Pragativahini News
-
Latest
200 ಕೋಟಿ ಸುಲಿಗೆ ಆರೋಪಿ ಸುಕೇಶ್ ಚಂದ್ರಶೇಖರ್ ಚಕ್ಕರ್ ನಲ್ಲಿ ಸಿಲುಕಿದ ನಟಿ ನೋರಾ ಫತೇಹಿ ಭಾವ
ನಟಿ, ಡ್ಯಾನ್ಸರ್ ನೋರಾ ಫತೇಹಿ ಅವರ ಭಾವ ಬಾಬಿ ಅವರು ಸುಕೇಶ್ ಚಂದ್ರಶೇಖರ್ ನಿಂದ 65 ಲಕ್ಷ ರೂ. ಮೌಲ್ಯದ ಬಿಎಂಡಬ್ಲ್ಯು ಕಾರು ಉಡುಗೊರೆಯಾಗಿ ಸ್ವೀಕರಿಸಿರುವ ವಿಷಯ…
Read More » -
Latest
‘ಬ್ರಹ್ಮಾಸ್ತ್ರ’ ರಣಬೀರ್ ಅವರ ಅತಿ ಹೆಚ್ಚು ಗಳಿಕೆಯ ಎರಡನೇ ಚಿತ್ರ
ಬ್ರಹ್ಮಾಸ್ತ್ರ' ರಣಬೀರ್ ಕಪೂರ್ ಅವರ ವೃತ್ತಿಜೀವನದ ಎರಡನೇ ಅತಿ ಹೆಚ್ಚು ಗಳಿಕೆಯ ಎರಡನೇ ಚಲನಚಿತ್ರವಾಗಿ ಪರಿಗಣನೆಯಾಗಿದೆ.
Read More » -
Latest
ಐಎಎಸ್ ಅಧಿಕಾರಿ ಹೆಸರಲ್ಲಿ ಅಸಂಬದ್ಧ ಸಂದೇಶ; ದೂರು ದಾಖಲು
ಐಎ ಎಸ್ ಅಧಿಕಾರಿ ರಾಕೇಶ್ ಸಿಂಗ್ ಹೆಸರು ದುರ್ಬಳಕೆ ಹಿನ್ನೆಲೆಯಲ್ಲಿ ಬೆಂಗಳೂರು ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ನಗರಾಭಿವೃದ್ಧಿ ಇಲಾಖೆ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ದೂರು…
Read More » -
Latest
ಗುಟಕಾ ಜಾಹೀರಾತು ಸ್ಟಾರ್ ಗಳಿಗೆ ಟಾಂಗ್ ಕೊಟ್ಟ ನಿರ್ಮಾಪಕ ಪ್ರಕಾಶ ಝಾ
"ಒಂದು ಗುಟಕಾ ಜಾಹೀರಾತು ಮಾಡಿ 50 ಕೋಟಿ ರೂ. ಪಡೆಯುವ ಸ್ಟಾರ್ ಗಳು ನನ್ನ ಸಿನೆಮಾದಲ್ಲಿ ಏಕೆ ಕೆಲಸ ಮಾಡುತ್ತಾರೆ?"..
Read More » -
Latest
ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ವೈರಲ್; ವಿಶ್ವವಿದ್ಯಾಲಯದಲ್ಲಿ ತೀವ್ರಗೊಂಡ ಪ್ರತಿಭಟನೆ; ಓರ್ವ ಅರೆಸ್ಟ್
ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವಿಡಿಯೋ ವೈರಲ್ ಆಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂಡೀಗಢ ವಿಶ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಸ್ವರೂಪ ಪಡೆದುಕೊಂಡಿದೆ.
Read More » -
Latest
ಭೀಕರ ಅಪಘಾತ; ಮೂವರು ಬೈಕ್ ಸವಾರರು ದುರ್ಮರಣ
ಅಪರಿಚಿತ ವಾಹನ ಬೈಕ್ ಗೆ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಮೂವರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
Read More » -
Latest
ಕೆಎಂಎಫ್ ಕೇಂದ್ರ ಕಚೇರಿಗೆ ಆಂಧ್ರಪ್ರದೇಶದ ಸಚಿವೆ ಉಷಾ ಶ್ರೀಚರಣ ಭೇಟಿ
ಆಂಧ್ರ ಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಷಾ ಶ್ರೀಚರಣ ಅವರು ಶನಿವಾರ ಇಲ್ಲಿನ ಕೆಎಂಎಫ್ ಕೇಂದ್ರ ಕಚೇರಿಗೆ ಭೇಟಿ ನೀಡಿ ಚರ್ಚೆ ನಡೆಸಿದರು.
Read More » -
Latest
ಅಂಬುಜಾ ಸಿಮೆಂಟ್ಸ್ ಅಧ್ಯಕ್ಷರಾಗಿ ಗೌತಮ್ ಅದಾನಿ ನೇಮಕ; ಪುತ್ರ ಕರಣ್ ACC ಅಧ್ಯಕ್ಷ
ಭಾರತೀಯ ಬಿಲಿಯನೇರ್ ಗೌತಮ್ ಅದಾನಿ ಅವರನ್ನು ಅಂಬುಜಾ ಸಿಮೆಂಟ್ಸ್ನ ಅಧ್ಯಕ್ಷರನ್ನಾಗಿ ನೇಮಿಸಲಾಗಿದ್ದು..
Read More » -
Latest
ಲೆಕ್ಕಾಧಿಕಾರಿ ವಿರುದ್ಧ ಸುಳ್ಳು ಲೈಂಗಿಕ ದೌರ್ಜನ್ಯ ದೂರು; ನಕಲಿ ವಿದ್ಯಾರ್ಥಿನಿಯರು ಸೇರಿ ನಾಲ್ವರ ಬಂಧನ
ಇಟಿಸಿಎಂ ಆಸ್ಪತ್ರೆಯ ಅಕೌಂಟೆಂಟ್ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಸುಳ್ಳು ಆರೋಪ ಮಾಡಿ ದೂರು ದಾಖಲಿಸಿದ್ದ ಪ್ರಕರಣ ಸಂಬಂಧ, ಚರ್ಚ್ ಫಾದರ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಕೋಲಾರ…
Read More » -
Latest
ಟ್ರ್ಯಾಕ್ಟರ್ ಹಾಯಿಸಿ ಗರ್ಭಿಣಿ ಕೊಲೆ “ಮಾನವ ದುರಂತ” ಎಂದ ಮಹೀಂದ್ರಾ ಸಿಇಒ ಅನೀಶ್ ಶಾ
ಗರ್ಭಿಣಿಯನ್ನು ಸಾಲ ವಸೂಲಿಗಾರ ಟ್ರ್ಯಾಕ್ಟರ್ ಹಾಯಿಸಿ ಕೊಂದ ಘಟನೆಗೆ ತೀವ್ರ ಖೇದ ವ್ಯಕ್ತಪಡಿಸಿರುವ ಮಹೀಂದ್ರಾ ಗ್ರುಪ್ ಸಿಇಒ ಅನೀಶ್ ಶಾ ಇದೊಂದು "ಮಾನವ ದುರಂತ" ಎಂದು ಪ್ರತಿಕ್ರಿಯಿಸಿದ್ದಾರೆ.
Read More »