Tumakuru KDP Meeting
-
Kannada News
ಬೆಳಗಾವಿ ಪಾಲಿಕೆ ಮಾದರಿ ಮಾಡಲು ಅಭಯ ಪಾಟೀಲ ಸೂತ್ರ
ಬೆಳಗಾವಿ ಮಹಾನಗರ ಪಾಲಿಕೆಯನ್ನು ರಾಜ್ಯದಲ್ಲೇ ಮಾದರಿ ಪಾಲಿಕೆಯನ್ನಾಗಿಸಲು ಯೋಜನೆ ಹಾಕಿಕೊಂಡಿರುವ ಶಾಸಕ ಅಭಯ ಪಾಟೀಲ, ಈ ಸಂಬಂಧ ಕೆಲವು ಸೂತ್ರಗಳನ್ನು ಮಂಡಿಸಿದ್ದಾರೆ.
Read More » -
Kannada News
ನೂತನ ನಗರಸೇವಕರೊಂದಿಗೆ ಭಾನುವಾರ ಸಂಘ ಸಂಸ್ಥೆಗಳ ಸಂವಾದ
ನೂತನವಾಗಿ ಆಯ್ಕೆಯಾಗಿರುವ ಬೆಳಗಾವಿ ಪಾಲಿಕೆಯ ಆಡಳಿತ ಪಕ್ಷದ ಸದಸ್ಯರೊಂದಿಗೆ ಭಾನುವಾರ ಸಂವಾದ ಕಾರ್ಯಕ್ರಮ ನಡೆಯಲಿದೆ.
Read More » -
Kannada News
ಬೆಳಗಾವಿಯಲ್ಲಿ 11 ದಿನ ಗಣೇಶೋತ್ಸವಕ್ಕೆ ಸಿಎಂ ಒಪ್ಪಿಗೆ – ಅಭಯ ಪಾಟೀಲ
ಬೆಳಗಾವಿಯಲ್ಲಿ 11 ದಿನಗಳ ಗಣೇಶೋತ್ಸವ ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.
Read More » -
Kannada News
ಬೆಳಗಾವಿಯಲ್ಲಿ ಬಿಜೆಪಿಗೆ ಕಡಿಮೆ ಸೀಟ್ ಬಂದಿದ್ದೇಕೆ?
ಶಾಸಕ ಅಭಯ ಪಾಟೀಲ ಬೆಳಗಾವಿ ಪಾಲಿಕೆಯಲ್ಲಿ ಬಿಜೆಪಿಗೆ 45 ಸ್ಥಾನಗಳನ್ನು ಪಡೆಯುವ ಗುರಿ ಇಟ್ಟುಕೊಂಡಿದ್ದರು. ಬೆಳಗಾವಿ ದಕ್ಷಿಣದಲ್ಲಿ ಅದೇ ವಿಶ್ವಾಸದ ಮೇಲೆ ಕೆಲಸ ಮಾಡಿ ಯಶಸ್ವಿಯಾದರು. ಆದರೆ…
Read More » -
Kannada News
ಬೆಳಗಾವಿ ದಕ್ಷಿಣದ 25ರಲ್ಲಿ 22 ವಾರ್ಡ್ ಬಿಜೆಪಿ ತೆಕ್ಕೆಗೆ ; ಪಾಲಿಕೆಗೆ ಗೆದ್ದವರ ವಿವರ ಇಲ್ಲಿದೆ
ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರವು 25 ವಾರ್ಡ್ಗಳನ್ನು ಹೊಂದಿದ್ದು, ಅಭಯ ಪಾಟೀಲರ ನಾಯಕತ್ವದಲ್ಲಿ ಬಿಜೆಪಿ 22 ವಾರ್ಡ್ಗಳಲ್ಲಿ ಗೆದ್ದಿದೆ.
