ್ಥಳಗಳು ಯಾವವು ಗೊತ್ತಾ?ಜಗತ್ತಿನ ಅತ್ಯಂತ ಶ್ರೀಮಂತರು ವಾಸಿಸುವ ಸ್ಥಳಗಳನ್ನು ಗುರುತಿಸಲಾಗಿದ್ದು ಇವೆಲ್ಲವೂ ಮಿಲಿಯನೇರ್ ಗಳ ತಾಣಗಳಾಗಿವೆ. Read More »
- 
	
			Latest  ಚೀನಾದಲ್ಲಿ ಸಿದ್ಧವಾಯ್ತು ರಸ್ತೆ ಮೇಲೆ ಹಾರುವ ಕಾರು ! ವಿಶ್ವದಲ್ಲೇ ಮೊದಲು- China successfully tested maglev carಬಹುನಿರೀಕ್ಷಿತ ಮ್ಯಾಗ್ ಲೆವ್ ಕಾರು ಚೀನಾದಲ್ಲಿ ಸಿದ್ಧವಾಗಿದ್ದು ಸದ್ಯದಲ್ಲೇ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. Read More »
- 
	
			Latest  ಶಾಹಿದ್ ಆಫ್ರಿದಿಗೆ ಜಾಲತಾಣದಲ್ಲಿ ಕುಟುಕಿದ ಅಮಿತ್ ಮಿಶ್ರಾವಿರಾಟ್ ಕೊಹ್ಲಿಗೆ ನಿವೃತ್ತಿ ಸಲಹೆ ನೀಡಿದ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರನ್ನು ಹಿರಿಯ ಕ್ರಿಕೆಟಿಗ ಅಮಿತ್ ಮಿಶ್ರಾ ಅವರು ಜಾಲತಾಣದಲ್ಲಿ ಕುಟುಕಿದ್ದಾರೆ. Read More »
- 
	
			Latest  ಇಂಗ್ಲೆಂಡ್ ವಿರುದ್ಧ 8 ವಿಕೆಟ್ ಗಳ ಜಯ ಸಾಧಿಸಿದ ಭಾರತಇಲ್ಲಿನ ಕೌಂಟಿ ಗ್ರೌಂಡ್ನಲ್ಲಿ ನಡೆದ ಎರಡನೇ T20I ಪಂದ್ಯದಲ್ಲಿ ಭಾರತದ ಮಹಿಳಾ ತಂಡ 8 ವಿಕೆಟ್ ಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿದೆ. Read More »
- 
	
			Latest  ಮತ್ತೆ ಮುನ್ನೆಲೆಗೆ ಬಂತು ಬ್ರಿಟನ್ ರಾಜನ ಬಾಲ್ಯದ ಖಿನ್ನ ಮುಖದ ಚಿತ್ರರಾಣಿ ಎಲಿಝಬೆತ್ -2 ಗುರುವಾರ ನಿಧನರಾದ ನಂತರ ಅವರ ಪುತ್ರ ಪ್ರಿನ್ಸ್ ಚಾರ್ಲ್ಸ್ ಬ್ರಿಟನ್ ನ ರಾಜ ಎಂದು ಘೋಷಣೆಯಾಗುತ್ತಿದ್ದಂತೆ ಅವರ ಬಾಲ್ಯದ ಚಿತ್ರವೊಂದು ಸಖತ್ ವೈರಲ್… Read More »
 
					 
				 
					