Rayabhaga
-
Kannada News
ಕಿತ್ತೂರು ಉತ್ಸವ: ಅ.೨೫ ರಂದು ಸಮಾರೋಪ ಸಮಾರಂಭ
ಕಿತ್ತೂರು ಉತ್ಸವದ ಮೂರನೇಯ ದಿನ ಶುಕ್ರವಾರ ಅ.(೨೫) ಕವಿ ಗೋಷ್ಠಿ, ಕ್ರೀಡೆಗಳು, ಸಮಾರೋಪ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
Read More » -
Kannada News
ಗೋಕಾಕ ದೇಶದಲ್ಲಿಯೆ ನಂ1 ಭ್ರಷ್ಟಾಚಾರದ ಕ್ಷೇತ್ರ: ಸತೀಶ ಜಾರಕಿಹೊಳಿ
ಘಟಪ್ರಭಾದಲ್ಲಿ ಪಟ್ಟಣ ಪಂಚಾಯತ್ಗೆ ತಮ್ಮ ನೂರಾರು ಬೆಂಬಲಿಗರೊಂದಿಗೆ ಭೇಟಿ ನೀಡಿ ಮಾಹಿತಿ ಪಡೆದು ಅಧಿಕಾರಿಗಳ ಬೆವರಿಳಿಸಿದರು.
Read More » -
Kannada News
ಶಾಲಾ ಕಟ್ಟಡ ಉದ್ಘಾಟಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್
ಶಿಕ್ಷಣ ವ್ಯವಸ್ಥೆ ಉತ್ತಮವಾಗಿದ್ದರೆ ಹೆಣ್ಣು ಮಕ್ಕಳೂ ಸೇರಿದಂತೆ ಯಾರೂ ಶಿಕ್ಷಣದಿಂದ ವಂಚಿತರಾಗುವುದಿಲ್ಲ. ಹಾಗಾಗಿ ಕ್ಷೇತ್ರದಲ್ಲಿ ಶಿಕ್ಷಣ ವ್ಯವಸ್ಥೆ ಸುಧಾರಿಸಲು ಆದ್ಯತೆ ನೀಡಲಾಗುತ್ತಿದೆ.
Read More » -
Kannada News
ಸವದತ್ತಿ ಯಲ್ಲಮ್ಮ ದೇವಸ್ಥಾನ ಜಲಾವೃತ ಸುದ್ದಿ ಸುಳ್ಳು: ಕೊಟಾರಗಸ್ತಿ ಸ್ಪಷ್ಟನೆ
ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಸವದತ್ತಿ ಯಲ್ಲಮ್ಮ ದೇವಸ್ಥಾನ ಜಲಾವೃತಗೊಂಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯು ಸತ್ಯಕ್ಕೆ ದೂರವಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಸಿ.ಕೊಟಾರಗಸ್ತಿ ಸ್ಪಷ್ಟಪಡಿಸಿದ್ದಾರೆ.…
Read More » -
Kannada News
ಕೇಂದ್ರ ಸಚಿವರನ್ನು ಭೇಟಿ ಮಾಡಿದ ಶಂಕರಗೌಡ ಪಾಟೀಲ
ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ ನವದೆಹಲಿಯಲ್ಲಿ ಗುರುವಾರ ಕೇಂದ್ರದ ಹಿರಿಯ ಸಚಿವರನ್ನು ಭೇಟಿ ಮಾಡಿದ್ದರು.
Read More » -
Kannada News
48.65 ಕೋಟಿ ರೂ. ಅನುದಾನ ಬಿಡುಗಡೆ
ಅರಭಾವಿ ಮತಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ೪೮.೬೫ ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದೆ ಎಂದು ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
Read More » -
Kannada News
ಶಬರಿ ಕೊಳ್ಳದಲ್ಲಿ ಮುಳುಗಿ ಯುವಕರಿಬ್ಬರ ಸಾವು
ಸುರೇಬಾನ ಗ್ರಾಮದ ಬಳಿ ಇರುವ ಶಬರಿ ಕೊಳ್ಳದಲ್ಲಿ 20 ವರ್ಷದ ಯುವಕರಿಬ್ಬರು ಈಜಲು ಹೋಗಿದ್ದರು.
Read More » -
Kannada News
ಸಾಂಕೇತಿಕ ಸೂರು ನಿರ್ಮಿಸಿ ಕಿತ್ತೂರು ಉತ್ಸವಕ್ಕೆ ವಿಶಿಷ್ಟ ಚಾಲನೆ
ಕಿತ್ತೂರು ಪ್ರಾಧಿಕಾರಕ್ಕೆ ೨೦೦ ಕೋಟಿ ರೂಪಾಯಿ ಅನುದಾನ ಒದಗಿಸಲು ಎಲ್ಲರೂ ಸೇರಿ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.
Read More » -
Kannada News
ಕೆಎಲ್ಇ ಆಸ್ಪತ್ರೆಯಲ್ಲಿ ಸಂಗೀತ ಸುಧೆ
ಕೆಎಲ್ಇ ವಿಶ್ವವಿದ್ಯಾಲಯ, ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಹಾಗೂ ಸಂಗೀತ ಶಾಲೆ ಇವುಗಳ ಸಂಯುಕ್ತಾಶ್ರಯದಲ್ಲಿ ಸಂಗೀತ ಸುಧೆಯ ಗಾನ…
Read More » -
Kannada News
ನಾಗರಿಕ ವೇದಿಕೆಯ ಪರವಾಗಿ ಅಂಗಡಿ, ಕೋರೆ ಸನ್ಮಾನ
ಹನುಮಾನ ನಗರ ನಾಗರಿಕ ವೇದಿಕೆ ಪರವಾಗಿ ರೇಲ್ವೆ ಸಚಿವ ಸುರೇಶ ಅಂಗಡಿ ಹಾಗೂ ರಾಜ್ಯ ಸಭಾ ಸದಸ್ಯ ಡಾ.ಪ್ರಭಾಕರ ಕೋರೆಯವರನ್ನು ಸನ್ಮಾನಿಸಲಾಯಿತು.
Read More »