Belagavi NewsBelgaum NewsKannada NewsKarnataka NewsLife StyleNational

*ಮಹಾಲಿಂಗಮ್ಮ ಯಲ್ಲಾಪುರಮಠ ಶಿವೈಕ್ಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪತ್ರಕರ್ತರಾದ ಮೃತ್ಯುಂಜಯ ಯಲ್ಲಾಪುರಮಠ ಹಾಗೂ ಮಹಾಂತೇಶ ಯಲ್ಲಾಪುರಮಠ ಅವರ ತಾಯಿ ಮಹಾಲಿಂಗಮ್ಮ ಸಂಗಯ್ಯ ಯಲ್ಲಾಪುರಮಠ (79) ಅವರು ಶನಿವಾರ ಬೆಳಿಗ್ಗೆ ಶಿವಾಧೀನರಾದರು.

ಶಾಹೂ‌ನಗರದ ಕೊನೆಯ ಬಸ್ ನಿಲ್ದಾಣ ಬಳಿ ಇರುವ ಅವರ ಮನೆಯಲ್ಲಿ ತಾಯಿ ಅವರ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿತ್ತು. ಅವರ ಇಚ್ಛೆಯಂತೆ ದೇಹವನ್ನು ಇಂದು ಮಧ್ಯಾಹ್ನ  1.30ಕ್ಕೆ ರಾಮಣ್ಣವರ ಚಾರಿಟಬಲ್ ಟ್ರಸ್ಟಗೆ ದಾನ ಮಾಡಲಾಗಿದೆ‌‌. ಅವರಿಗೆ ಇಬ್ಬರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಇದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button