Pragativahini News
-
Latest
ಮಹಾರಾಷ್ಟ್ರದಲ್ಲಿ ಕೊರೋನಾಕ್ಕೆ 57 ಪೊಲೀಸರು ಬಲಿ
ಕಳೆದ 24 ಗಂಟೆಯಲ್ಲಿ ಮತ್ತೆ 8 ಪೊಲೀಸರು ಬಲಿಯಾಗುವ ಮೂಲಕ ಮಹಾರಾಷ್ಟ್ರದಲ್ಲಿ ಕೊರೋನಾಕ್ಕೆ ಬಲಿಯಾದ ಪೊಲೀಸರ ಸಂಖ್ಯೆ 57ಕ್ಕೇರಿದೆ.
Read More » -
Kannada News
ರಾಜ್ಯದಲ್ಲಿ ಇಂದು 322 ಜನರಿಗೆ ಸೋಂಕು, 8 ಸಾವು
ಪತ್ತೆಯಾದ ಸಕಾರಾತ್ಮಕ ಪ್ರಕರಣಗಳಲ್ಲಿ, 64 ಹೊರಗಿನ ರಾಜ್ಯಗಳಿಂದ ಮತ್ತು 5 ಇತರ ದೇಶಗಳಿಂದ ಮರಳಿದವರು. ರಾಜ್ಯದಲ್ಲಿ ಸಾವಿನ ಸಂಖ್ಯೆ 150 ಕ್ಕೆ ತಲುಪಿದೆ
Read More » -
Latest
ಸರಕಾರ 24 ಲಕ್ಷ ಜೀವಗಳೊಂದಿಗೆ ಆಟವಾಡುತ್ತಿದೆ -ಕುಮಾರಸ್ವಾಮಿ
ಏನಾದರೂ ಅವಘಡಗಳು ಸಂಭವಿಸಿದರೆ ಶಿಕ್ಷಣ ಸಚಿವರು ಮತ್ತು ರಾಜ್ಯ ಸರ್ಕಾರವೇ ಹೊಣೆ ಎಂದೂ ಅವರು ಎಚ್ಚರಿಕೆ ನೀಡಿದ್ದು, ಸರ್ಕಾರ ಈ ಬಗ್ಗೆ ತಕ್ಷಣವೇ ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
Read More » -
ಧೈರ್ಯದಿಂದ ಪರೀಕ್ಷೆ ಬರೆಯಿರಿ – ಡಾ.ಪ್ರಭಾಕರ ಕೋರೆ
ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಲವಾರು ಅಗತ್ಯಕ್ರಮಗಳನ್ನು ಕೈಗೊಂಡಿದೆ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಹೆದರುವ, ಆತಂಕ ಪಡುವ ಅಗತ್ಯವಿಲ್ಲ.
Read More » -
Kannada News
ಇಬ್ಬರಿಗೂ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ -ಡಾ.ಪ್ರಭಾಕರ ಕೊರೆ
ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಹಾಗೂ ರೈತರು ಹಲವಾರು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇರ್ವರಿಗೂ ತೊಂದರೆಯಾಗದಂತೆ ಸರ್ಕಾರವು ಉಪಕ್ರಮಗಳನ್ನು ಕೈಗೊಂಡಿದ್ದೇ ಆದರೆ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯ.
Read More » -
Kannada News
ಗ್ಯಾಸ್ ಸಿಲೆಂಡರ್ ಗಳನ್ನು ವಿತರಿಸಿದ ಶಾಸಕ ಗಣೇಶ ಹುಕ್ಕೇರಿ
ಚಿಕ್ಕೋಡಿ -ಸದಲಗಾ ಶಾಸಕ ಗಣೇಶ ಹುಕ್ಕೇರಿ ಚಿಕ್ಕೋಡಿ ತಾಲೂಕಿನ ವಿವಿಧೆಡೆ ಅನಿಲ ಭಾಗ್ಯ ಯೋಜನೆಯ ಅಡಿಯಲ್ಲಿ ಗ್ಯಾಸ್ ಸಿಲೆಂಡರ್ ಗಳನ್ನು ವಿತರಿಸಿದರು.
Read More » -
Latest
ಹೊರ ಜಿಲ್ಲೆ, ರಾಜ್ಯ, ವಿದೇಶಗಳಿಂದ ಬಂದವರಿಗೆ ಉದ್ಯೋಗವಕಾಶ
ವಿವಿಧ ಕೌಶಲ್ಯವನ್ನು ಹೊಂದಿದ ವ್ಯಕ್ತಿಗಳು ಹಾಗೂ ಕಾರ್ಮಿಕರು ಕೋವಿಡ್-೧೯ನಿಂದಾಗಿ ಹೊರ ಜಿಲ್ಲೆ, ರಾಜ್ಯ ಹಾಗೂ ವಿದೇಶಗಳಿಂದ ಮರಳಿ ಬಂದಿದ್ದಾರೆ. ಅಂತಹವರಿಗೆ ಅವರ ಕೌಶಲ್ಯ ಆಧರಿಸಿ ಸ್ಥಳೀಯ ಕೈಗಾರಿಕೆಗಳಲ್ಲಿ…
Read More » -
Latest
ಮಹಾಕವಿ
ಕಳೆದ ಮೂರು ನಾಲ್ಕು ಶತಮಾನಗಳಿಂದ ಮಹಾಕವಿ ಶೇಕ್ಸಪಿಯರನ ಕೃತಿಗಳನ್ನು ವಿಶ್ವದಾದ್ಯಂತ ಲಕ್ಷೋಪಲಕ್ಷ ಆಸಕ್ತರು , ರಸಿಕರು , ಕಲಾವಿದರು, ಪಂಡಿತರು ಓದುತ್ತಿದ್ದಾರೆ , ಅಭ್ಯಸಿಸುತ್ತಿದ್ದಾರೆ ನಟಿಸುತ್ತಿದ್ದಾರೆ ,…
Read More » -
ಸಚಿವ ಸುಧಾಕರ ತಂದೆಗಷ್ಟೇ ಅಲ್ಲ, ಪತ್ನಿ, ಮಗಳಿಗೂ ಕೊರೋನಾ ಸೋಂಕು
ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ ಅವರ 82ವರುಷದ ತಂದೆ, ಹಾಗೂ ಮನೆಗೆಲಸಗಾರನಿಗೆ ಸೋಂಕು ದೃಢಪಟ್ಟ ಬೆನ್ನಲೇ ಮಂಗಳವಾರ ಸಚಿವರ ಪತ್ನಿ ಹಾಗೂ ಮಗಳಿಗೂ ಸೋಂಕು ದೃಢಪಟ್ಟಿದೆ.
Read More » -
Latest
ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ ತಂದೆಗೂ ಕೊರೋನಾ ಸೋಂಕು
ರ್ನಾಟಕ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ ಅವರ ತಂದೆಗೂ ಕೊರೋನಾ ಸೋಂಕು ದೃಢವಾಗಿದೆ.
Read More »