Smit Machchhar
-
Kannada News
*ವಿಮಾನ ಮುರಿದುಬಿತ್ತು ಎಂದೇ ಭಾವಿಸಿದ್ದೆ*: *ಸಹ-ಪೈಲಟ್ನಿಂದ ಮಾರಣಾಂತಿಕ ಹಲ್ಲೆಯ ರೋಚಕ ಮಾಹಿತಿ ಬಿಚ್ಚಿಟ್ಟ ಕ್ಯಾಪ್ಟನ್ ಸ್ಮಿತ್*
ಪ್ರಗತಿವಾಹಿನಿ ಸುದ್ದಿ: ಆಕಾಶದಲ್ಲಿ ಸುಗಮವಾಗಿ ಸಾಗುತ್ತಿದ್ದ ವಿಮಾನ ಏಕಾಏಕಿ ಸಾವಿನ ಸುಳಿಗೆ ಸಿಲುಕಿತ್ತು. ಸಹ-ಪೈಲಟ್ನ ಕೊಡಲಿಯಂತಹ ಆಯುಧದ ದಾಳಿಗೆ ತೀವ್ರವಾಗಿ ಗಾಯಗೊಂಡಿದ್ದರೂ, ಪ್ರಾಣ ಉಳಿಸಿಕೊಳ್ಳಲು ಹೋರಾಡಿದ ಭಾರತೀಯ…
Read More » -
Kannada News
*ಫ್ಲೈದುಬೈ ವಿಮಾನ ಹೈಜಾಕ್ ಯತ್ನ ಪ್ರಕರಣಕ್ಕೆ ಹೊಸ ತಿರುವು*: *ಮತ್ತಿಬ್ಬರು ಪೈಲಟ್ಗಳು ವಶಕ್ಕೆ!*
ಪ್ರಗತಿವಾಹಿನಿ ಸುದ್ದಿ: ಫ್ಲೈದುಬೈ ವಿಮಾನದಲ್ಲಿ ಭಾರತೀಯ ಪೈಲಟ್ ಸ್ಮಿತ್ ಮಚ್ಛರ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಒಮಾನ್ ಮೂಲದ ಸಹಪೈಲಟ್ ಹಮಾಮ್…
Read More » -
Kannada News
*ತಲೆಬುರುಡೆ ಮುರಿತ, ದೃಷ್ಟಿ ದೋಷ, ತೀವ್ರ ತಲೆನೋವು*: *ಕ್ಯಾಪ್ಟನ್ ಸ್ಮಿತ್ ಆರೋಗ್ಯದ ಬಗ್ಗೆ ವೈದ್ಯರು ಹೇಳಿದ್ದೇನು?*
ಪ್ರಗತಿವಾಹಿನಿ ಸುದ್ದಿ: ಫ್ಲೈದುಬೈ ವಿಮಾನದಲ್ಲಿ ಸಹ-ಪೈಲಟ್ ನಡೆಸಿದ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಆರೋಗ್ಯದ ಕುರಿತು ಹೊಸ ಮಾಹಿತಿ ಹೊರಬಿದ್ದಿದೆ. ಸದ್ಯ…
Read More » -
Latest
*ನಾನು ಸಾವಿಗೆ ಅಂಜಲ್ಲ, ಉದ್ದೇಶಪೂರ್ವಕ ವಿಮಾನಪತನಕ್ಕೆ ಯತ್ನಿಸಿದ್ದೆ*: *ಫ್ಲೈ ದುಬೈ ಕೋ ಪೈಲಟ್*
ಪ್ರಗತಿವಾಹಿನಿ ಸುದ್ದಿ: ಇಸ್ರೇಲ್ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನವನ್ನು ಉದ್ದೇಶಪೂರ್ವಕವಾಗಿ ಪತನಗೊಳಿಸಲು ಬಯಸಿದ್ದೆ ಎಂದು ಒಮಾನ್ನ ಸಹ-ಪೈಲಟ್ ಹಮಾಮ್ ಅಲ್-ಹಮಾಮಿ ಸೌದಿ ಅರೇಬಿಯಾದಲ್ಲಿ ನಡೆದ ಪ್ರಾಥಮಿಕ ವಿಚಾರಣೆ ವೇಳೆ…
Read More » -
Kannada News
*ಫ್ಲೈದುಬೈ ದಾಳಿ ಬೆನ್ನಲ್ಲೇ ಅಲ್ಖೈದಾ ಶಾಕಿಂಗ್ ಕರೆ*: *ಅಮೆರಿಕ, ಇಸ್ರೇಲ್ ವಿಮಾನಗಳೇ ಟಾರ್ಗೆಟ್?*
ಪ್ರಗತಿವಾಹಿನಿ ಸುದ್ದಿ: ಫ್ಲೈದುಬೈ ವಿಮಾನದಲ್ಲಿ ನಡೆದ ಕಾಕ್ಪಿಟ್ ದಾಳಿ ಪ್ರಕರಣದ ಬೆನ್ನಲ್ಲೇ ಅಲ್ಖೈದಾ ಬೆಂಬಲಿತ ಪ್ರಕಟಣೆಯೊಂದು ಮತ್ತಷ್ಟು ಆತಂಕಕಾರಿ ಕರೆ ನೀಡಿರುವುದು ವರದಿಯಾಗಿದೆ. ಅಮೆರಿಕನ್ನರು ಮತ್ತು ಇಸ್ರೇಲಿಗಳು…
