paramashivaiah
- 
	
			Latest  T20I ಪಂದ್ಯದಲ್ಲಿ ಭಾರತೀಯರ ಗರಿಷ್ಠ ಸ್ಕೋರ್ ದಾಖಲಿಸಿದ ವಿರಾಟ್ ಕೊಹ್ಲಿಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ದುಬೈನಲ್ಲಿ ನಡೆದ 2022ರ ಏಷ್ಯಾ ಕಪ್ ಸೂಪರ್ 4 ಪಂದ್ಯದಲ್ಲಿ ಗುರುವಾರ ಅಫ್ಘಾನಿಸ್ತಾನ ವಿರುದ್ಧ 61 ಎಸೆತಗಳಲ್ಲಿ 122… Read More »
- 
	
			Latest  ಡೈಮಂಡ್ ಟ್ರೋಫಿ ಗೆದ್ದ ಮೊದಲ ಭಾರತೀಯ ಹೆಗ್ಗಳಿಕೆಗೆ ಪಾತ್ರರಾದ ನೀರಜ್ ಛೋಪ್ರಾಒಲಿಂಪಿಕ್ ಚಿನ್ನದ ಪದಕ ವಿಜೇತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಗು ಪ್ರತಿಷ್ಠಿತ ಡೈಮಂಡ್ ಲೀಗ್ ಫೈನಲ್ಸ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. Read More »
- 
	
			Latest  ಜಾಲತಾಣದಲ್ಲಿ ವೈರಲ್ ಆಯಿತು ಭಾರೀಪ್ರಮಾಣದ ಟ್ರಾಫಿಕ್ ಜಾಮ್ಯುಎಸ್ ನ ನೆವಾಡದಲ್ಲಿ ಒಂಬತ್ತು ದಿನಗಳ ಬರ್ನಿಂಗ್ ಮ್ಯಾನ್ ಫೆಸ್ಟಿವಲ್ ಕೊನೆಗೊಂಡ ಬೆನ್ನಿಗೇ ಭಾರೀ ಪ್ರಮಾಣದಲ್ಲಿ ಉಂಟಾದ ಟ್ರಾಫಿಕ್ ಜಾಮ್ ಘಟನೆಯ ಚಿತ್ರಗಳು ವೈರಲ್ ಆಗಿವೆ. Read More »
- 
	
			Latest  ಪಾಕಿಸ್ತಾನದಲ್ಲಿ ಇರುವಿಕೆ ಸಾಬೀತುಪಡಿಸಿದ ಭಾರತೀಯ ವಿಮಾನ ಹೈಜಾಕ್ ಮಾಡಿದ ಮೋಸ್ಟ್ ವಾಂಟೆಡ್ ಉಗ್ರ1981ರಲ್ಲಿ ಇಂಡಿಯನ್ ಏರ್ ಲೈನ್ಸ್ ನ ವಿಮಾನವೊಂದನ್ನು ಹೈಜಾಕ್ ಮಾಡಿದ ಮೋಸ್ಟ್ ವಾಂಟೆಡ್ ಉಗ್ರ ತಾನು ಪಾಕಿಸ್ತಾನದಲ್ಲಿ ಇರುವುದನ್ನು ಸಾಬೀತುಪಡಿಸಿದ್ದಾನೆ. Read More »
- 
	
			Latest  ಏಷ್ಯಾ ಕಪ್ 2022 ರ ಫೈನಲ್ ರೇಸ್ನಿಂದ ಭಾರತ ಔಟ್ಕೊನೆಯ ಓವರ್ನಲ್ಲಿ ಪಾಕಿಸ್ತಾನವು ಅಫ್ಘಾನಿಸ್ತಾನವನ್ನು ಸೋಲಿಸಿದ ಕಾರಣ ಭಾರತವು ಏಷ್ಯಾ ಕಪ್ 2022 ರ ಫೈನಲ್ ರೇಸ್ನಿಂದ ಹೊರಬಿದ್ದಿದೆ. Read More »
- 
	
			Latest  ಹಲವು ಶಾಪಿಂಗ್ ವೈಶಿಷ್ಟ್ಯಗಳನ್ನು ಸ್ಥಗಿತಗೊಳಿಸಲಿದೆ InstagramInstagram ತನ್ನ ಹಲವಾರು ಶಾಪಿಂಗ್ ವೈಶಿಷ್ಟ್ಯಗಳನ್ನು ಸ್ಥಗಿತಗೊಳಿಸಲು ಯೋಜಿಸುತ್ತಿದೆ. Read More »
- 
	
			Latest  ಏಷ್ಯಾ ಕಪ್ ಸೂಪರ್ 4 ಅಂಕಗಳ ಪಟ್ಟಿಯಲ್ಲಿ ಭಾರತದ ಸ್ಥಾನವೆಷ್ಟು ಗೊತ್ತೇ?ಏಷ್ಯಾ ಕಪ್ 2022 ಸೂಪರ್ 4 ಅಂಕಗಳ ಪಟ್ಟಿಯಲ್ಲಿ ಭಾರತ -0.126 NRR Read More »
- 
	
			Latest  ಜಿಮ್ ನಲ್ಲಿ ತಲೆಕೆಳಗಾಗಿ ಸಿಲುಕಿದ ಮಹಿಳೆ; ಸ್ಮಾರ್ಟ್ ವಾಚ್ ಬಳಸಿ ಪಾರುಬೆಳಗಿನಜಾವ 3 ಗಂಟೆಗೆದ್ದು ಜಿಮ್ ಮಾಡಲು ಹೋಗಿದ್ದ ಮಹಿಳೆಯೊಬ್ಬರು ಜಿಮ್ ನ ಟೇಬಲ್ ನಲ್ಲಿ ತಲೆಕೆಳಗಾಗಿ ಸಿಲುಕಿ ಫಜೀತಿಗೀಡಾದ ಸಂದರ್ಭದಲ್ಲಿ ಸ್ಮಾರ್ಟ್ ವಾಚ್ ಅವರನ್ನು ಉಳಿಸಿದೆ. Read More »
- 
	
			Latest  ಫ್ಲಾಪಿ ಡಿಸ್ಕ್, ಸಿಡಿಗಳ ವಿರುದ್ಧ ‘ಸಮರ’ವನ್ನೇ ಸಾರಿದ ಜಪಾನ್ಜಪಾನ್ನ ಡಿಜಿಟಲ್ ಮಂತ್ರಿ ಟಾರೊ ಕೊನೊ ಅವರು ಫ್ಲಾಪಿ ಡಿಸ್ಕ್ಗಳು ಮತ್ತು ದೇಶದಲ್ಲಿ ಬಳಸಲಾದ ಇತರ ರೆಟ್ರೊ ತಂತ್ರಜ್ಞಾನದ ಮೇಲೆ 'ಸಮರ'ವನ್ನೇ ಘೋಷಿಸಿದ್ದಾರೆ. Read More »
- 
	
			Latest  ಅತ್ಯುತ್ತಮ ನಿರೂಪಕನಾಗಿ ಎಮ್ಮಿ ಪ್ರಶಸ್ತಿ ಗೆದ್ದ ಬರಾಕ್ ಓಬಾಮಾನೆಟ್ಫ್ಲಿಕ್ಸ್ ಸಾಕ್ಷ್ಯಚಿತ್ರ ಸರಣಿ 'Our Great National Parks' ನಲ್ಲಿ ನಿರೂಪಣೆ ಮಾಡಿದ್ದಕ್ಕಾಗಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಎಮ್ಮಿ ಪ್ರಶಸ್ತಿ ನೀಡಲಾಗಿದೆ. Read More »
 
					 
				 
					