KLE 1099
Beereshwara 15
Home add(4th Anniversary)

ಖಾಸಗಿ ಶಾಲೆಯನ್ನೇ ಮುಚ್ಚಲು ಕಾರಣವಾದ ಬಾಲಕಿ ಸಾವು

ಜನ್ಮ ದಿನದಂದೇ ಶಾಲಾ ವಾಹನದಲ್ಲಿ ಮೃತಪಟ್ಟಿದ್ದ ಬಾಲಕಿ

ಪ್ರಗತಿವಾಹಿನಿ ಸುದ್ದಿ, ಕತಾರ್: ಭಾರತೀಯ ಮೂಲದ ಬಾಲಕಿ ಸಾವು ಕತಾರ್ ನ ಖಾಸಗಿ ಶಾಲೆಯೊಂದನ್ನೇ ಮುಚ್ಚಲು ಕಾರಣವಾಗಿದೆ.

ಕೇರಳ ಮೂಲದ 4 ವರ್ಷದ ಮಿನ್ಸಾ ಜೇಕಬ್ ಎಂಬ ಬಾಲಕಿ ತನ್ನ ಜನ್ಮದಿನದಂದೇ ಮೃತಪಟ್ಟಿದ್ದಳು. ಆಕೆಯನ್ನು ಶಾಲಾ ಬಸ್ ನಲ್ಲಿ ನಾಲ್ಕು ತಾಸುಗಳ ಕಾಲ ಇರಿಸಿದ್ದು ಅವಳ ಸಾವಿಗೆ ಕಾರಣವಾಗಿತ್ತು.

ಇದನ್ನು ಗಂಭೀರವಾಗಿ ಪರಿಗಣಿಸಿದ ಕತಾರ್ ನ ಶಿಕ್ಷಣ ಸಚಿವಾಲಯ ಶಾಲೆಯನ್ನೇ ಮುಚ್ಚಲು ಆದೇಶ ನೀಡಿದೆ. ಶಾಲಾ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಈ ಘಟನೆ ಘಟಿಸಿದ್ದರಿಂದ ಇದು ಅತ್ಯಂತ ಕಠಿಣ ದಂಡನೆ ಎಂದು ಅಲ್ಲಿನ ಸರಕಾರ ಹೇಳಿಕೊಂಡಿದೆ.

ಆಂಬುಲೆನ್ಸ್ ಸೇರಿ 3ವಾಹನಗಳ ಸರಣಿ ಅಪಘಾತ; ಸ್ಥಳದಲ್ಲೇ ಇಬ್ಬರ ದುರ್ಮರಣ

 

You cannot copy content of this page