Latest

ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ನಿಧನ

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ

ರಾಜ್ ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ನಿಧನರಾಗಿದ್ದಾರೆ.

ತೀವ್ರ ಹೃದಯಾಘಾತದಿಂದಾಗಿ ಅವರನ್ನು ಕೆಲ ಹೊತ್ತಿನ ಮೊದಲು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೇ ಅವರು ಕೊನೆಯುಸಿರೆಳೆದರು. ಅವರಿಗೆ ಕೇವಲ 57 ವರ್ಷವಾಗಿತ್ತು.

ಈ ಮೊದಲು ಬೈ ಪಾಸ್ ಸರ್ಜರಿಗೆ ಒಳಗಾಗಿದ್ದ ಅವರು ಕಳೆದ ಅನೇಕ ದಿನಗಳಿಂದ ತೀವ್ರವಾಗಿ ಬಳಲಿದ್ದರು. 

Home add -Advt

ಸಚಿವ ಸಿ.ಎಸ್.ಸಿವಳ್ಳಿಗೆ ತೀವ್ರ ಹೃದಯಾಘಾತ

Related Articles

Back to top button