Read More » -
Kannada News
*ಪ್ರಾರ್ಥನೆಗೆ ಎದ್ದ ಸಹ ಪೈಲಟ್*: *ಕೆಲವೇ ನಿಮಿಷಗಳಲ್ಲಿ ಸ್ಮಿತ್ ಮಚ್ಚಾರ್ ಮೇಲೆ ಕೊಡಲಿಯಿಂದ ದಾಳಿ*
ಪ್ರಗತಿವಾಹಿನಿ ಸುದ್ದಿ: ಫ್ಲೈದುಬೈ FZ1073 ವಿಮಾನದಲ್ಲಿ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ನಡೆದ ದಾಳಿಯ ಮತ್ತಷ್ಟು ವಿವರಗಳು ಇದೀಗ ಬಹಿರಂಗವಾಗಿವೆ. ಇಸ್ರೇಲ್ ಪ್ರಧಾನಿ ಬೆಂಜಮಿನ್…
Read More » -
Latest
*ಫ್ಲೈದುಬೈ ಕೋ ಪೈಲಟ್ಗೆ ನಿಷೇಧ ಹೇರಿದ್ದ ಒಮಾನ್*: *ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ*
ಪ್ರಗತಿವಾಹಿನಿ ಸುದ್ದಿ: ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ದಾಳಿ ನಡೆಸಿದ ಫ್ಲೈದುಬೈ ಸಹ ಪೈಲಟ್ ಕುರಿತು ಇದೀಗ ಮತ್ತೊಂದು ಗಂಭೀರ ಮಾಹಿತಿ ಹೊರಬಿದ್ದಿದೆ. ಹಮಾಮ್…
Read More » -
Kannada News
*ಫ್ಲೈದುಬೈ ದಾಳಿ ಪ್ರಕರಣ: ಆತ್ಮಹತ್ಯಾ ಮನಸ್ಥಿತಿಯಲ್ಲಿದ್ದನೆ ಸಹ-ಪೈಲಟ್?* *ನೆತನ್ಯಾಹು ಶಾಕಿಂಗ್ ಸ್ಟೇಟ್ಮೆಂಟ್*
ಪ್ರಗತಿವಾಹಿನಿ ಸುದ್ದಿ: ದುಬೈನಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಮೇಲೆ ಸಹ-ಪೈಲಟ್ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಮಾಹಿತಿ…
Read More » -
Kannada News
*174 ಪ್ರಯಾಣಿಕರ ಜೀವ ಉಳಿಸಿದ ಗುಜರಾತ್ ಮೂಲದ ಪೈಲಟ್*: *ಸ್ಮಿತ್ ಮಚ್ಛಾರ್ಗೆ ವಿಶಿಷ್ಟ ಗುಜರಾತ್ ಗರಿಮಾ ಪ್ರಶಸ್ತಿ*
ಪ್ರಗತಿವಾಹಿನಿ ಸುದ್ದಿ: ಫ್ಲೈದುಬೈ ವಿಮಾನದಲ್ಲಿ ಸಂಭವಿಸಿದ ಗಂಭೀರ ಘಟನೆಯ ವೇಳೆ ಧೈರ್ಯ ಪ್ರದರ್ಶಿಸಿ 174 ಪ್ರಯಾಣಿಕರ ಜೀವ ರಕ್ಷಣೆಗೆ ನೆರವಾದ ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ಅವರನ್ನು ಗುಜರಾತ್…
Read More » -
Kannada News
*ಸ್ಮಿತ್ ಮಚ್ಚರ್ ಬಗ್ಗೆ ಭಾರತ ಹೆಮ್ಮೆಪಡುತ್ತದೆ*: *ಭಾರತೀಯ ಪೈಲಟ್ ಶ್ಲಾಘಿಸಿದ ಮೋದಿ*
ಪ್ರಗತಿವಾಹಿನಿ ಸುದ್ದಿ: ದುಬೈನಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಸಂಭವಿಸಿದ ಗಂಭೀರ ಘಟನೆ ವೇಳೆ ಧೈರ್ಯ ತೋರಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರನ್ನು…
Read More »