Latest

ಚೀನಾದಲ್ಲಿ ಸಿದ್ಧವಾಯ್ತು ರಸ್ತೆ ಮೇಲೆ ಹಾರುವ ಕಾರು ! ವಿಶ್ವದಲ್ಲೇ ಮೊದಲು- China successfully tested maglev car

ಪ್ರಗತಿವಾಹಿನಿ ಸುದ್ದಿ, ಬೀಜಿಂಗ್: ಬಹುನಿರೀಕ್ಷಿತ ಮ್ಯಾಗ್ ಲೆವ್ ಕಾರು ಚೀನಾದಲ್ಲಿ ಸಿದ್ಧವಾಗಿದ್ದು ಸದ್ಯದಲ್ಲೇ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ.

ಈ ಕಾರಿನ ಗಾಲಿಗಳು ರಸ್ತೆಯನ್ನು ತಾಕುವುದಿಲ್ಲ, ಬದಲಿಗೆ ಆಯಸ್ಕಾಂತಿಯ ತರಂಗಗಳ ಬಲದಿಂದ ರಸ್ತೆಯ ಮೇಲೆ ಸುಮಾರು 35 ಮಿಮೀ ಎತ್ತರದಲ್ಲಿ ಹಾರುವುದು ಇದರ ವಿಶೇಷ.

ಚೀನಾದ ಜಿನ್ ತ್ಸುಯಾಂಗ್ ಪ್ರಾಂತದಲ್ಲಿ ಇತ್ತೀಚೆಗೆ ಕಾರಿನ ಪರೀಕ್ಷಾರ್ಥ ಚಾಲನೆ ಯಶಸ್ವಿಯಾಗಿ ಜರುಗಿದೆ. ಚೀನಾ 2004 ರಲ್ಲಿ ಮೊಟ್ಟ ಮೊದಲಿಗೆ ಮ್ಯಾಗ್ ಲೆವ್ ಟ್ರೇನ್ ಅನ್ವೇಷಣೆ ಮಾಡಿತ್ತು.

ಮಕ್ಕಳ ಕಳುವು ಶಂಕೆ; ಸಾಧುಗಳ ಮೇಲೆ ತೀವ್ರ ಹಲ್ಲೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button