ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ನಗರದ ಅಂಗಡಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಬೆಳಗಾವಿಯ ಭರತೇಶ ಪಾಲಿಟೆಕ್ನಿಕ್ ನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಪ್ರೊಜೆಕ್ಟ್ ಪ್ರದರ್ಶನ ದಲ್ಲಿ ಪಾಲ್ಗೊಂಡು ಉತ್ತಮ ಸಾಧನೆಗೈದಿದ್ದಾರೆ.
ವಿದ್ಯಾರ್ಥಿಗಳಾದ ಋತುರಾಜ ಪಾಟೀಲ, ಪ್ರಸಾದ ತುಡವೇಕರ, ಆದಿತ್ಯ ಕೇದಾರ, ಶುಭಂ ಲೋಹಾರ ಹಾಗೂ ವಿನಾಯಕ ಕಾಕಡೆ ಇವರುಗಳ ತಂಡ ರಾಕರ್ ಬೋಗಿ ಪೊಜೆಕ್ಟಗಾಗಿ ಪ್ರಥಮ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಚೇರಮನ್, ಸಂಸದ ಸುರೇಶ ಅಂಗಡಿ, ನಿರ್ದೇಶಕಿ ಡಾ. ಸ್ಪೂರ್ತಿ ಪಾಟೀಲ, ಆಡಳಿತಾಧಿಕಾರಿ ರಾಜು ಜೋಶಿ, ಅಂಗಡಿ ತಾಂತ್ರಿಕ ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಪೂಜಾರಿ, ಡಿಪ್ಲೋಮಾ ಪ್ರಾಚಾರ್ಯ ಪ್ರೊ. ಸದಾನಂದ ದೊಡಮನಿ ಅಭಿನಂದಿಸಿದ್ದಾರೆ.
Read Next
4 hours ago
*ಯಮಕನಮರಡಿ ಕ್ಷೇತ್ರಕ್ಕೆ ಮತ್ತೊಂದು ಸರ್ಕಾರಿ ಮೂಲಸೌಕರ್ಯ*: *ಪಾಚ್ಚಾಪುರದಲ್ಲಿ ₹5 ಕೋಟಿ ವೆಚ್ಚದ ಐಬಿ ಕಟ್ಟಡ ನಿರ್ಮಾಣ*
4 hours ago
*ಪತ್ರಿಕಾ ವಿತರಕರ ವಿಮಾ ಯೋಜನೆ ಸರಳೀಕರಣಕ್ಕೆ ಪ್ರಯತ್ನ*: *ಕೆ.ವಿ.ಪ್ರಭಾಕರ್ ಭರವಸೆ*
4 hours ago
*ವಾಕಿಂಗ್ ವೇಳೆ ಕುಸಿದು ಬಿದ್ದ ಮಾಜಿ ಉಪರಾಷ್ಟ್ರಪತಿ*: *ಆಸ್ಪತ್ರೆಗೆ ದಾಖಲು*
4 hours ago
*ಎಲ್ ಅಂಡ್ ಟಿಗೆ ಬಿಗ್ ಶಾಕ್*: *ಕಪ್ಪುಪಟ್ಟಿಗೆ ಸೇರಿಸಲು ಸಚಿವರ ಆದೇಶ*
4 hours ago
*ಅನಿರುದ್ಧ್-ಕಾವ್ಯಾ ಮಾರನ್ ಮದುವೆ ಫೋಟೋ ವೈರಲ್*: *ಗ್ರೀಸ್ನಲ್ಲಿ ಅದ್ಧೂರಿ ವಿವಾಹ*
6 hours ago
*ಪುಡಕಲಕಟ್ಟಿಯಲ್ಲಿ ಮೃಣಾಲ್ ಶುಗರ್ಸ್ ನೂತನ ಕಾರ್ಖಾನೆ ಲೋಕಾರ್ಪಣೆ*
7 hours ago
*ದರ ಏರಿಕೆ ಪ್ರತಿಭಟನೆಗೆ ಡಿಕೆಶಿ ಕೌಂಟರ್*: *ಮೊದಲು ಎಥೆನಾಲ್ ಬಗ್ಗೆ ಉತ್ತರಿಸಿ ಎಂದ ಸಿಎಂ*
7 hours ago
*ಚೆಕ್ಪೋಸ್ಟ್ನಲ್ಲೇ ಸಿಆರ್ಪಿಎಫ್ ಸಿಬ್ಬಂದಿಗೆ ಗುಂಡಿನ ದಾಳಿ*: *ಮೂವರಿಗೆ ಗಾಯ*
7 hours ago
*ರೈತರು ಆತಂಕ ಪಡಬೇಕಿಲ್ಲ, ಅರ್ಹ ರೈತರಿಗೆ ಬರಪರಿಹಾರ ತಲುಪಲಿದೆ*: *ಸಿಎಂ ಡಿ ಕೆ ಶಿವಕುಮಾರ್*
7 hours ago




