santosh lad
-
Karnataka News
33 ವರ್ಷಗಳ ವಿಚಾರಣೆ ನಂತರ ಆರೋಪಿ ಅಪ್ರಾಪ್ತ ಎಂದು ಘೋಷಣೆ: 10 ವರ್ಷಗಳ ನಂತರ ಬಿಡುಗಡೆ
33 ವರ್ಷಗಳ ಸುದೀರ್ಘ ವಿಚಾರಣೆ ನಂತರ ಪ್ರಕರಣದ ಆರೋಪಿ ಅಪ್ರಾಪ್ತ ಎಂದು ನ್ಯಾಯಾಲಯ ಘೋಷಿಸಿದ್ದು 10 ವರ್ಷಗಳ ನಂತರ ಬಿಡುಗಡೆಗೊಂಡಿದ್ದಾರೆ.
Read More » -
Latest
ಮತ್ತೆ ವಕ್ಕರಿಸಲಿದೆಯಾ ಒಮಿಕ್ರಾನ್? ಭಾರತದಲ್ಲಿ ಹೊಸ ರೂಪಾಂತರಿ ಮೊದಲ ಪ್ರಕರಣ ಪತ್ತೆ
ಹೊಸ ಒಮಿಕ್ರಾನ್ ಉಪ- ರೂಪಾಂತರಿ ಬಿಎಫ್.7 ರ ಮೊದಲ ಪ್ರಕರಣ ಭಾರತದಲ್ಲಿ ಪತ್ತೆಯಾಗಿದೆ.
Read More » -
Latest
75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕ ಸಮರ್ಪಿಸಿದ ಪ್ರಧಾನಿ ಮೋದಿ
ಪ್ರಧಾನಿ ಮೋದಿಯವರು 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕ (DBU) ಗಳನ್ನು ದೇಶಕ್ಕೆ ಭಾನುವಾರ ಸಮರ್ಪಿಸಿದರು.
Read More » -
Latest
ಗೂಗಲ್ ಹಿರಿಯ ಮ್ಯಾನೇಜರ್ ಗೆ ಒತ್ತೆಯಾಳಾಗಿಸಿಕೊಂಡು ಬಲವಂತದ ವಿವಾಹ; ದೂರು ದಾಖಲು
ತಮ್ಮನ್ನು ಒತ್ತೆಯಾಳಾಗಿರಿಸಿಕೊಂಡು ಯುವತಿಯೊಬ್ಬಳೊಂದಿಗೆ ಬಲವಂತವಾಗಿ ಮದುವೆ ಮಾಡಿಸಿರುವುದಾಗಿ ಬೆಂಗಳೂರಿನ ಗೂಗಲ್ ನಲ್ಲಿ ಸೀನಿಯರ್ ಮ್ಯಾನೇಜರ್ ಆಗಿರುವ ವ್ಯಕ್ತಿಯೊಬ್ಬರು ದೂರಿದ್ದಾರೆ.
Read More » -
Latest
ಇನ್ನು ಮುಂದೆ ಜನನ ಪ್ರಮಾಣಪತ್ರದ ಜತೆಗೆ ಸಿಗಲಿದೆ ಶಿಶುವಿನ ಆಧಾರ್ ಕಾರ್ಡ್
ದೇಶದಲ್ಲಿ ನವಜಾತ ಶಿಶುಗಳ ಜನನ ಪ್ರಮಾಣಪತ್ರದೊಂದಿಗೇ ಆಧಾರ್ ಕಾರ್ಡ್ ನೀಡುವ ಹೊಸ ಯೋಜನೆಯೊಂದು ಶೀಘ್ರವೇ ಜಾರಿಗೊಳ್ಳಲಿದೆ.
Read More » -
Latest
ನಾಳೆ ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ ಭಾರತ್ ಬ್ರ್ಯಾಂಡ್ ಯೂರಿಯಾ ಗೊಬ್ಬರ
ಒಂದು ರಾಷ್ಟ್ರ, ಒಂದು ರಸಗೊಬ್ಬರ' ಯೋಜನೆಯ ಭಾಗವಾಗಿ 'ಭಾರತ್' ಎಂಬ ಏಕ್ ಬ್ರಾಂಡ್ನಡಿ ಸಬ್ಸಿಡಿ ಸಹಿತ ಯೂರಿಯಾ ಚೀಲಗಳನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬಿಡುಗಡೆ ಮಾಡಲಿದ್ದಾರೆ.
Read More » -
Latest
ತಮಿಳುನಾಡಿನಲ್ಲಿ ಹಿಂದಿ ಹೇರಿದರೆ ದೆಹಲಿಯಲ್ಲಿ ಪ್ರತಿಭಟನೆ; ಡಿಎಂಕೆ ಎಚ್ಚರಿಕೆ
ತಮಿಳುನಾಡಿನಲ್ಲಿ ಹಿಂದಿ ಹೇರಿದರೆ ದೆಹಲಿಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಪ್ರತಿಭಟನೆ ನಡೆಸುವುದಾಗಿ ಡಿಎಂಕೆ ಎಚ್ಚರಿಕೆ ನೀಡಿದೆ.
Read More » -
Latest
ಕೇಂದ್ರ ಗೃಹ ಸಚಿವ ಅಮಿತ್ ಶಾ ಮನೆಯಲ್ಲಿ ಹಾವು ಪ್ರತ್ಯಕ್ಷ !
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸದಲ್ಲಿ 5 ಅಡಿ ಉದ್ದದ ಕೇರೆ ಹಾವು ನುಗ್ಗಿದ್ದು ಅದನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ.
Read More » -
Latest
ಕುಸಿದುಬಿದ್ದ ದೂಧ ಸಾಗರ ಕೇಬಲ್ ಸೇತುವೆ; 40 ಜನರ ರಕ್ಷಣೆ
ಗೋವಾದ ದೂಧಸಾಗರ್ ಜಲಪಾತದಲ್ಲಿ ಮಳೆಯಿಂದಾಗಿ ಕೇಬಲ್ ಸೇತುವೆ ಕುಸಿದುಬಿದ್ದಿದ್ದು 40 ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ.
Read More » -
ಬರೊಬ್ಬರಿ 18 ಶಾಸಕರನ್ನು ಹನಿಟ್ರ್ಯಾಪ್ ಗೆ ಕೆಡವಿದ್ದ ಯುವತಿ ಅರೆಸ್ಟ್
ಬರೊಬ್ಬರಿ 18 ಶಾಸಕರನ್ನು ಹನಿಟ್ರ್ಯಾಪ್ ಗೆ ಕೆಡವಿದ್ದ ಯುವತಿ ಇದೀಗ ಸ್ವತಃ ಪೊಲೀಸರ ಬಲೆಗೆ ಸಿಲುಕಿದ್ದಾಳೆ.
Read More »