Read More » -
Kannada News
2 -3 ದಿನದಲ್ಲಿ ಮುಖ್ಯಮಂತ್ರಿ ಬಳಿ ಪಾಲಿಕೆ ಸದಸ್ಯರ ಪರೇಡ್ – ಅಭಯ ಪಾಟೀಲ
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಭರ್ಜರಿ ಜಯಗಳಿಸಿರುವ ಭಾರತೀಯ ಜನತಾ ಪಾರ್ಟಿ ಮೇಯರ್ ಆಯ್ಕೆಗೂ ಮುನ್ನ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಮುಂದಾಗಿದೆ.
Read More » -
Kannada News
ಬೆಳಗಾವಿಯಲ್ಲಿ ಈವರೆಗಿನ ಮತದಾನದ ವಿವರ
39,032 ಪುರುಷರು ಹಾಗೂ 28,660 ಮಹಿಳೆಯರು ಸೇರಿ ಒಟ್ಟೂ 67,692 ಜನರು 7 ಗಂಟೆಯಿಂದ 11 ಗಂಟೆಯವರೆಗೆ ಮತದಾನ ಮಾಡಿದ್ದಾರೆ. 9 ಗಂಟೆಯವರೆಗೆ ಶೇ.6,74ರಷ್ಟು ಮತದಾನವಾಗಿತ್ತು.
Read More » -
Kannada News
ರದ್ದಾಗಿದ್ದ 804 ಕೋಟಿ ರೂ. ಯೋಜನೆ ಮರುಮಂಜೂರು ಮಾಡಿಸಲು ಯಶಸ್ವಿಯಾದ ಶಾಸಕ ಅಭಯ ಪಾಟೀಲ
ಬೆಳಗಾವಿ ನಗರದಲ್ಲಿ ನಾಲ್ಕು ದಿನಕ್ಕೊಮ್ಮೆ, ಕೆಲವು ಪ್ರದೇಶಗಳಲ್ಲಿ ವಾರಕ್ಕೊಮ್ಮೆ ಕುಡಿಯುವ ನೀರು ಬರುತ್ತಿರುವುದನ್ನು ಗಂಭೀರವಾಗಿ ತೆಗೆದುಕೊಂಡ ಶಾಸಕ ಅಭಯ ಪಾಟೀಲ ರದ್ದಾಗಿದ್ದ ಯೋಜನೆಯನ್ನು ಪುನರ್ ಮಂಜೂರು ಮಾಡಿಸಿ…
Read More » -
Kannada News
ಚಿಹ್ನೆ ಮೇಲೆ ಚುನಾವಣೆ ಫಿಕ್ಸ್: ಕಾಂಗ್ರೆಸ್, ಬಿಜೆಪಿ ಉಸ್ತುವಾರಿಗಳ ನೇಮಕ
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಈ ಬಾರಿ ಪಕ್ಷದ ಚಿಹ್ನೆ ಮೇಲೆ ನಡೆಯುವುದು ಫಿಕ್ಸ್ ಆಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಚುನಾವಣೆಗೆ ಸಜ್ಜಾಗುತ್ತಿದ್ದು, ಉಸ್ತುವಾರಿಗಳನ್ನು ನೇಮಿಸಲಾಗಿದೆ.
Read More » -
Kannada News
ಸಂಭಾವ್ಯ ಪಟ್ಟಿಯಲ್ಲಿ ಹೆಸರು: ಸಂಪುಟ ಸೇರುತ್ತಾರಾ ಅಭಯ ಪಾಟೀಲ ?
ಒಳ್ಳೆಯ ಕೆಲಸಗಾರ ಎನ್ನುವುದರ ಜೊತೆಗೆ ಜಾತಿ ಆಧಾರದ ಮೇಲೂ ಅವರನ್ನು ಸಂಭಾವ್ಯ ಸಚಿವರ ಪಟ್ಟಿಗೆ ಸೇರಿಸಲಾಗುತ್ತದೆ. ಜೈನ ಸಮಾಜಕ್ಕೆ ಪ್ರಾತಿನಿಧ್ಯ ನೀಡಬೇಕೆನ್ನುವ ವಿಚಾರ ಬಂದಾಗ ಅಭಯ ಪಾಟೀಲ…
Read More »