Rayabhaga
-
Kannada News
ರಾಜ್ಯದಲ್ಲಿ 6128, ಬೆಳಗಾವಿ ಜಿಲ್ಲೆಯಲ್ಲಿ 202 ಜನರಿಗೆ ಸೊಂಕು: ಸೋಂಕಿತರ ಸಮಗ್ರ ವಿವರ
ರಾಜ್ಯದಲ್ಲಿ ಇಂದು ಒಟ್ಟೂ 6128 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಇದರಿಂದಾಗಿ ಸೋಂಕಿತರ ಒಟ್ಟೂ ಸಂಖ್ಯೆ 1,18,632 ಆಗಿದೆ.
Read More » -
Kannada News
ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಅಧಿಕಾರ ಹಸ್ತಾಂತರ
ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ.ಹೇಮಾವತಿ ಸೋನೊಳಿ ಇವರಿಗೆ ಹಾಲಿ ಅಧ್ಯಕ್ಷೆ ಜ್ಯೋತಿ ಬದಾಮಿ ಅವರು ಅಧಿಕಾರ ವಹಿಸಿಕೊಟ್ಟರು.
Read More » -
Kannada News
ಜಿಐಟಿಯಿಂದ ನಡೆದ ಆನ್ಲೈನ್ ಮೋಕ್ ಸಿಇಟಿ ಫಲಿತಾಂಶ
ಬೆಳಗಾವಿಯ ಕೆ ಎಲ್ ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ, ಎಂಜಿನಿಯರಿಂಗ್ ಆಕಾಂಕ್ಷಿಗಳ ಅನುಕೂಲಕ್ಕಾಗಿ ಕೆಎಲ್ಎಸ್ ಜಿಐಟಿ ಆನ್ಲೈನ್ ಮೋಕ್ ಸಿಇಟಿ ೨೦೨೦ ನಡೆಸಲಾಯಿತು.
Read More » -
Kannada News
ಬಕ್ರೀದ್ ಸಂದರ್ಭದಲ್ಲಿ ಗೋವುಗಳ ಹತ್ಯೆ ತಡೆಯಿರಿ – ಡಿಸಿಗೆ ಮನವಿ
ಬಕ್ರೀದ್ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೋವುಗಳ ಹತ್ಯೆಯಾಗುವ ಸಂಭವವಿದ್ದು, ಅದಕ್ಕೆ ಅವಕಾಶ ನೀಡಬಾರದು ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
Read More » -
Kannada News
ಆಶಾ ಕಾರ್ಯಕರ್ತೆಯರಿಂದ ಬೆಳಗಾವಿಯಲ್ಲೂ ಪ್ರತಿಭಟನೆ
೧೦ ಜುಲೈ ೨೦೨೦ ರಿಂದ ಆಶಾ ಕಾರ್ಯಕರ್ತೆಯರಿಂದ ಆರೋಗ್ಯ ಸೇವೆ ಸ್ಥಗಿತಗೊಳಿಸಿ ತೀವ್ರ ಹೋರಾಟ ನಡೆಯುತ್ತಿದೆ. ಆದರೆ ಸರಕಾರ ಈವರೆಗೂ ತಮ್ಮ ಬೇಡಿಕೆಗಳಿಗೆ ಸ್ಪಂದಿಸಿಲ್ಲ, ಮಾತುಕತೆಯನ್ನೂ ನಡೆಸಿಲ್ಲ…
Read More » -
Kannada News
ಹನಿಟ್ರ್ಯಾಪ್ ಯತ್ನ: ಐವರು ಬ್ಲ್ಯಾಕ್ ಮೇಲ್ ಪತ್ರಕರ್ತರ ಬಂಧನ
ವ್ಯಕ್ತಿಯೋರ್ವರನ್ನು ಹನಿಟ್ರ್ಯಾಪ್ ಗೆ ಕೆಡವಬೇಕೆನ್ನುವ ಯತ್ನ ನಡೆಸಿದ್ದ ಆರೋಪದ ಮೇಲೆ ಐವರು ಯು ಟ್ಯೂಬ್ ಪತ್ರಕರ್ತರನ್ನು ಬಂಧಿಸಲಾಗಿದೆ.
Read More » -
Kannada News
ಬೆಳಗಾವಿ ಜಿಲ್ಲೆಯ ಇಂದಿನ ಕೊರೋನಾ ಸೋಂಕಿತರು ಯಾವ ಪ್ರದೇಶದವರು?
ಜಿಲ್ಲೆಯಲ್ಲಿ ಇಂದು 279 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಸೋಂಕಿತರು ಯಾವ ಪ್ರದೇಶದವರು, ಎಷ್ಟು ವಯಸ್ಸಿನವರು, ಮಹಿಳೆಯರೋ, ಪುರುಷರೋ ಎಲ್ಲ ಮಾಹಿತಿಗಳು ಇಲ್ಲಿವೆ.
Read More » -
Kannada News
ಸ್ಮಾರ್ಟ್ ಸಿಟಿ ವೆಬಿನಾರ್ ಸರಣಿ: ಮೊದಲ ಭಾಗದಲ್ಲಿ ಬೆಳಗಾವಿ ಎಂಡಿ ಶಶಿಧರ ಕುರೇರ್
ಗುರುವಾರ ಮಧ್ಯಾಹ್ನ 3 ಗಂಟೆಯಿಂದ 4 ಗಂಟೆಯವರೆಗೆ ವೇಬಿನಾರ್ ನಡೆಯಲಿದ್ದು, ಚೆನ್ನೈ ಸ್ಮಾರ್ಟ್ ಸಿಟಿ ಸಿಇಒ ರಾಜ್ ಚೆರುಬಾಲ್ ಮತ್ತು ದಾವಣಗೆರೆ ಸ್ಮಾರ್ಟ್ ಸಿಟಿ ಸಿಇಒ ರವೀಂದ್ರ…
Read More » -
Kannada News
ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಆಯುಷ್ ಔಷಧ ತಯಾರಿಕಾ ಕೇಂದ್ರ
ಇಲ್ಲಿಯ ವ್ಯಾಕ್ಸಿನ್ ಡಿಪೋದಲ್ಲಿ ೧೦ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಆಯುಷ್ ಔಷಧ ತಯಾರಿಕಾ ಕೇಂದ್ರಸ್ಥಾಪನೆಗೆ ರಾಜ್ಯ ಸರಕಾರಿ ಅನುಮೋದನೆ ನೀಡಿದೆ ಎಂದು ಶಾಸಕ ಅಭಯ…
Read More » -
Kannada News
ಗೋಕಾಕ, ಮೂಡಲಗಿಯಲ್ಲಿ ಕೇಂದ್ರೀಕೃತ ಆಮ್ಲಜನಕ ಪೂರೈಕೆ ಘಟಕ -ಬಾಲಚಂದ್ರ ಜಾರಕಿಹೊಳಿ
ಕೊರೋನಾ ಸೊಂಕಿನ ರೋಗಿಗಳು ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪುತ್ತಿರುವುದರಿಂದ ಇದನ್ನು ಹೋಗಲಾಡಿಸಲು ಗೋಕಾಕ ಮತ್ತು ಮೂಡಲಗಿ ತಾಲೂಕುಗಳಲ್ಲಿ ಕೇಂದ್ರೀಕೃತ ಆಮ್ಲಜನಕ ಪೂರೈಕೆಯ ಘಟಕವನ್ನು ಪ್ರಾರಂಭಿಸುವುದಾಗಿ ಕರ್ನಾಟಕ ಹಾಲು ಮಹಾಮಂಡಳಿ…
Read More »